ಕವಲು: ನಾಡು

ಕಟ್ಟೋಣು ಬಾರಾ!

ಮೈ ಜುಮ್ ಎನ್ನಿಸುವ ಜೋನಾ ಡೆ ಸೈಲೆನ್ಸಿಯೋ

– ಜಯತೀರ‍್ತ ನಾಡಗವ್ಡ. ಪ್ರತಿದಿನವೂ ಅರಿಮೆ ವಲಯದಲ್ಲಿ ಒಂದಲ್ಲಾ ಒಂದು ಹೊಸ ವಿಶಯದ ಬಗ್ಗೆ ಏನಾದರೂ ಮಾಹಿತಿ ಹೊರಬರುತ್ತಲೇ ಇರುತ್ತದೆ. ಚಂದ್ರ, ಮಂಗಳ ಗ್ರಹಗಳತ್ತ ಮಂದಿ ಹೋಗಬಹುದಾದಶ್ಟು ಅರಿಮೆ ವಲಯ ಮುನ್ನಡೆ ಸಾದಿಸಿದೆ. ಅರಿಮೆ ಇಶ್ಟೊಂದು ಮುಂದಕ್ಕೆ ಸಾಗಿದ್ದರೂ, ಕೆಲವೊಂದು ಬೆರಗಿನ ಸಂಗತಿಗಳು ನಮ್ಮ ಸುತ್ತ...

ಜಪಾನಿನ ರಸ್ತೆಗಳೇಕೆ ತುಂಬಾ ಚೊಕ್ಕ?

– ವಿಜಯಮಹಾಂತೇಶ ಮುಜಗೊಂಡ. ಜಪಾನೀಯರು ದುಡಿಮೆಯಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ, ತಮ್ಮ ನಾಡಿನ ಬಗ್ಗೆ ಅಪಾರವಾದ ಹೆಮ್ಮೆ ಹೊಂದಿದವರು. ಸುನಾಮಿ ಮತ್ತು ನೆಲನಡುಕದಿಂದಾಗಿ ಹಾಳಾದ ರಸ್ತೆಯೊಂದನ್ನು ಕೇವಲ ಒಂದು ವಾರದಲ್ಲಿ ಮೊದಲಿದ್ದ ಸ್ತಿತಿಗೆ ತಂದು ತಮ್ಮ  ಬದ್ದತೆಯನ್ನು ತೋರಿಸಿದವರು. ದುಡಿಮೆಯಲ್ಲಶ್ಟೇ ಅಲ್ಲ, ಶಿಸ್ತಿನಲ್ಲಿಯೂ ಜಪಾನೀಯರದ್ದು...

‘ಹೊನಲು’ – ಎರಡು ಸಾವಿರ ದಾಟಿದ ಬರಹಗಳ ಎಣಿಕೆ

– ಹೊನಲು ತಂಡ (  ರತೀಶ ರತ್ನಾಕರ, ವಿಜಯಮಹಾಂತೇಶ ಮುಜಗೊಂಡ, ಅನ್ನದಾನೇಶ ಶಿ. ಸಂಕದಾಳ ) ನಲ್ಮೆಯ ಓದುಗರೇ, ನಿಮ್ಮ-ನಮ್ಮಯ ‘ಹೊನಲು’ ಈಗ ಮತ್ತೊಂದು ಮೈಲುಗಲ್ಲನ್ನು ಮುಟ್ಟಿದೆ ಎಂದು ತಿಳಿಸಲು ನಲಿವಾಗುತ್ತಿದೆ. ಹೊನಲು ಆನ್ಲೈನ್ ಮ್ಯಾಗಜೀನ್ ಈಗ 2000 ಕ್ಕೂ ಹೆಚ್ಚು ಬರಹಗಳ ಕಣಜವಾಗಿದೆ. ಬರಹಗಾರರ, ಓದುಗರ ಮತ್ತು ಬೆಂಬಲಿಗರ...

