ಕವಲು: ನಲ್ಬರಹ

ಅಬಾಗಿನಿ -ಸಣ್ಣಕತೆ

–ಸಿದ್ದೇಗವ್ಡ ವಿಶಾಲವಾದ ಕಾರೀಡಾರಿನ ಗೋಡೆ ಮಗ್ಗುಲಿನಲ್ಲಿ ಸಾಲು ಬೆಂಚುಗಳನ್ನು ಒಪ್ಪವಾಗಿ ಜೋಡಿಸಲಾಗಿದ್ದ “ಜೀವಾ” ನರ್‍ಸಿಂಗ್ ಹೋಂ ಅಂದೂ ಕೂಡ ಯಾರೂ ಇಲ್ಲದೆ ಬಣಗುಡುತ್ತಿತ್ತು. ಸಂಜೆಯ ಸೆರಗಿನೊಳಗೆ ಬಹು ಬೇಗನೆ ಜಾರಿಕೊಳ್ಳುತ್ತಿದ್ದ ಇತ್ತೀಚಿನ ದಿನಗಳಲ್ಲಂತೂ...

ಒಳಗಿನ ಶಿವನೊಬ್ಬನೇ ದಿಟ

– ಬರತ್ ಕುಮಾರ್. ನೆರೆ ಬಂದು ಉತ್ತರದಲ್ಲಿ ಹೊರಗಿನ ಶಿವನು ತೇಲುತಿಹನು ಒಳಗಿನ ಶಿವನು ನಲಿಯುತಿಹನು ಅವನ ನೋಡಿ ನೀರ ಗಂಗೆ ನುಂಗಿಹಳು ಹೊರಗಿನ ಶಿವನ ಅರಿವಿನ ಗಂಗೆ ಸೇರಿಹಳು ಒಳಗಿನ ಶಿವನ ಹೊರಗಿನದಕ್ಕೆ...

ನಿನ್ನದೊಂದೇ ಗುಂಗು

– ಕೆ.ಪಿ.ಬೊಳುಂಬು ನಿನ್ನದೊಂದೇ ಗುಂಗು ಎತ್ತ ಹೋದರೂ ಇಂದು ನಿನ್ನ ಯೋಚನೆಯಲ್ಲಿ ಕಳೆದುಹೋದೆನು ನಿನ್ನ ಗುಂಗಿನೊಳಿದ್ದು ಮರಳ ಪ್ರತಿಮೆಯ ಕೊರೆದು ಕಡಲ ತೀರದೆ ನಿಂತು ಕಳೆದುಹೋದೆನು ಅಲೆಯ ಸದ್ದಿನ ಜೊತೆಗೆ ಸಿಡಿದು ಸಿಡಿಯುವ ಗುಡುಗು...

ಹೊಸಗಾಲದ ವಚನಗಳು

– ಬರತ್ ಕುಮಾರ್. 1 ಬೇಡ ಬೇಡವೆಂದರೂ ಬೇಲಿಯಲಿ ಬೇಕಾದಶ್ಟು ಬೆಳೆಯುವ ಎಕ್ಕದೆಲೆಯೂ ರತಸಪ್ತಮಿಯಂದು ತಲೆಯ ಏರಿತ್ತು ಕಾಣಾ! ಸೀರು ಸೀರೊಳು ಉಸಿರುಂಟು ಅಲೆಯಲೆಗೂ ಬೆಲೆಯುಂಟು ಕೇಳಾ, ಮೇಲು-ಕೀಳೊಳು ಏನುಂಟು ಹೇಳಾ ಮತ್ತಿತಾಳಯ್ಯ 2...

ನರೇಗಾ ಬಂದಿತಲ್ಲ, ಯಾವುದಕೂ ಮಂದಿಯಿಲ್ಲ!

–ರೋಹಿತ್ ರಾವ್ {ಒಂದು ರೂಪಾಯಿ ಅಕ್ಕಿ ಹಾಗೂ ನರೇಗಾ ಯೋಜನೆಗಳನ್ನು ಟೀಕಿಸಿ ಬರೆದಿರುವ ಚುಟುಗವನ…} ಆಕಳು-ಎಮ್ಮೆ-ಕರುಗಳಿವೆ ಹಾಲು ಕರೆಯುವರಿಲ್ಲ ಸೆಗಣಿ ಎತ್ತುವರಿಲ್ಲ ಬೆರಣಿ ತಟ್ಟುವರಿಲ್ಲ. ಎತ್ತು-ಕೋಣಗಳಿವೆ ಉಳಲು ಬೂಮಿಗಳಿವೆ ಬಿತ್ತಲು ಬೀಜ-ಕಾಳುಗಳಿವೆ ನಾಟಿ...

