ಗೆಳತಿ, ನೀ ಇಲ್ಲದ ಹೊತ್ತು

ನೀ ದೂರ ಹೋದಾಗ ಹಾಕಲೆಂದೇ ಮೆಲುಕು ಬಿಟ್ಟು ಹೋಗಿರುವೆಯಾ ಇಲ್ಲಿ ನಿನ್ನೆನಪ ಗುಟುಕು? ಅಗಲಿಕೆಯ ಚಿಂತೆಗೆ ಒಳ ಹರುಕು ಮುರುಕು ನನ್ನೊಡತಿ, ಸಾಕು ನೀ ಹೋಗಿದ್ದು ಹಿಂತಿರುಗಿ ಬಾ ಚುರುಕು| ಹೊತ್ತಿಲ್ಲ ಗೊತ್ತಿಲ್ಲ...

ಮುಕ ಸಿಂಡರಿಸಿಕೊಂಡ ಬೆಕ್ಕಿಗೆ ಎಶ್ಟು ’ಮೆಚ್ಚುಗೆ’?

ನಡುಬಲೆಯಲ್ಲಿ, ಅದರಲ್ಲೂ ಟ್ವಿಟ್ಟರ್, ಪೇಸ್‍ಬುಕ್ಕಿನಂತಹ ಕೂಡುನೆಲೆಗಳಲ್ಲಿ (social sites), ನಗೆಚಿತ್ರಗಳನ್ನು ಗೆಳೆಯರೊಂದಿಗೆ ಹಂಚಿಕೊಳ್ಳುವುದು ಸಾಮಾನ್ಯ. ಅವುಗಳಲ್ಲಿ, ಮೇಲಿರುವ ಚಿತ್ರದಂತೆ, ಬೆಕ್ಕುಗಳಿರುವ ನಗೆಚಿತ್ರಗಳು ವಿಶೇಶವಾಗಿ ನಿಮ್ಮ ಗಮನ ಸೆಳೆದಿರಬಹುದು. ಈ ತೆರನಾದ ವಿಚಿತ್ರ ನಿಲುವಿನಲ್ಲಿರುವ...

’ಸಣ್ಣ’ – ಒಂದು ಸಣ್ಣ ಕತೆ

– ಬರತ್ ಕುಮಾರ್. ಆಗ ಶಾಲೆಗೆ ಬೇಸಿಗೆಯ ರಜೆ ಬಂದಿತ್ತು. ಸುಮಾರು ಹನ್ನೆರಡರ ಹರೆಯದ ನಾನು ನನ್ನ ತಮ್ಮನೊಡನೆ ನಮ್ಮ ಹಳ್ಳಿಗೆ ಬೇಸಿಗೆ ರಜೆಯನ್ನು ಕಳೆಯಲು ಹೋದೆ. ಸುಡುಸುಡು ಬಿಸಿಲಿದ್ದರೂ ಗದ್ದೆ ಬಯಲಾಗಿದ್ದುದರಿಂದ ಅಲ್ಲದೆ...

ನಿಮ್ಮ ಕಿರುಮಣೆಗಳು ಮಡಚುವಂತಿದ್ದರೆ?

ಇಂದು ನಮ್ಮ ಒಡನಾಡಿಗಳಾಗಿರುವ ಎಣಿಕಗಳನ್ನು (computers) ನಮ್ಮ ಬದುಕಿಗೆ ಇನ್ನೂ ಹತ್ತಿರವಾಗಿಸುವಂತಹ ಕೆಲಸಗಳು ಜಗದೆಲ್ಲೆಡೆ ನಡೆಯುತ್ತಲಿವೆ. ಇದಕ್ಕೊಂದು ಹೊಸ ಸೇರ‍್ಪಡೆ, ಹಾಳೆಗಳಂತೆ ಮಡಚಬಹುದಾದ “ಕಿರುಮಣೆ ಎಣಿಕಗಳು” (tablet computers). ಈಗಿರುವ ಎಣಿಕಗಳ ಹಾಗೂ...

ಡಬ್ಬಿಂಗ್ ಬಗ್ಗೆ ಸಿಂಪಲ್ಲಾಗ್ ಒಂದ್ ಮಾತು

ಕನ್ನಡ ಚಿತ್ರ ನೋಡುಗರಿಗೆ ಇದು ಸುಗ್ಗಿಯ ಕಾಲ. ಕನ್ನಡ ಚಿತ್ರಗಳು ಸಾಲು ಸಾಲಾಗಿ ಒಂದರ ಹಿಂದೊಂದು ಬಿಡುಗಡೆ ಆಗ್ತಿವೆ. ಕನ್ನಡ ನೋಡುಗ ಎಲ್ಲಾ ಒಳ್ಳೆಯ ಸದಬಿರುಚಿಯ ಚಿತ್ರಗಳೆಲ್ಲವನ್ನೂ ಬಾಚಿ ತಬ್ಬಿ, ಎಂದಿನಂತೆ ಬೆನ್ತಟ್ಟುತ್ತಿದ್ದಾನೆ....

