ಕವಲು: ನಾಡು

ಮತ್ತೊಂದು ಬಾಂಬು, ಮತ್ತೊಮ್ಮೆ ದೆಹಲಿಯ ಮಾತು

ಮತ್ತೊಂದು ಬಾಂಬು, ಮತ್ತೊಮ್ಮೆ ದೆಹಲಿಯ ಮಾತು

ಇವತ್ತು ಬೆಳಗ್ಗೆ 10:45 ಹೊತ್ತಿಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿ ಒಂದು ಬಾಂಬ್ ಸಿಡಿತವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸಿನವರು ಒಬ್ಬರಮೇಲೊಬ್ಬರು ಮಣ್ಣೆರಚುತ್ತಿರುವ ನಡುವೆಯೇ ದೆಹಲಿಯಿಂದ ಎನ್.ಎಸ್.ಜಿ. ತಂಡ ಬರಲಿದೆ, ಬಂದು ಎಲ್ಲವನ್ನೂ ಕಾಪಾಡಲಿದೆ ಎನ್ನುವಂತೆ ಸುದ್ದಿಯಾಗಿದೆ....