ಕವಲು: ನಲ್ಬರಹ

ನೋವಿನ ಮಂತನದಲ್ಲಿ

– ವಿನು ರವಿ. ನೋವಿನ ಮಂತನದಲ್ಲಿ ಸಾವಿನ ಬೆಳಕು ಆಸೆಯ ಕಿರಣವಾಗಿದೆ ಆಸೆ ನಿರಾಸೆಗಳ ಹಗ್ಗ ಜಗ್ಗಾಟದಲ್ಲಿ ಕೈಗೂಡದ ಕನಸುಗಳು ಒಣಗಿದೆಲೆಗಳಂತೆ ಕಳಚಿ ಬೀಳುತ್ತಿವೆ ಕತ್ತಲಲ್ಲಿ ಕಳೆದು ಹೋದ ಬೆಳಕಿಗಾಗಿ ಹಂಬಲಿಸುತ್ತಾ ತಪಿಸಿದ್ದು...

ಸಾಗುತಿರು ನೀ ಮುಂದೆ

– ಈಶ್ವರ ಹಡಪದ. ಸಾಗುತಿರು ನೀ ಮುಂದೆ ನಿನಗೇತಕೆ ಗೆಲುವು ಸೋಲಿನ ದಂದೆ ನೀನೊಂದು ಹರಿಯುವ ನದಿಯು ಆಣೆಕಟ್ಟಿಗಿರಲಿ ನಿನ್ನ ಬಯವು ಮುಂದೆ ಸಾಗುವದೊಂದೇ ತಿಳಿದಿದೆ ನಿನಗೆಂದೂ ಸಾಗರದಂತ ಅದ್ಬುತ ಗುರಿ ತಲುಪುವವರೆಗೂ ಸಾಗುತಿರು…...

ವಚನಗಳು, Vachanas

ಚಂದಿಮರಸನ ವಚನಗಳ ಓದು

– ಸಿ.ಪಿ.ನಾಗರಾಜ. ಚಂದಿಮರಸನು ಹನ್ನೆರಡನೆಯ ಶತಮಾನದಲ್ಲಿ ಕನ್ನಡ ನಾಡಿನಲ್ಲಿದ್ದ ಒಬ್ಬ ಶಿವಶರಣ. ಈತನ ಬಗ್ಗೆ ಸಾಹಿತ್ಯಚರಿತ್ರಕಾರರು ಈ ಕೆಳಕಂಡ ಸಂಗತಿಗಳನ್ನು ನಮೂದಿಸಿದ್ದಾರೆ: ಹೆಸರು: ಚಂದಿಮರಸ ಕಾಲ : ಕ್ರಿ.ಶ.1160. ಊರು: ಚಿಮ್ಮಲಿಗೆ ಗ್ರಾಮ, ಬೀಳಗಿ...

ಮರೆತಿದ್ದೇವೆ ನಾವು ಮರೆತಿದ್ದೇವೆ

– ಅಮಾರ‍್ತ್ಯ ಮಾರುತಿ ಯಾದವ್.  ಬೀಸುವ ಕಲ್ಲಿನ ರಬಸವನ್ನು ಒನಕೆಯ ಮಿಡಿತದಲ್ಲಿರುವ ಗಟ್ಟಿತನವನ್ನು ರಂಟೆ ಕುಂಟೆಗಳ ನಂಟನ್ನು ಮರೆತಿದ್ದೇವೆ ನಾವು ಮರೆತಿದ್ದೇವೆ ಮಂಜಿನ ಹನಿಗಳ ನಡುವೆ ಕೆಲಸಕ್ಕೆ ಹೋಗುವ ಜನರನ್ನು ಗರತಿಯರ ಬಾಯಲ್ಲಿ...

ಮಕ್ಕಳ ಕವಿತೆ: ಯಾಕಮ್ಮ?

– ಸಿಂದು ಬಾರ‍್ಗವ್. ( ಬರಹಗಾರರ ಮಾತು: ಅಮ್ಮನಿಗೆ ಪುಟಾಣಿಗಳು ಕೇಳುವ ಪ್ರಶ್ನೆಗೆ ತಾಯಿಯ ಉತ್ತರಗಳು ) ಅಮ್ಮ ಅಮ್ಮ ಹೂವಲಿ ರಸವಾ ಇಟ್ಟವರಾರಮ್ಮ? ದುಂಬಿಯು ಬಂದು ರಸವಾ ಹೀರಲು ದೇವರ ವರವಮ್ಮ ದುಂಬಿಗೆ...