ಬೂತಾನ್ ಎಂಬ ‘ಕಾರ‍್ಬನ್ ನೆಗೆಟಿವ್’ ದೇಶ

– ಕೊಡೇರಿ ಬಾರದ್ವಾಜ ಕಾರಂತ. ದಿನೇದಿನೇ ಕಡಿಮೆಯಾಗುತ್ತಿರುವ ಕಾಡುಗಳಿಂದ ಕಾರ‍್ಬನ್-ಡೈ-ಆಕ್ಸೈಡ್ ಹೆಚ್ಚುತ್ತಿರುವುದನ್ನು ಕೇಳಿರುತ್ತೇವೆ. ಏನಿದು ‘ಕಾರ‍್ಬನ್ ನೆಗೆಟಿವಿಟಿ‘? ಅದಕ್ಕೂ ಬೂತಾನ್ ಎಂಬ ಸಣ್ಣ ದೇಶಕ್ಕೂ ಏನು ಸಂಬಂದ ಎಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಈ ಬರಹ ನಿಮಗೆ… ಮೊದಲಿಗೆ ‘ಕಾರ‍್ಬನ್ ನ್ಯೂಟ್ರಾಲಿಟಿ‘ ಮತ್ತು ‘ಕಾರ‍್ಬನ್ ನೆಗೆಟಿವಿಟಿ‘ ಎನ್ನುವ...

ಸ್ವಾಲ್ ಬಾರ‍್ಡ್ ನ ನೆಲಮಾಳಿಗೆಯಲ್ಲಿ ಕಾಯಲಾಗುತ್ತಿರುವ ಸಂಪತ್ತು!

– ವಿಜಯಮಹಾಂತೇಶ ಮುಜಗೊಂಡ. ಹೆಪ್ಪುಗಟ್ಟುವ ಚಳಿಯಿರುವ ಬೂಮಿಯ ಉತ್ತರ ತುದಿ ಮತ್ತು ನಾರ‍್ವೆ ನಾಡುಗಳ ನಡುವೆ, ಆರ‍್ಕ್ಟಿಕ್‍ ಮಹಾಸಾಗರದ ಮಂಜಿನ ಗುಡ್ಡಗಳ ಅಡಿಯಲ್ಲಿ ಮುಂದಿನ ದಿನಗಳಿಗೆ ಅತೀ ಅವಶ್ಯವಾದ ಸಂಪತ್ತನ್ನು ಕಾಯಲಾಗುತ್ತಿದೆ. ಇದು ಚಿನ್ನವೋ, ಪೆಟ್ರೋಲಿಯಂ ಇಲ್ಲವೇ ಬೆಲೆಬಾಳುವ ಗಣಿ ಎಂದು ನೀವಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು....

ಕನ್ನಡದ ಮೊದಲ ಕಲ್ಬರಹವೀಗ ತಾಳಗುಂದದ್ದು

– ಕಿರಣ್ ಮಲೆನಾಡು. ಕನ್ನಡ ನುಡಿಯ ಹಳಮೆಯನ್ನು ಸಾರುವಲ್ಲಿ ಒಂದಲ್ಲ ಒಂದು ಕುರುಹುಗಳು ಸಿಗುತ್ತಲಿವೆ. ಸುಮಾರು ಕ್ರಿ.ಶ. 350 – 1,000 ರ ಹೊತ್ತಿನ ನಡುವೆ ಕನ್ನಡದಲ್ಲಿ 2,020 ರಶ್ಟು ಕಲ್ಬರಹಗಳು ಮತ್ತು ತಾಮ್ರಬರಹಗಳು ಕಂಡುಬಂದಿವೆ. ಈ ಹೊತ್ತಿನಲ್ಲಿ ಸಿಕ್ಕಿರುವಶ್ಟು ಕಲ್ಬರಹಗಳು ದೇಶದ ಬೇರೆ ಯಾವುದೇ...

“ಮಾನವ ಮ್ರುಗಾಲಯ”

– ಅಜಯ್ ರಾಜ್. “ಮಾನವ ಮ್ರುಗಾಲಯ” – ಇದು ಜಗತ್ತಿನ ಸರ‍್ವಶ್ರೇಶ್ಟ ರಾಶ್ಟ್ರಗಳ ದುರಂತ ಕತೆ! ಒಮ್ಮೆ ಬಾರತದ ರಾಶ್ಟ್ರಪತಿ ಸರ‍್ವೇಪಲ್ಲಿ ರಾದಾಕ್ರಿಶ್ಣರು ರಶ್ಯಾದ ಅದ್ಯಕ್ಶ ಸ್ಟಾಲಿನ್ ರನ್ನು ಬೇಟಿಯಾದಾಗ, ಸ್ಟಾಲಿನ್ ರಾದಾಕ್ರಿಶ್ಣರನ್ನು “ನನ್ನನ್ನು ಬೇಟಿಯಾಗಲು ಎಲ್ಲರೂ ಬಯ ಪಡುತ್ತಾರೆ ಆದರೆ ನೀವು ಮಾತ್ರ ನನ್ನ ಜೊತೆ...

