ಕವಲು: ನಲ್ಬರಹ

ಮಲಗಲಿ ನನ್ನೊಲವು ಸುವ್ವಾಲಿ

ಅವಳು ಒಳಬರದ ಮೂರೂ ದಿನವೂ ನಾನೂ ಹೊರಗಾಗುತ್ತೇನೆ! ಬಾಲ್ಕನಿಯಲಿ ಬೆಚ್ಚಗೆ ಕುಳಿತು ಬೆಂಕಿ ಇಲ್ಲದ ಅಡುಗೆ ಅಟ್ಟು, ಕೊಂಚ ದ್ರಾಕ್ಶಾರಸ ಗುಟುಕಿಸಿ ಮುತ್ತಿನ ಮಲ್ಲಿಗೆ ಕಟ್ಟುತ್ತಾ, ಕಣ್ಣಲಿ ತುಂಬಿದ ಪ್ರೀತಿಯ ಎದೆಗಿಳಿಸಿಕೊಳ್ಳುತ್ತೇವೆ, ಅವನರತ....

ಸರಿದ ಕತ್ತಲೆ ಹರಿದ ಬೆಳಕು – ಸಣ್ಣ ಕತೆ

ದಿಡೀರನೆ ಬಾಗಿಲು ಹಾಕಿಕೊಂಡ ಅಂಜಿನಿಗೆ ದಿಗಿಲುಶುರುವಾಯಿತು. ತಾನು ಅವಳಿಗೆ ಹೇಳಿದ್ದು ಸರಿಯಾಗಿತ್ತೇ? ನಾನು ಆ ಹುಡಿಗಿ ಹತ್ರ ಯಾಕ ಹಂಗ ಮಾತಾಡಿದೆ? ನಾನು ಹೇಳಿದ್ದು ಕೇಳಿ ಅವರು ಮತ್ತು ಅವರ ಮನೆಯವರು ತನ್ನ...

ಮುದಿಹದ್ದು – ಮರಿಗುಬ್ಬಿ

– ಆನಂದ್. ಜಿ. ಅಗೋ ಕುಳಿತಿವೆ ನೋಡು ಮುದಿಗೂಬೆಗಳು ಹಾರಲಾಗದೆ ಹೊಂಚುಹಾಕುವ ರಣಹದ್ದುಗಳು ಹಾರುವುದು ಹೇಗೆಂದು ಹೇಳಿಕೊಡುವ ನೆಪದಲ್ಲಿ ಹಾರದ ಗುಬ್ಬಿಗಳ ಹಿಡಿದು ತಿಂದಿಹವು || ಗುಬ್ಬಿಗಳ ಕುಕ್ಕುವುದು ಹೇಗೆಂದು ಅರಿತು ಕಾಗೆಗಳ...

ಚಂದಿರ ಬಂದನು

ಬಾನಿನ ಚಂದಿರ ಬಂದನು ಹೊರಗೆ ತೋಟದ ಅಂಚಿನ ಹೆಂಚಿನ ಮನೆಗೆ ಬಾನಂಚ ಬದಿಯಲ್ಲಿ ಪಂಚೆಯ ಉಟ್ಟು ಮುಗಿಲ ಮರೆಯಲ್ಲಿ ಮದುಹಾಸ ತೊಟ್ಟು ಬೆಟ್ಟದ ಚಳಿಯಲ್ಲಿ ಸರಸರ ಎದ್ದು ದಾರೀಲಿ ಅಲ್ಲಲ್ಲೆ ಕಂಬಳಿ ಹೊದ್ದು...

ಯಾರಿಗೆ ಕಾದ?

ಮೋಡದ ಮೇಲೆ ದೇವರ ಹೂತ, ಮಣ್ಣಿನ ಒಳಗೆ ತನ್ನನೇ ಹೂತ, ಎರಡರ ನಡುವೆ ಕಾಯುತ ಕೂತ. ಬೇಸರವೆನ್ನುತ ಮಾತಿಗೆ ಇಳಿದ, ನುಡಿಯುತ ಸುತ್ತಲ ಗೆಳೆತನ ಪಡೆದ, ಒಳಗಿನ ಹೊರಗಿನ ಮವ್ನವ ಒಡೆದ. ಮಳೆ-ಬಿಸಿಲೆನ್ನುತ...

