ಕವಲು: ನಲ್ಬರಹ

ಬರೆಯೋಣು ಬಾರಾ!

100 ರೂಪಾಯಿ ಕಲಿಸಿದ ಜೀವನ ಪಾಟ

– ಕರಣ ಪ್ರಸಾದ. ಅಂದು ನಾನು ಎದ್ದಾಗ ಸಮಯ ಬೆಳಿಗ್ಗೆ 8 ಗಂಟೆ ಮೀರಿತ್ತು. ಎಂದಿನ ಅಬ್ಯಾಸದಂತೆ ಎದ್ದ ತಕ್ಶಣ ಮೊದಲು ನೊಡುವುದೇ ಮೊಬೈಲ್. ಮನೆಯಲ್ಲೆಲ್ಲರೂ ಬಲಗಡೆ ಎದ್ದು ನಂತರ ಕಣ್ಣುಬಿಡುವುದೇ ದೇವರ ಪಟದ ಮುಂದೆ. ಆದರೆ ನನಗೆ ಮಾತ್ರ ಮೊಬೈಲ್ ಸ್ಕ್ರೀನ್ ನೋಡದಿದ್ದರೆ ಏನೋ...

ಹಸಿವೇ ಏನಿದು ನಿನ್ನ ರಗಳೆ

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಹಸಿವೇ ಏನಿದು ನಿನ್ನ ರಗಳೆ ಹುಟ್ಟಿದಾಗಿನಿಂದ ನನ್ನ ಕಾಡುತಿರುವೆ ಸಮಯಕ್ಕೆ ಸರಿಯಾಗಿ ಎಚ್ಚರಿಸುವೆ ಕೊಡದಿದ್ದರೆ ರುದ್ರ ತಾಂಡವ ಆಡಿಸುವೆ ಕರೆದವರ ಮದುವೆಗೆ ತಪ್ಪದೆ ಹೋದರೆ ಅಲ್ಲಿಯೂ ಬಿಡದೆ ನೀ ನನ್ನ ಕಾಡುವೆ ನವ ದಂಪತಿಗೆ ಶುಬ ಕೋರುವ ಮುಂಚೆಯೇ ಕೂರಿಸುವೆ...

ಪ್ರೀತಿಸೋಣ ಜಗವ ಮರೆತು

– ಸುಹಾಸ್ ಮೌದ್ಗಲ್ಯ. ಕೊಡುವೆ ನನ್ನ ಹ್ರುದಯದ ಜಾಹೀರಾತು ಅರೆಕ್ಶಣ ನೋಡು ಅದನು ನೀ ಕುಳಿತು ಮಾಡುವೆ ನಾನು ನಿನ್ನವನೆಂದು ಸಾಬೀತು ಕಣ್ಣುಗಳ ವಹಿವಾಟೆ ಅದಕೆ ರುಜುವಾತು ಆಡುತ ಮನದ ಎಲ್ಲ ಸಿಹಿ ಮಾತು ನಿನ್ನ ಎದುರಿಗೆ ತುಸು ನಗುತ ಕೂತು ಮಾಡುವೆ ನಾ ನಿನಗೆ...

ಹುಲಿ ಊರಿಗೇಕೆ ಬಂದಿತು?

– ಶಾಂತ್ ಸಂಪಿಗೆ. ಇತ್ತೀಚೆಗೆ ಕಾಡಂಚಿನ ಹಳ್ಳಿಗಳಲ್ಲಿ ಹುಲಿ, ಜನರ ಮೇಲೆ ದಾಳಿಮಾಡಿದ ಸುದ್ದಿಗಳನ್ನು ದಿನಪತ್ರಿಕೆಗಳಲ್ಲಿ ಓದುತ್ತಿರುವಾಗ ಮನಸ್ಸಿನಲ್ಲಿ ಅನೇಕ ಯೋಚನೆಗಳು ಶುರುವಾದವು. ಅದೇನೆಂದರೆ  ದಟ್ಟವಾದ ಕಾಡು, ಬಾನೆತ್ತರಕ್ಕೆ ಬೆಳೆದ ಹಸಿರು ತುಂಬಿದ ಗಿಡಮರಗಳು, ಶುದ್ದಗಾಳಿ ಮತ್ತು ಕಾಡಿನ ದಿವ್ಯ ಪ್ರಕ್ರುತಿಯ ಮಡಿಲಲ್ಲಿ ಹರಿಯುವ ಪರಿಶುದ್ದ...

ಮಾತು ಮೌನವಾಗಿದೆ…

– ಸುರಬಿ ಲತಾ. ಮನಸಿನಲ್ಲಿರೋದು ಹೇಗೆ ಹೇಳಲೋ ಇನಿಯ ಮಾತೇ ಮೌನವಾಗಿದೆ ಎದೆ ಬಡಿತ ಜೋರಾಗಿದೆ ಅವನ ಕಂಡಾಗ ಕಣ್ಣು ರೆಪ್ಪೆ ಬಡಿಯದೇ ನಿಂತಿವೆ ಮನದಲ್ಲಿ ಅವನದೇ ಚಿತ್ರ ಅಚ್ಚಾಗಿದೆ ಹ್ರುದಯದಲ್ಲಿ ಅವನ ಪಡೆವ ಆಸೆ ಬಲವಾಗಿ ಹಿಡಿದಿದೆ ಅವನಲ್ಲಿ ಹೇಳಲು ಬಯವಾಗಿದೆ ಬಯಕೆ ತೀರುವುದು...

