ದೇವರಾಯನದುರ‍್ಗ ಬೆಟ್ಟ

– ಶ್ಯಾಮಲಶ್ರೀ.ಕೆ.ಎಸ್.   ಬೆಂಗಳೂರಿನಿಂದ ಸುಮಾರು 70 ಕಿ.ಮೀ ಅಂತರದಲ್ಲಿರುವ ತುಮಕೂರು ಜಿಲ್ಲೆ ಒಂದು ಯಾತ್ರಾಸ್ತಳಗಳ ಆಗರ ಎಂದರೆ ತಪ್ಪಾಗಲಾರದು. ಅಂತಹ ಯಾತ್ರಾಸ್ತಳಗಳಲ್ಲಿ ದೇವರಾಯನದುರ‍್ಗವು ಒಂದು ಪವಿತ್ರವಾದ ಕ್ಶೇತ್ರ. ದೇವರಾಯನದುರ‍್ಗವು ಒಂದು ಪುಟ್ಟ ಗಿರಿದಾಮದಂತಿದ್ದು,...

ಒಲವು, ವಿದಾಯ, Love,

ಮರೆತುಬಿಡು ನನ್ನನ್ನು

– ವೆಂಕಟೇಶ ಚಾಗಿ. “ಮರೆತುಬಿಡು ನನ್ನನ್ನು” ಎಂದು ಸುಲಬವಾಗಿ ನೀನು ಹೇಳಿ ಬಿಡಬಹುದು, ಅದನ್ನು ಹೇಳಲು ನಿನಗೆ ಸುಲಬವೆಂದು ಅನಿಸಿರಬಹುದು. ಆದರೆ ನಿನ್ನನ್ನು ಮರೆಯುವುದು ಅಶ್ಟು ಸುಲಬವೇ? ನಿನ್ನೊಂದಿಗೆ ಕಳೆದ ಕ್ಶಣಗಳನ್ನು ಅಳಿಸಲು ಸಾದ್ಯವೇ?...

1971 – ಬಾರತದ ಇಂಗ್ಲೆಂಡ್ ಸರಣಿ ಗೆಲುವು

– ರಾಮಚಂದ್ರ ಮಹಾರುದ್ರಪ್ಪ. ವೆಸ್ಟ್ ಇಂಡೀಸ್ ನಲ್ಲಿ ಮೊದಲ ಬಾರಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ಬರೆದ ಬಾರತ ತಂಡ ಆ ಸವಿನೆನಪುಗಳನ್ನು ಇನ್ನೂ ಮೆಲುಕು ಹಾಕುತ್ತಿರುವಾಗಲೇ ತಂಡದ ಮುಂದೆ ಇನ್ನೊಂದು ದೊಡ್ಡ ಸವಾಲು...

ವಚನಗಳು, Vachanas

ಮಾರೇಶ್ವರೊಡೆಯರ ವಚನದಿಂದ ಆಯ್ದ ಸಾಲುಗಳ ಓದು

– ಸಿ.ಪಿ.ನಾಗರಾಜ. ಹೆಸರು: ಮಾರೇಶ್ವರೊಡೆಯ ಕಾಲ: ಕ್ರಿ.ಶ.12ನೆಯ ಶತಮಾನ ದೊರೆತಿರುವ ವಚನಗಳು: 13 ವಚನಗಳ ಅಂಕಿತನಾಮ: ಮಾರೇಶ್ವರ ಊರೆಲ್ಲರೂ ನೆರೆದು ಕಳ್ಳನ ಬೆಳ್ಳನೆಂದಡೆ ಅವ ಕಳ್ಳನೋ ಬೆಳ್ಳನೋ ನೀವು ಹೇಳಿರೆ. (1272/1502) ಊರ‍್+ಎಲ್ಲರೂ;...

ಸಣ್ಣಕತೆ: ದಾಳಗಳು

– ಕೆ.ವಿ.ಶಶಿದರ. ತುಂಬಿದ ಮಹಿಳಾ ಮಂಡಳಿಯ ಸಬೆಯಲ್ಲಿ ಲಾಸ್ಯಳಿಗೆ ಅವಮಾನವಾಗುವ ರೀತಿಯಲ್ಲಿ ಅದ್ಯಕ್ಶೆ ಮಾಲಿನಿ ಮಾತನಾಡಿದ್ದಳು. ಲಾಸ್ಯ, ಸಿಟ್ಟಿನಿಂದ ಉರಿದು ಬೀಳುತ್ತಿದ್ದಳು. ತಾನೇನು ಆಕೆಗೆ ಕಡಿಮೆಯಿಲ್ಲ ಎಂದು, ಅವಳ ಏಟಿಗೆ ಮಾತಿನ ತಿರುಗೇಟು ಕೊಟ್ಟಿದ್ದರೂ...