ಚೀನಾದಲ್ಲಿ ತಲೆ ಎತ್ತುತ್ತಿವೆ ಹಸಿರು ಕಟ್ಟಡಗಳು

– ವಿಜಯಮಹಾಂತೇಶ ಮುಜಗೊಂಡ. ಕಳೆದ ಡಿಸೆಂಬರ‍್‌ನಲ್ಲಿ ಚೀನಾದ 24 ನಗರಗಳಿಗೆ ಅಪಾಯದ ಮುನ್ನೆಚ್ಚರಿಕೆಯಾಗಿ ‘ರೆಡ್ ಅಲರ‍್ಟ್’ ನೀಡಲಾಗಿತ್ತು. ಅಲ್ಲಿನ ಗಾಳಿ ಎಶ್ಟು ಕೆಟ್ಟದಾಗಿತ್ತೆಂದರೆ ಕೆಲ ದಿನಗಳ ಮಟ್ಟಿಗೆ ಶಾಲೆಗಳನ್ನು ಮುಚ್ಚಿ, ಮಂದಿಗೆ ಮನೆಯಿಂದ ಹೊರಗೆ ಬರದಂತೆ ಕಟ್ಟೆಚ್ಚರ ನೀಡಲಾಗಿತ್ತು! ರಸ್ತೆಗಳಲ್ಲಿ ಯಾವುದೇ ಬಂಡಿಗಳು ಓಡಾಡುವಂತಿರಲಿಲ್ಲ...

ಪತ್ರಿಕಾ ಸ್ವಾತಂತ್ರ್ಯ

– ಅಜಯ್ ರಾಜ್. ಅಮೇರಿಕದ ಸಂಸ್ತಾಪಕ ಪಿತಾಮಹರುಗಳಲ್ಲೊಬ್ಬರಾದ ತಾಮಸ್ ಜೆಪರ‍್ಸನ್ “ಸರ‍್ಕಾರವಿಲ್ಲದ ಪತ್ರಿಕೋದ್ಯಮ ಮತ್ತು ಪತ್ರಿಕೋದ್ಯಮವಿಲ್ಲದ ಸರ‍್ಕಾರ ಎಂಬ ಎರಡು ಆಯ್ಕೆಗಳಿದ್ದರೆ ನಾನು ಮೊದಲನೆಯದನ್ನು ಆಯ್ಕೆ ಮಾಡಿಕೊಳ್ಳುತ್ತೇನೆ” ಎನ್ನುತ್ತಾರೆ. ಪತ್ರಿಕಾ ಸ್ವಾತಂತ್ರ್ಯವೆನ್ನುವುದು ದಶಕಗಳಿಂದಲೂ ಚರ‍್ಚೆಗೆ ಗ್ರಾಸವಾಗುತ್ತಾ ಬಂದಿದೆ. ಪತ್ರಿಕಾ ಸ್ವಾತಂತ್ರ್ಯವೆಂದರೆ ಯಾವುದೇ ಕಟ್ಟುಪಾಡುಗಳಿಲ್ಲದೆ, ಅಡಚಣೆಗಳಿಲ್ಲದೆ, ಯಾರ...

ಯಶಸ್ವಿಯಾಗಿ ನಡೆದ ಹೊನಲು ಬಳಕ ಬಿಡುಗಡೆ ಕಾರ‍್ಯಕ್ರಮ

– ಹೊನಲು ತಂಡ. ಹೊಸತನವನ್ನು ಮೈಗೂಡಿಸಿಕೊಂಡು ಹರಿಯುತ್ತಿರುವ ಹೊನಲು 4 ವರುಶಗಳನ್ನು ಪೂರೈಸಿ 5ನೇ ವರುಶಕ್ಕೆ ಕಾಲಿಟ್ಟಿದೆ. ಈ ಸಂತಸದ ಹೊತ್ತಿನಲ್ಲಿ ನಮ್ಮ ತಾಣದ ಆಂಡ್ರಾಯ್ಡ್ ಬಳಕವನ್ನು(app) ನಿನ್ನೆ ಬೆಂಗಳೂರಿನ ಬಸವನಗುಡಿಯ ಮುನ್ನೋಟ ಹೊತ್ತಗೆ ಮಳಿಗೆಯಲ್ಲಿ ಬಿಡುಗಡೆ ಮಾಡಲಾಯಿತು. ಹೊನಲಿಗೆ ಬಹಳಶ್ಟು ಬರಹಗಳನ್ನು ಮಾಡಿರುವ ಹಿರಿಯ...