ನಗು ನಗುತಾ ನಲಿ…

– ಸಂಜೀವ್ ಹೆಚ್. ಎಸ್. ನಗು ಪ್ರಕ್ರುತಿದತ್ತವಾಗಿ ದೊರೆತಿರುವ ಚೈತನ್ಯಯುಕ್ತ ಸಹಜ ಕ್ರಿಯೆ. ನಗು ಬಾಳಿನ ಸಂಜೀವಿನಿ, ನಗು ಬದುಕಿನ ಜೀವಸೆಲೆ. ಸವಿಯಾದ-ಹಿತವಾದ ಅನುಬವವೇ ನಗು. ಪ್ರತಿಯೊಬ್ಬರಿಗೂ ಸಂತೋಶವಾದಾಗ ಅವರ ಮುಕದ ಮೇಲೆ ಸಹಜವಾಗಿಯೇ...

ಕಾರೇಡಿ ಸಾರು

ಕಾರೇಡಿ ಸಾರು

– ನಿತಿನ್ ಗೌಡ. ಬೇಕಾಗುವ ಸಾಮಾನುಗಳು ಕಾರೇಡಿ – 1/2 ಕಿಲೋ ಈರುಳ್ಳಿ – 2 (ಚಿಕ್ಕ ಗಾತ್ರ) ಅರಿಶಿಣ – 1/2 ಚಮಚ ಹಸಿ‌ ಮೆಣಸಿನ ಕಾಯಿ – 1 (ಒಗ್ಗರೆಣೆಗೆ) ಬೆಳ್ಳುಳ್ಳಿ...

ಹಸಿ ಮೆಣಸಿನಕಾಯಿ ಮಸಾಲೆ

– ಸವಿತಾ. ಬೇಕಾಗುವ ಸಾಮಗ್ರಿಗಳು ಕಾರ ಇಲ್ಲದ ಹಸಿ ಮೆಣಸಿನಕಾಯಿ – 15 ಕಡಲೇ ಬೀಜ – 4 ಚಮಚ ಹುರಿಗಡಲೆ – 4 ಚಮಚ ಜೀರಿಗೆ – 1/2 ಚಮಚ ಕೊತ್ತಂಬರಿ ಕಾಳು...

ಕ್ರಿಶ್ಣನ ಬೆಣ್ಣೆ ಉಂಡೆ

ತಮಿಳುನಾಡಿನಲ್ಲೊಂದು ಅಚ್ಚರಿಯ ಬಂಡೆ

– ಕೆ.ವಿ.ಶಶಿದರ. ದಕ್ಶಿಣ ಬಾರತದ ಪ್ರವಾಸಿ ತಾಣಗಳಲ್ಲಿ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿನ ಮಹಾಬಲಿಪುರಂ ತನ್ನದೇ ಆದ ಪ್ರಸಿದ್ದಿ ಹೊಂದಿದೆ. ಇಲ್ಲಿರುವ ದೈತ್ಯ ಬಂಡೆಯೊಂದು, ಬೌತಶಾಸ್ತ್ರದ ನಿಯಮಗಳನ್ನು ಗಾಳಿಗೆ ತೂರಿದೆಯೆಂದರೆ ಅಚ್ಚರಿಯಾಗುವುದಲ್ಲವೇ? ಇದು ನಿಜ. ತಲೆತಲಾಂತರಗಳಿಂದ...

ಕವಿತೆ: ದೇಶ ಕಟ್ಟುವಾ

– ವೆಂಕಟೇಶ ಚಾಗಿ. ದೇಶ ಕಟ್ಟುವಾ ಬನ್ನಿ ಗೆಳೆಯರೇ ಶಾಂತಿ ಸ್ನೇಹ ಸೌಹಾರ‍್ದ ಐಕ್ಯತೆಯ ದೇಶ ಕಟ್ಟುವಾ ನಾವು ದೇಶ ಕಟ್ಟುವಾ ದುಡಿಮೆಯೇ ದೇವರೆಂದು ನಂಬಿದಂತ ನಾವೇ ದನ್ಯರು ದೇಶವನ್ನು ಪ್ರಗತಿಯತ್ತ ನಡೆಸಲು ದ್ರುಡವಾದ...

