ಕವಲು: ನಡೆ-ನುಡಿ

ಇಡ್ಲಿಯ ಹಳಮೆ

– ಪ್ರೇಮ ಯಶವಂತ. ಇಡ್ಲಿ, ವಡೆ, ಸಾಂಬಾರ್ ಅಂದ ಕೂಡಲೇ ಯಾರಿಗಾದರೂ ಬಾಯಲ್ಲಿ ನೀರೂರದೆ ಇರುವುದಿಲ್ಲ. ಇದು ನಮ್ಮ, ಅಂದರೆ ತೆಂಕಣ (south) ಬಾರತದವರ ಮುಕ್ಯ ತಿನಿಸುಗಳಲ್ಲೊಂದು. ಬಿಡುವಿಲ್ಲದ ಇಂದಿನ ಜೀವನ ಶಯ್ಲಿಯಲ್ಲಿ, ಮುಂಜಾನೆ ಎದ್ದು ಕೆಲಸಕ್ಕೆ ಹೋಗುವ ಬಹಳಶ್ಟು ಮಂದಿಯ ದಿನ ಆರಂಬವಾಗುವುದು...

ಕಾರಂಜಿ ಹೀಗಿದ್ದರೆ ಚೆನ್ನ

– ಶ್ರೀನಿವಾಸಮೂರ‍್ತಿ ಬಿ.ಜಿ. ಪ್ರತಿಬಾ ಕಾರಂಜಿಯು ನುಡಿಯ, ಸಾಹಿತ್ಯದ, ನೆಮ್ಮಿಯ, ವಿಜ್ನಾನದ, ಸಂಸ್ಕ್ರುತಿಯ ಹಾಗೂ ಇನ್ನುಳಿದ ನೆಲೆಗಟ್ಟುಗಳಲ್ಲಿ ಹುದುಗಿರುವ ಜಾಣ್ಮೆಯನ್ನು ಮಕ್ಕಳು ಕಲಿಸುಗರಿಗೆ, ತಮ್ಮ ತಂದೆ-ತಾಯಂದಿರಿಗೆ ಹಾಗೂ ಕೂಡಣಿಗರಾದ ನಮಗೆ ತೋರ‍್ಪಡಿಸಲು ಒಂದು ಸುಳುವಿನ ಕಾರ‍್ಯಕ್ರಮವಾಗಿದೆ. ಸಾರ‍್ವಜನಿಕ ಶಿಕ್ಶಣ ಇಲಾಕೆಯವರು ಈ ಕಾರ‍್ಯಕ್ರಮವನ್ನು ಹೋಬಳಿಯಿಂದ ಹಿಡಿದು ರಾಜ್ಯ...

ಇಂದು ಕ್ರಿಕೆಟ್ ದಿಗ್ಗಜ ಸಚಿನ್ ಕೊನೆಯ ಆಟ

– ರಗುನಂದನ್. ಇಂದು ಇಂಡಿಯಾದ ಮೇರು ಕ್ರಿಕೆಟ್ ಆಟಗಾರರಲ್ಲೊಬ್ಬರಾದ ಸಚಿನ್ ತೆಂಡುಲ್ಕರ್ ತಮ್ಮ ಕೊನೆಯ ಟೆಸ್ಟ್ ಆಟವನ್ನು ಆಡಲಿದ್ದಾರೆ. ಇದು ಅವರ ಇನ್ನೂರನೇ ಟೆಸ್ಟ್ ಆಟವಾಗಿದ್ದು ತವರು ನೆಲ ಮುಂಬಯ್ಯಲ್ಲಿ ಆಡಲಾಗುತ್ತಿದೆ. ಇದರ ಬಳಿಕ ಅವರು ಕ್ರಿಕೆಟ್ ಆಟವನ್ನು ತೊರೆಯಲಿದ್ದಾರೆ. ಶಾಲೆಯ ಮಟ್ಟದ ಕ್ರಿಕೆಟ್ ಆಟವೊಂದರಲ್ಲಿ ಮುನ್ನೂರಕ್ಕೂ ಹೆಚ್ಚು ರನ್ ಗಳಿಸಿದ್ದ...