ಅಂಬಿಗರ ಚೌಡಯ್ಯನ ವಚನಗಳ ಓದು

– ಸಿ.ಪಿ.ನಾಗರಾಜ. ಉಂಡರೆ ಭೂತನೆಂಬರು ಉಣದಿದ್ದರೆ ಚಾತಕನೆಂಬರು ಭೋಗಿಸಿದರೆ ಕಾಮಿಯೆಂಬರು ಭೋಗಿಸದಿದ್ದರೆ ಮುನ್ನ ಮಾಡಿದ ಕರ್ಮಿ ಎಂಬರು ಊರೊಳಗಿದ್ದರೆ ಸಂಸಾರಿ ಎಂಬರು ಅಡವಿಯೊಳಗಿದ್ದರೆ ಮೃಗಜಾತಿ ಎಂಬರು ನಿದ್ರೆಗೈದರೆ ಜಡದೇಹಿ ಎಂಬರು ಎದ್ದಿದ್ದರೆ ಚಕೋರನೆಂಬರು ಇಂತೀ ಜನಮೆಚ್ಚಿ ನಡೆದವರ ಎಡದ ಪಾದ ಕಿರಿ ಕಿರುಗುಣಿಯಲ್ಲಿ ಮನೆ ಮಾಡು...

ಸುಂದರ ಅನುಬಂದ

– ಸವಿತಾ. ಒಲವಿನ ಬಾವ ಹೊರಹೊಮ್ಮುವ ಸಂತಸ ಹ್ರುದಯ ತುಂಬುವ ಸುಂದರ ಅನುಬವ ಅನುಪಮ ಸುಂದರ ನೋಟವ ಸೆಳೆಯುವ ನಿನ್ನಯ ನಯನ ಒಲವು ಸೂಸುವ ಪರಿಯ ಅಂದ ಮನಕೆ ತಂದ ಮನೋಲ್ಲಾಸ ಮನವ ಸಂತೈಸುತ ಪ್ರೇಮದ ಹೊಳೆಹರಿಸುತ ಬಾಂದವ್ಯವ ಬೆಸೆಯುತ ಸಾಗುವ ಈ ಆನಂದ ಅನುದಿನದ...

ಪ್ರೀತಿ, ಹೋಗುತ್ತಿರುವೆ ದೂರ ನೀನೆಲ್ಲಿ

– ಮಂಜು. ಏ ಪ್ರೀತಿ, ಹೋಗುತ್ತಿರುವೆ ದೂರ ನೀನೆಲ್ಲಿ ದಿನವು ನಿನದೇ ನೆನಪು ಮನದಲ್ಲಿ ಹೋಗುತ್ತಿದ್ದರೂ ದೂರ ಆಗುತ್ತಿರುವಿ ಇನ್ನೂ ಹತ್ತಿರ ಕಳೆಯಬೇಡ ಸಮಯ ಚಿಂತೆಯಲ್ಲಿ ಬಂದು ಕೇಳುವೆನು ಮನೆಯಲ್ಲಿ ಒಪ್ಪಿದರೆ ಅನಿಸುತ್ತೆ ನಿಶ್ಚಯವಾಗಿದ್ದು ಸ್ವರ‍್ಗದಲ್ಲಿ ಒಪ್ಪದಿದ್ದರೂ ಬದುಕಿರುವೆ ನೀ, ನಾನೆಳೆವ ಕೊನೆಯ ಉಸಿರಲ್ಲಿ...

ಸುಂದರ ಕ್ಶಣಗಳ ಆಗರ ಈ ಬದುಕು

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಸುಂದರ ಕ್ಶಣಗಳ ಆಗರ ಈ ಬದುಕು ನೋವಿನ ನೆನಪು ಇಲ್ಲಿ ಏಕಿರಬೇಕು? ಎಲ್ಲವ ಮರೆತು ಮುನ್ನಡೆದರೆ ಆಯಿತು ಬಾಳೊಂದು ಸುಂದರ ಉದ್ಯಾನ ಆದೀತು ಕಶ್ಟಗಳು ಯಾರಿಗಿಲ್ಲ ಸ್ವಾಮಿ ಮೆಟ್ಟಿನಿಂತರೆ ಸ್ವರ‍್ಗವೇ ಈ ಬೂಮಿ ಪ್ರತಿ ದಿನವು ಆಗಿರಲಿ ವಿಜಯದಶಮಿ ಸಾದಿಸಬೇಕು...

ಅರಿವಿನಾ ಹಸಿವು…

– ವಿನು ರವಿ.   ಕಾಯಕಕ್ಕೆ ಹಸಿವಿನಾ ಅರಿವು ಬುದ್ದಿಗೆ ಅರಿವಿನಾ ಹಸಿವು ಬಾವಕ್ಕೆ ಚೆಲುವಿನಾ ಹಸಿವು ಬುದ್ದಿ ಬಾವಗಳು ಬಯಕೆ ಚೆಲುವುಗಳು ಬ್ರಮೆಯ ಹುಸಿಯೊಳಗೆ ಸಿಲುಕಿ ಕಾಡಲು ಬ್ರಹ್ಮ ಶಿವರು ಹುಟ್ಟು ಸಾವಿನ ಪರಮ ಚಕ್ರ ತಿರುಗಿಸಲು ಅವನಿಯ ಪಾಶ ಕಳಚಿ ಬೀಳಲು ಅರಿವಿನಾ...