ಕವಲು: ನಲ್ಬರಹ

ಕವಿತೆ: ಹುಟ್ಟಿ ಹಾಕೋಣ ನೆನಪುಗಳ

– ಕಿಶೋರ್ ಕುಮಾರ್.   ಗುರುತು ಮಾಡಿ ಹೋದ ಜಾಗಗಳವು ಮತ್ತೆ ಮತ್ತೆ ನೆನಪಿಸಿವೆ ಆ ದಿನಗಳ ಮತ್ತೊಮ್ಮೆ ಹೋಗೋಣವೇ ಆ ದಿನಗಳಿಗೆ ಮುಂದೆಂದೂ ಮರೆಯಲಾಗದ ಕ್ಶಣಗಳಿಗೆ ಗೀಚಿದ ಪುಟಗಳೆಶ್ಟೋ, ನಿದ್ದೆಗೆಟ್ಟ ರಾತ್ರಿಗಳೆಶ್ಟೋ ಲೆಕ್ಕವಿಡಲು...

ಕವಿತೆ: ನನ್ನ ಪ್ರಪಂಚಕೆ ದೊರೆ ನೀನೆ ಅಪ್ಪ

– ಮಹೇಶ ಸಿ. ಸಿ. ಅಸೂಯೆ ತುಂಬಿದ ಕಾಲ ಉರುಳಿ ಸಮಯವೀಗ ಬದಲಾಗಿದೆ ನಮ್ಮ ಮನೆಯ ನಂದಾದೀಪ ಬಿರುಗಾಳಿಗೆ ಆರಿ ಹೋಗಿದೆ ತಪ್ಪು ನಡೆದಾಗ ತಿದ್ದುವ ನಿನ್ನ ಮೇಲೆ ನನಗಾಗ ಕೋಪವು ತಪ್ಪಿನ ಅರಿವಾದಾಗ...

ಚುಟುಕು ಕವಿತೆಗಳು

– ಸವಿತಾ. *** ಕೊನೆಯಾದವಳು *** ವಿದಿಯಾಟದಲ್ಲಿ ಕೊನೆಯಾದಳು ನೆನಪಿನ ಗೋರಿಯಲ್ಲಿ ಹಸಿರಾಗಿರುವಳು *** ಪ್ರೇಮ ಚಂದ್ರಿಕೆ *** ಕಂಗಳ ಒಲವಲಿ ಹೊಂಗನಸು ಮನೆ ಮಾಡಿ ಜೀಕುತಿಹುದು ಪ್ರೇಮದುಯ್ಯಾಲೆ ಬೆಳದಿಂಗಳ ರಾತ್ರಿಯನೂ ನಾಚಿಸುತಿಹಳು ಪ್ರೇಮ...

ಕವಿತೆ: ನನ್ನ ದೊರೆ

– ಮಹೇಶ ಸಿ. ಸಿ. ಅಪ್ಪನೆಂದರೆ ಆಕಾಶ ತಾನೆ ಸ್ಪೂರ‍್ತಿಯ ವ್ಯಕ್ತಿತ್ವದವನೇ ನನ್ನ ಜಗದ ದೊರೆಯು ನೀನು ನಮ್ಮ ಕಾಯುವ ಯೋದನು ನಿನ್ನ ಮೈಯ ಬೆವರ ಹನಿಯು ಹಸಿದ ಚೀಲವ ತುಂಬಿದೆ ಪ್ರೀತಿಗೆಂದೂ ಕೊರತೆಯಿಲ್ಲ...

ಹನಿಗವನಗಳು

– ಸವಿತಾ. *** ಕಾಲ *** ಕಲಬೆರಕೆ ಕಾಲದಲ್ಲಿ ಕಾಲ ಹರಣವಾಗುತ್ತಿರುವುದಶ್ಟೇ ಸತ್ಯ *** ಬೀಡಿ *** ಬದುಕಲು ಕಟ್ಟಿದಳು ಅವಳು ಬೀಡಿ ಚಟವಾಗಿ ಸೇದಿದ ಅವ ಅದೇ ಬೀಡಿ *** ಕಾಸಿನ ಬೆಲೆ...