ಕೂಡಿ ಇಟ್ಟು ಮೂಟೆ ಹಣ…

– ಸುಹಾಸ್ ಮೌದ್ಗಲ್ಯ. ಕೂಡಿ ಇಟ್ಟು ಮೂಟೆ ಹಣ ತೀರಿಸುವೆಯಾ ತಾಯಿಯ ರುಣ? ಇರುವವರೆಗೂ ನಿನ್ನ ಪ್ರಾಣ ಮರೆಯದಿರು ತಾಯಿಯ ರುಣ ಉರಿದು ಕರಗಿದರೂ ಬೆಳಕ ಚೆಲ್ಲುವ ಮೇಣ ಚೂರಾದರೂ ಪ್ರತಿಬಿಂಬ ತೋರುವ ದರ‍್ಪಣ...

ತಾಯಿ ಪ್ರೀತಿ

– ಶಾಂತ್ ಸಂಪಿಗೆ. ಎಲ್ಲಾ ದೇವರಿಗಿಂತ ಮಿಗಿಲು ಹೆತ್ತ ತಾಯಿಯ ಪ್ರೀತಿ ನೆರಳು ನವ ಮಾಸ ನೋವ ಉಂಡು ಜೀವತುಂಬಿ ಹಡೆದಳು ಮಡಿಲ ಮಗುವ ನಗುವ ಕಂಡು ನೋವನೆಲ್ಲಾ ಮರೆತಳು ಪುಟ್ಟ ಮಗುವಿನ ಬವ್ಯ...

ಕಾಯುವವನ ಕರುಣೆ

– ವಿನು ರವಿ. ಬೆಂಕಿಯ ಕುಲುಮೆಯಲ್ಲೂ ತಂಪಾಗುವ ತಹತಹಿಕೆಯಿದೆ ಬರಡು ನೆಲದಲ್ಲೂ ಹಸಿಪಸೆಯ ಚಿಗುರೊಡೆಯುವ ಕನಸಿದೆ ಗಾಡಾಂದಕಾರದಲ್ಲೂ ಮಿಂಚಿನ ತಾರೆಗಳ ಹೊಳಪಿನ ಬರವಸೆಯಿದೆ ಒಣಗಿದಾ ಮರದಲ್ಲೂ ಹಸಿರಿನಾ ಉಸಿರ ತವಕವಿದೆ ಬಾಳಕಡಲೊಳಗೆ ಸಂಕಟದಾ ತೆರೆಗಳು...

ಬದುಕಿನಲಿ ಸಂಬಂದಗಳ ಮಹತ್ವ

– ಮದುಶೇಕರ್. ಸಿ. ನಮ್ಮ ಸಮಾಜದಲ್ಲಿ ಹಲವಾರು ರೀತಿಯ ಮನಸ್ತಿತಿ ಹೊಂದಿದ ಜನರಿದ್ದಾರೆ. ಅಶ್ಟೇ ಯಾಕೆ, ಬೇರೆ ಬೇರೆ ಮನಸ್ತಿತಿ ಹೊಂದಿದ ನಮ್ಮ ಗೆಳೆಯರೇ ಇದ್ದಾರೆ. ಕೆಲವು ಸಂದರ‍್ಬಗಳಲ್ಲಿ, ‘ನಾನು ದೊಡ್ಡವ, ನಾನು...

ಮೊಗದಲಿ ಮಂದಹಾಸ ಮೂಡಲಿ

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಮೆಲ್ಲಮೆಲ್ಲನೆ ಕೆಲಸ ಶುರು ಮಾಡಿದ ನೇಸರ ತೋರುತಿಹರು ಒಲ್ಲದ ಮನಸಲಿ ಅವಸರ ಮುಗಿದೆ ಹೋಯಿತು ವಾರಾಂತ್ಯ ಸರಸರ ಅದಕ್ಕೇ ಅಲ್ಲವೆ ಸೋಮವಾರವೆಂದರೆ ಬೇಸರ ಕಚೇರಿಗೆ ಹೋಗಲು ಟ್ರಾಪಿಕ್‌ನದೇ ಚಿಂತೆ...