ಮಕ್ಕಳ ಕವಿತೆ: ಹಕ್ಕಿಯ ಅಳಲು

– ಶ್ಯಾಮಲಶ್ರೀ.ಕೆ.ಎಸ್. ಹಕ್ಕಿಯೊಂದು ರೆಕ್ಕೆ ಬಡಿದು ಹಾರಿ ಹೋಯಿತು ಹುಲ್ಲು ಕಡ್ಡಿ ಹೆಕ್ಕಿ ತಂದು ಗೂಡು ಕಟ್ಟಿತು ನೋವನುಂಡು ಮೊಟ್ಟೆ ಇಟ್ಟು ಮರಿಯ ಮಾಡಿತು ಚಿಂವ್-ಚಿಂವ್ ಎಂಬ ಮಕ್ಕಳ ಗಾನದಿ ತನ್ನ ಮರೆಯಿತು ಕಾಳು-ಕಡಿಯ...

ಕವಿತೆ: ನೀಡು ನಿನ್ನಯ ಮಡಿಲನು

– ಚೇತನ್ ಪಟೇಲ್. ಸಾಗರದಾಚೆಗೆ ನಿಂತಿರೋ ಸಾವಿರ ಕನಸಿಗೆ ನೀಡು ನಿನ್ನಯ ಮಡಿಲನು ಒಡಲ ಒಳಗಿನ ಎಲ್ಲ ಬಾವನೆಗಳಿಗೆ ನೀಡು ನಿನ್ನಯ ಮಡಿಲನು ಕಣ್ಣು ತುಂಬಿ ನಿಂತ ಗಳಿಗೆ ಕಂಡ ನಾ ನಿನ್ನ ಎದುರಾಳಿ...

ಬಿಸಿ ಬೇಳೆ ಬಾತ್

– ಸವಿತಾ. ಬೇಕಾಗುವ ಸಾಮಾನುಗಳು ಅಕ್ಕಿ – 1 ಬಟ್ಟಲು ತೊಗರಿಬೇಳೆ – 1 ಬಟ್ಟಲು ತುಪ್ಪ ಅತವಾ ಎಣ್ಣೆ – 1 ಬಟ್ಟಲು ಸಾಸಿವೆ – 1 ಚಮಚ ಜೀರಿಗೆ – 1...

ತಪ್ಪನ್ನು ಮರೆಮಾಚಲು ಅದನ್ನು ಸಮರ‍್ತಿಸಿಕೊಳ್ಳುವುದು ಎಶ್ಟು ಸರಿ?

– ಪ್ರಕಾಶ್ ಮಲೆಬೆಟ್ಟು.   ಮನುಶ್ಯ ತನ್ನ ತಪ್ಪುಗಳನ್ನು ಒಪ್ಪಿಕೊಂಡು ತಿದ್ದಿಕೊಳ್ಳುವ ಗುಣವನ್ನು ಹೊಂದಿದ್ದರೆ ಮನುಕುಲದ ಕತೆಯೇ ಬೇರೆ ಇರುತ್ತಿತ್ತು. ಆದರೆ ನಾವು ಅಶ್ಟೊಂದು ದೊಡ್ಡ ಗುಣ ಹೊಂದಿಲ್ಲ ಅಲ್ವ? ಆದರೆ ಇದಕ್ಕೆ ಅಪವಾದ...

1971ರ ಬಾರತದ ಐತಿಹಾಸಿಕ ಸರಣಿ ಗೆಲುವು

– ರಾಮಚಂದ್ರ ಮಹಾರುದ್ರಪ್ಪ.   ಬಾರತದ ಕ್ರಿಕೆಟ್ ಅಬಿಮಾನಿಗಳನ್ನು ದೇಶದ ಕ್ರಿಕೆಟ್ ನ ಮೊದಲ ಐತಿಹಾಸಿಕ ಕ್ಶಣ ಯಾವುದೆಂದು ಕೇಳಿದರೆ ಒಡನೆ ಎಲ್ಲರೂ ಕಪಿಲ್ ದೇವ್ ಅವರ 1983ರ ವಿಶ್ವಕಪ್ ಗೆಲುವು ಎಂದೇ ಹೇಳುತ್ತಾರೆ....