ನಗೆಬರಹ: ಮಾಯವಾದ ಮೀನು!

– ಅಶೋಕ ಪ. ಹೊನಕೇರಿ. “ಡ್ರೀಮ್ 11ನಲ್ಲಿ ಒಂದು ಟೀಂ ಮಾಡಿ ಆಟ ಆಡಿ ಹಣ ಗೆಲ್ಲಿರಿ” ಎಂಬ ಆನ್‌ಲೈನ್ ಕ್ರಿಕೆಟ್ ಆಟದ ಜೂಜಿನ ಅಡ್ಡೆಗೆ ಎಳೆದು ತರಲು ನಡೆಯುವ ಕಸರತ್ತು ಅದೆಶ್ಟು ವಿಚಿತ್ರ...

ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಕೀಚಕನ ಪ್ರಸಂಗ – ನೋಟ – 5

– ಸಿ.ಪಿ.ನಾಗರಾಜ. *** ಕೀಚಕನ ಪ್ರಸಂಗ: ನೋಟ – 5 *** ಕೇಳು ಜನಮೇಜಯ ಮಹೀಪತಿ… ನಯವಿಹೀನೆ ಸುದೇಷ್ಣೆ ಪಾಂಚಾಲಿಯನು ಕರೆಸಿದಳು. ಬಂದಾಕೆಯನು ಬೆಸಸಿದಳು. ಸುದೇಷ್ಣೆ: ಎಲೆಗೆ, ಅನುಜಾಲಯದಲಿ ಉತ್ತಮ ಮಧುವ ನೀ ಝಡಿತೆಯಲಿ...

Life, ಬದುಕು

ಕವಿತೆ: ಸಂತ್ರುಪ್ತ ಬಾವ

– ಮಹೇಶ ಸಿ. ಸಿ. ಮೌನ ತೇರು ಸಾಗಿದೆ ನೋಡು ಮರೆಯಲಿ ಅಲೆಯೋ ಮನಸು ಶಾಂತವೀಗ ನನ್ನ ಮನದಲಿ ಮೇಗದಲ್ಲಿ ಅವಿತ ಶಶಿಯ ನೇತ್ರ ಹುಡುಕುತ ಕುಳಿತೆ ನಾನು ಚಳಿಯ ನಡುವೆ ಕಾಪಿ ಹೀರುತ...

ಕವಿತೆ: ವಿಶ್ವಪತದ ಕನಸು

– ನಿರಂಜನ ಕೆ ನಾಯಕ. ವಿದ್ಯೆಗೆ ಬೇಕಿಲ್ಲ ಗೋಡೆಯ ಸಾಲು ಪರೀಕ್ಶೆಯಲ್ಲ ಎದುರ ಕಟಿಣ ಸವಾಲು ಬರಿಯ ಪುಸ್ತಕವಲ್ಲ ಬವಿಶ್ಯದ ಕಾವಲು ಅನುಬವದಿ ಬೆಸೆದ ಅರಿವಿನ ಪಾಲು ಗೆರೆಗಳ ಕಳೆದ ಬೂಪಟದ ಗ್ನಾನ...

ಒಲವು, Love

ಕವಿತೆ: ಪ್ರೀತಿಯ ಒರತೆ

– ಅಶೋಕ ಪ. ಹೊನಕೇರಿ. ನಡೆದು ಬಂದಾಯ್ತು ಬಲು ದೂರ ಯಾವುದೇ ಅಪೇಕ್ಶೆಗಳಿಲ್ಲದೆ ಸಂದಿಸುವ ಕಣ್ಣಲ್ಲಿ ಪ್ರೀತಿಯ ಒರತೆ ಬಿಟ್ಟರೆ ಮತ್ತೆಲ್ಲವೂ ಗೌಣ ನಾವು ಬೇಡಲಿಲ್ಲ ಸಿರಿ-ದನ-ಕನಕಗಳ ನೆಮ್ಮದಿಯ ಬದುಕಿಗೆ ಎಂದೂ ಅಡ್ಡಿಯಾಗಿಲ್ಲ… ಅವಿಲ್ಲದ...