ಪ್ರೇಮ ನಿವೇದನೆ

–ಕೆ.ಪಿ. ಬೊಳುಂಬು ಅವನ ಕಣ್ಣಿನ ಮಿಂಚು ಏನೇನೋ ಹೇಳಿದೆ ಇಂದು ಅವನ ನಾಲಗೆ ಮಾತ್ರ ಮೂಕವಾಗಿದೆ ಅರೆ ಬಿರಿದ ತುಟಿಗಳ ಚಲನೆ ನೂರು ಬಯಕೆಗಳ ಸಾರಿವೆ ಬರಿಯ ಮಾತೊಂದನ್ನೂ ನುಡಿಯನೇತಕೆ ಅವನ ಕಣ್ಣಿನ...

ಮಾತಿಲ್ಲ…! ಕತೆಯಿಲ್ಲ…!

– ಸಿ.ಪಿ.ನಾಗರಾಜ ಕಳೆದ ಹಲವಾರು ವರುಶಗಳಲ್ಲಿ ನಡೆದ ಮೂರು ಪ್ರಸಂಗಗಳನ್ನು ಇಲ್ಲಿ ಹೇಳುತ್ತಿದ್ದೇನೆ. ಪ್ರಸಂಗ-1 ಒಂದು ದಿನ ಬೆಳ್ಳಂಬೆಳಗ್ಗೆ ಕಾಳಮುದ್ದನ ದೊಡ್ಡಿಯಿಂದ ಮಂಡ್ಯಕ್ಕೆ ಹೋಗಲೆಂದು ಬಸ್ಸುಗಳು ನಿಲ್ಲುವ ಜಾಗದ ರಸ್ತೆ ಬದಿಗೆ ಬಂದು ನಿಂತೆನು....

ಎರಡು ವಚನಗಳು

– ಬರತ್ ಕುಮಾರ್. 1 ಹೂವೊಳಲಿಗೆ ಹೋದೆ ಹೂವುಗಳು ಕಾಣಲಿಲ್ಲ ಬಾಂಬೊಳಲಿಗೆ ಹೋದೆ ಚುಕ್ಕಿಗಳು ಕಾಣಲಿಲ್ಲ ನಡುವೊಳಲಿಗೆ ಹೋದೆ ಮಂದಿ ಕಾಣಲಿಲ್ಲ ನನ್ನೊಳಗೆ ಹೋದೆ ನಾನೇ ಕಾಣಲಿಲ್ಲ! ಏನಿದು ಮಾಯೆ ಮತ್ತಿತಾಳಯ್ಯ ನಿನ್ನನೇ ಕಂಡೆನಲ್ಲ?!...

ಕೇಡುಗಾಲ – ಸಣ್ಣ ಕತೆ

– ಬರತ್ ಕುಮಾರ್. {ಬೇರೆ ಬೇರೆಯಾದ ಎರಡು ನಡೆಗಳನ್ನು ಹೊಂದಿರುವ ಎರಡು ಪಾತ್ರಗಳ ತಿಕ್ಕಾಟವೇ ಈ ಕತೆಯ ಹುರುಳು. ಒಂದು ಪಾತ್ರವು ಹೊಸಗಾಲದ ಆಳ್ವಿಕೆಯನ್ನು (nation state) ಪ್ರತಿನಿದಿಸಿದರೆ ಮತ್ತೊಂದು ಕನ್ನಡ ಜನಪದ(region)ವನ್ನು ಪ್ರತಿನಿದಿಸುತ್ತದೆ.  ಇವರೆಡರ ನಡುವೆ ಒಂದು...

ಎದೆಯ ಗೂಡಿನಲೆಲ್ಲೋ ಉಳಿದುಹೋಯಿತು

ನನ್ನ ವೀಣೆಯ ತಂತಿಗಳಿಂದ ಬರವು ಇನ್ನೂ ನಾದ ಹಲವು ಹಾಡಬಯಸಿದುದನ್ನೂ ಹಾಡದಾದೆನು ಎದೆಯ ಮಾತ ಹೇಳಲೇಕೋ ಕೂಡಿ ಬರದು ಕಾಲವೇಕೋ ಹೇಳಬಯಸಿದುದೆಲ್ಲಾ ಉಳಿದುಹೋಯಿತು ಮೊಗ್ಗು ಏಕೆ ಅರಳದೀಗ ಗಾಳಿಯೇಕೆ ಆಡದೀಗ ಕಾಣುತಿದ್ದ ಮುಕವೂ...