ಸೀರೆ – ಸಣ್ಣ ಕತೆ

– ಮಾದು ಪ್ರಸಾದ್ ಕೆ. ಸುಮ್ಮನಿರದೇ ಆ ಬೆಳದಿಂಗಳ ಚಂದಿರನು ಒಂದೇ ಸಮನೆ ಓಡುತ್ತಿದ್ದ. ಯಾರೊಂದಿಗೋ ಸ್ಪರ‍್ದೆಗಿಳದವನಂತೆ ಹಟ ಮಾಡಿ, ನೆಲಕ್ಕೊಮ್ಮೆ ಹಿಂದಿರುಗಿ ನೋಡಿ ಮುಂದೋಡುತ್ತಿದ್ದಂತೆ ; ಇತ್ತ ಹಾಲು ಚೆಲ್ಲಿದ ಹಾದಿಯಲ್ಲಿ...

ನಾ ವಸಿ ತಿಕ್ಲ

– ಬರತ್ ಕುಮಾರ್. ಹೊತ್ತಾರೆ ನಾ ಎದ್ದು ಮತ್ತಾರು ಕಾಣ್ದಂಗೆ ಚಿತ್ತಾರದ ರಂಗೋಲಿ ನಾ ಹಾಕ್ಲ? ಏನ್ಮಾಡ್ಲಿ ಹೇಳು ನಾ ವಸಿ ತಿಕ್ಲ |ಪ| ಮಕ್ಕಳನು ಮೀಯಿಸಿ ನಿಕ್ಕರನು ಸಿಗಿಸಿ ಅಕ್ಕರೆಯ ಮಾತಾಡಿ ಸಕ್ಕರೆಯ...

ಇರುಳು ಪಾಳಿಯ ನೋವುಗಳು

ನಾಳ್ಗಳುರುಳುತಿವೆ ನೇಸರನ ನೋಡದೆ ಇರುಳು ದುಡಿಯುವೆ ನಾ ನಿದ್ದೆ ಮಾಡದೆ ನಾ ಮಲಗುವ ಹೊತ್ತು ಲೋಕಕ್ಕೆ ಮೂರನೇ ಜಾವದ ಸವಿ ನಿದ್ದೆ ನೇಸರ ನೆತ್ತಿ ಮೇಲೆ ಬಂದ್ರು ನಾ ಹಾಸಿಗೆಲೇ ಇದ್ದೆ ಸ್ವಲ್ಪ...

ನನ್ನವರದೊಂದೇ ತೊಂದರೆ

ನನ್ನವರದೊಂದೇ ತೊಂದರೆ ಅದು ನಾನೆಂದಿಗು ನಗುತಿರಬೇಕೆಂದು ಏನಾದರು ಆಗಲಿ ಏನಾದರು ಹೋಗಲಿ ಈ ಮೋರೆ ಮಾತ್ರ ನಗಬೇಕು ಆದರದು ಅಂದೂ ನಗುತ್ತಿತ್ತು ಇಂದೂ ನಗುತಿದೆ ಆದರೆ ಕಾರಣಗಳು ಬೇರೆ| ಅಂದು ನಕ್ಕಿತ್ತು ನಲಿವ...

ಬಿರಿಯುತಿದೆ ಬೆಳಗು

ಬುವಿಗಿಳಿದಿದೆ ಪನಿಪನಿಗಳ ಪರದೆ ಸವಿಗೊರಳುಸಿರಿನ ದನಿದನಿಗಳ ಶಾರದೆ ಹಸಿರೆಲೆಗಿದೆ ಎಳೆಬಿಸಿಲಿನ ಬಯಕೆ ಬನವಬರಸೆಳೆದಿದೆ ಕವಳದ ಹೊದಿಕೆ ಇಬ್ಬನಿಯು ಇಳಿದಿದೆ ಇಳೆಯ ಇಕ್ಕೆಲದಲ್ಲಿ ಇಂಚರ ಸುಳಿದಿದೆ ಜೀವ ಸಂಕುಲದಲ್ಲಿ ದರೆಗಿಳಿದಿದೆ ಕಂಚುಅಂಚಿನ ಕುಂಚ ಹಸಿರು...