‘ಜೊತೆಯಲಿ’ ಶಂಕರ್ ನಾಗ್ ನೆನಪಲಿ…

– ಪ್ರಶಾಂತ್ ಇಗ್ನೇಶಿಯಸ್. ಇಂದು ಶಂಕರ್ ನಾಗ್ ಜನ್ಮ ದಿನ. ಇಂದಿಗೂ ಶಂಕರ್ ನಾಗರು ತಾವು ಅಬಿನಯಿಸಿದ, ನಿರ‍್ದೇಶಿಸಿದ ಚಿತ್ರಗಳಿಂದ ಅದೆಶ್ಟು ಪರಿಚಿತರೋ ಅವರ ಕನಸು ಹಾಗೂ ಕ್ರಿಯಾಶೀಲತೆಯಿಂದಲೂ ಅಶ್ಟೇ ಅಜರಾಮರರು. ಕಣ್ಮರೆಯಾಗಿ ಎರಡು ದಶಕಗಳೇ ಕಳೆದಿದ್ದರೂ ಅವರ ಕ್ರಿಯಾಶೀಲ ಕನಸುಗಳೇ ಅವರ ನೆನಪನ್ನು...

ವಿಶಿಯನ್ನು ಗೆಲ್ಲಬಲ್ಲನೇ ಈ ಪ್ರಳಯಾಂತಕ ಹುಡುಗ?

– ರಗುನಂದನ್. ಈ ತಿಂಗಳ 9ನೇ ತೇದಿಯಿಂದ 28ರ ವರೆಗೆ ಚೆನ್ನಯ್‍ನಲ್ಲಿ ವಿಶ್ವ ಚೆಸ್ ಚಾಂಪಿಯನ್‍ಶಿಪ್ ಆಟ-ಸರಣಿ ನಡೆಯಲಿದೆ. ಈ ಚಾಂಪಿಯನ್‍ಶಿಪ್‍ನಲ್ಲಿ ಒಟ್ಟು 12 ಆಟಗಳು ನಡೆಯಲಿದ್ದು ಇಂಡಿಯಾದ ವಿಶ್ವನಾತನ್ ಆನಂದ್ ಮತ್ತು ನಾರ‍್ವೆಯ ಮಾಗ್ನಸ್ ಕಾರ‍್ಲ್‌ಸನ್ ಸೆಣಸಾಡಲಿದ್ದಾರೆ. ಈ ಆಟಗಳ ಬಳಿಕ ವಿಶ್ವ ಚಾಂಪಿಯನ್ ಯಾರೆಂಬುದು ತೀರ‍್ಮಾನವಾಗಲಿದ್ದು ಚೆಸ್...

ದೊಡ್ಡಕಲ್ಲು ತಾಣ ಹಿರೇಬೆಣಕಲ್

– ಸಂದೀಪ್ ಕಂಬಿ. ನಮ್ಮ ಕರ್‍ನಾಟಕದಲ್ಲಿ ಕಲ್ಲುಗಾಲದ ಉಳಿಕೆಗಳ ಹಲವು ತಾಣಗಳು ಸಿಗುತ್ತವೆ. ಅಂತಹ ಒಂದು ತಾಣ ಕೊಪ್ಪಳ ಜಿಲ್ಲೆಯಲ್ಲಿರುವ ಹಿರೇಬೆಣಕಲ್. ಕಲ್ಲುಗಾಲದಿಂದ ಕಬ್ಬಿಣ ಕಾಲದೆಡೆಗೆ ಮಾರ್‍ಪಾಟು ಹೊಂದುತ್ತಿದ್ದ ನಡಾವಳಿಯ ಉಳಿಕೆಗಳಿವು. ಇಂತಹ ನಡಾವಳಿಯ ಮಂದಿ ತಮ್ಮನ್ನು ಅಗಲಿದವರನ್ನು ಹೂಳಲು ಕಟ್ಟಿದ ಗೋರಿಗಳು ಮತ್ತು...

ವಚನಗಳ ಕನ್ನಡ ಮೂಲ

– ಸಂದೀಪ್ ಕಂಬಿ. ಸುಮಾರು 11-12ನೇ ನೂರ್‍ಮಾನದ ಹೊತ್ತಿಗೆ ಕನ್ನಡದಲ್ಲಿ ಮೂಡಿತೆಂದು ಹೇಳಲಾಗುವ ಒಂದು ವಿಶೇಶವಾದ ಸಾಹಿತ್ಯದ ಬಗೆಯೆಂದರೆ ‘ವಚನ’. ಬೇರೆ ಯಾವುದೇ ನುಡಿಯ ಸಾಹಿತ್ಯದ ಬಗೆಗಿಂತ ಬೇರೆಯಾಗಿಯೇ ಕಾಣುವ ಈ ಬಗೆ ಎಲ್ಲಿಂದ ಪ್ರೇರಣೆ ಪಡೆಯಿತು ಎಂಬುದು ಒಂದು ಪ್ರಶ್ನೆಯಾದರೆ ‘ವಚನ’ ಪದದ ಹುಟ್ಟು ಏನು...