ತಾಯಿ

ಕವಿತೆ: ಮಮತೆಯ ಮಡಿಲು

– ಶ್ಯಾಮಲಶ್ರೀ.ಕೆ.ಎಸ್. ನೀ ಹುಟ್ಟಿದ ಮರುಕ್ಶಣವೇ ಅಮ್ಮನ ಜೀವಕೆ ಮರುಹುಟ್ಟು ಬಚ್ಚಿಟ್ಟ ಕನಸೊಂದು ಚಿಗುರೊಡೆಯಿತು ನೀ ನೋಡುತಿರಲು ಪಿಳ ಪಿಳ ಕಣ್ಬಿಟ್ಟು ನಿನ್ನ ಆಗಮನಕ್ಕಾಗಿ ಹಾತೊರೆಯುತ್ತಿರಲು ಮನ ಮಾತೆಯ ಮಡಿಲಾಯಿತು ನಿನಗೆ ಸಿಂಹಾಸನ ನಿನಗರಿಯದ...

ಕುವೆಂಪು, kuvempu

ಕುವೆಂಪು ಕವನಗಳ ಓದು – 12ನೆಯ ಕಂತು

– ಸಿ.ಪಿ.ನಾಗರಾಜ. ಇಂದ್ರಿಯ ಜಯ “ ನನ್ನಿಂದ್ರಿಯಂಗಳನು ನಾನೆಂದು ಜಯಿಸುವೆನು?” ಎಂದೊಬ್ಬ ಸನ್ಯಾಸಿ ಕೇಳಿದನನೇಕರನು ಲೋಕವೆಲ್ಲವು ಮಾಯೆ ಪ್ರೇಮವೆಂಬುದು ಮಿಥ್ಯೆ ಸೌಂದರ್ಯವೆಂಬುವುದು ಪ್ರಕೃತಿಯೊಡ್ಡಿದ ಜಾಲ ಸಂಸಾರ ಮರುಭೂಮಿ ಎಲ್ಲ ಬಿಟ್ಟರೆ ಮುಂದೆ ಎಲ್ಲವೂ...

ಹುಣಸೆ

ಹುಣಸೆ ಮತ್ತು ಅದರ ಹಲವು ಉಪಯೋಗಗಳು

– ಶ್ಯಾಮಲಶ್ರೀ.ಕೆ.ಎಸ್. ಊಟದಲ್ಲಿ ಉಪ್ಪು, ಕಾರ ಮತ್ತು  ಹುಳಿ ಈ ಮೂರು ಸಮಪ್ರಮಾಣದಲ್ಲಿ ಇದ್ದರೆ ಊಟ ರುಚಿಕರವಾಗಿರುತ್ತದೆ. ಈ ಮೂರರಲ್ಲಿ ಯಾವುದು ಕಡಿಮೆಯಾದರೂ ಊಟ ರುಚಿಸುವುದಿಲ್ಲ. ದಕ್ಶಿಣ ಬಾರತದಲ್ಲಿ ಅದರಲ್ಲೂ ಕರ‍್ನಾಟಕದ ನಾನಾ ಕಡೆ...

ಯುವ ಪೀಳಿಗೆಗೊಂದು ಕಿವಿಮಾತು

– ಅಶೋಕ ಪ. ಹೊನಕೇರಿ. ಬಾಲ್ಯ ಮುಗಿದು ಯೌವ್ವನಕ್ಕೆ ಕಾಲಿಟ್ಟ ಹದಿಹರೆಯದ ಯುವಕ ಯುವತಿಯರಿಗೆ ಪಾದ ನೆಲ ಸ್ಪರ‍್ಶಿಸದೆ ಗಾಳಿಯಲ್ಲಿ ತೇಲುವ ಅನುಬವವಾಗುತ್ತಿರುತ್ತದೆ. ಇದಕ್ಕೆ ಕಾರಣ ಅವರ ಅತ್ಯುತ್ಸಾಹ ಮತ್ತು ಕುತೂಹಲ. ಯೌವ್ವನಕ್ಕೆ ಕಾಲಿಡುವ...