ರಾಜಕೀಯ ರಂಗಕ್ಕೆ ಚದುರಂಗ

– ಶ್ರೀನಿವಾಸಮೂರ‍್ತಿ ಬಿ.ಜಿ. ಚದುರಂಗ ಅಪ್ಪಟ ನಮ್ಮ ದೇಶದ ಆಟ. ಅಂತೆಯೇ, ಅರಸರುಗಳಿಗೆ ಅಚ್ಚುಮೆಚ್ಚಿನ ಆಟ. ಅರಸರಿಗೆ ಚದುರಂಗ ಮಾತ್ರ ಅಚ್ಚುಮೆಚ್ಚು ಎಂದು ಹೇಳಬಹುದೇ?. “ಪಗಡೆ?” ಅಂತ ನಿಮ್ಮ ಮನಸ್ಸಿನಲ್ಲಿ ಕೇಳ್ವಿ ಇದೆ ಅಲ್ಲವೆ? ಊಊಊ! ಕಂಡಿತವಾಗಿಯೂ ಸರಿ. ಅದೂ ಇದೆ. ತಮ್ಮ ನಾಡಿನ ಬವಿಶ್ಯವನ್ನು ಊಹಿಸಲು...

ಕಂಪ್ಯೂಟರ್ ಮಿದುಳಿನ ಹೆಣ್ಣು – ಶಕುಂತಲಾದೇವಿ

– ಪ್ರೇಮ ಯಶವಂತ. ನಾವು ಸಣ್ಣ ಪುಟ್ಟ ಲೆಕ್ಕಗಳಿಗೆಲ್ಲಾ ಲೆಕ್ಕರಣೆ (calculator) ಅತವಾ ಎಣ್ಣುಕಗಳ (computer) ಮೊರೆಹೊಗುತ್ತೇವೆ. ಆದರೆ, ಇಲ್ಲೊಬ್ಬರು ಇಂತಹ ಎಣ್ಣುಕಗಳಿಗೆ ಸವಾಲೆಸೆದು ಸಯ್ ಎನಿಸಿಕೊಂಡಿದ್ದಾರೆ. ಇವರೇ ನಮ್ಮ ಹೆಮ್ಮೆಯ ಕನ್ನಡಿತಿ ಶಕುಂತಲಾದೇವಿಯವರು. ಪ್ರಪಂಚದೆಲ್ಲೆಡೆ “ಮಾನವ ಎಣ್ಣುಕ” ಎಂದೇ ಹೆಸರಾಗಿರುವ ಶಕುಂತಲಾದೇವಿಯವರದ್ದು ವಯಸ್ಸಿಗೆ ಮೀರಿದ...

ಮಯ್ಸೂರು ದಸರಾ ಮತ್ತು ಗುಜರಾತದ ರಣ ಉತ್ಸವ

– ಸಂದೀಪ್ ಕಂಬಿ. ಬೂಮಿಯಿಂದ ನೇರವಾಗಿ ಚಂದ್ರವೋ ಇಲ್ಲವೇ ಇನ್ನಾವುದೋ ಬೇರೆ ಬೆಳ್ಳನೆಯ ಗ್ರಹದಲ್ಲಿ ಬಂದಿಳಿದಂತಹ ಅನುಬವ ಕೊಡುವ ಈ ಉಪ್ಪುಗಾಡು ಇರುವುದು ಗುಜರಾತದ ಕಚ್ ಬಾಗದಲ್ಲಿ. ಇದನ್ನು ರಣ ಎಂದು ಕರೆಯುತ್ತಾರೆ. ಇದು ಪ್ರಪಂಚದ ಅತಿ ದೊಡ್ಡ ಉಪ್ಪುಗಾಡೂ ಹವ್ದು. ಇಲ್ಲಿ ಪ್ರತಿ...