ನೀ ಬಂದು ನಿಂತಾಗ

ನೀ ಬಂದು ನಿಂತಾಗ

[wpvideo RyjGkHg4] ನೀ ಬಂದು ನಿಂತಾಗ ಎಲ್ಲಯ್ಯ ಕೇಳು ಕಳಚಿತಾ ತೊದಲು ಇಂಗಿತಾ ನಡುಕ || ಪ || ನಿನ್ನ ಪೊಗಳಲು ಬಾಯಂಜಿತ್ತು ತೊದಲಿ ನಿನ್ನ ಬರೆಯಲು ಕಯ್ ಬೆದರಿತ್ತು ನಡುಗಿ ಅವರಂತೆ ನುಡಿಯದೊಡೆ...

’ಅಕರಣಿಕಾರಕ’ ಮತ್ತು ’ಸಂಯುಗ್ಮಿಕರಣಿ’ಗಳ ಹೊರೆ

ಕನ್ನಡಕ್ಕೆ ಅರಿಮೆಯ ಹೊಸ ಪದಗಳನ್ನು ಉಂಟು ಮಾಡುವಾಗ ಸಾಮಾನ್ಯವಾಗಿ ಸಂಸ್ಕ್ರುತದಿಂದ ಪದಗಳನ್ನು ಎರವಲು ತರಲಾಗುತ್ತದೆ. ಇದರ ಬದಲಾಗಿ ಆದಶ್ಟೂ ಕನ್ನಡದ್ದೇ ಪದಗಳನ್ನು ಬಳಸುವುದರಿಂದ ಆಗುವ ಅನುಕೂಲಗಳು ತುಂಬಾ ಇವೆ. ಇದು ಕಲಿಕೆಯಲ್ಲಿ ತುಂಬಾ...

ಶನಿಯ ಉಂಗುರಗಳಿಂದ ನೀರು ಸೋರುತ್ತಿದೆ!

– ರಗುನಂದನ್. ಬಾನರಿಗರು ಶನಿ ಸುತ್ತುಗದ (ಗ್ರಹದ) ಉಂಗುರಗಳಿಂದ ನೀರು ಸುರಿಯುವುದನ್ನು ಕಂಡು ಹಿಡಿದಿದ್ದಾರೆ. ಶನಿ ಸುತ್ತುಗದ ಬಗ್ಗೆ ತಿಳಿದಿದ್ದ ಮುಂಚಿನ ಅರಿಗರು ನೀರು-ತುಣುಕುಗಳು ಬರಿ ಎರಡು-ಮೂರು ಪಟ್ಟಿಗಳಿಂದ ಬೀಳುತ್ತದೆ ಮತ್ತು ಅದು...

ಮಿಂಬಲೆಯ ಚುನಾವಣೆ ಪ್ರಚಾರ ಕನ್ನಡದಲ್ಲಿರಲಿ

IRIS Knowledge Foundation and Internet and Mobile Association of India ಅನ್ನುವ ಸಂಸ್ತೆ ಇತ್ತಿಚೆಗೆ ಒಂದು ಅದ್ಯಯನ ಮಾಡಿ ಮಿಂಬಲೆಯಲ್ಲಿ ಕೂಡಣ ತಾಣಗಳು ದೊಡ್ಡ ಮಟ್ಟದಲ್ಲಿ ಬಾರತದಲ್ಲಿ ಬೀಡು ಬಿಡುತ್ತಿದ್ದು,...

ನೋಡಿ, ಹೀಗಿದೆ ಒಲವ ಜೋಡಿ!

ಕಣ್ ನೋಟ ಎಡತಾಕಿ ನಗು ಎದುರು ಬದರಾಗಿ ಎದೆಗೂಡು ನುಡಿದಿದೆ ಪಿಸುಮಾತಿನಲ್ಲಿ ಅಡಿಗಡಿಗೆ ಜೊತೆಯಿರುವ ತುಡಿತಗಳು ಹೆಚ್ಚಾಗಿ ಕಟ್ಟು ಬಿದ್ದವು ಇವು ಒಲವೆಂಬ ನಂಟಲ್ಲಿ। ಕಚಗುಳಿಯ ಮಾತುಗಳು ಹಸಿಬಿಸಿಯ ಮುತ್ತುಗಳು ಹಬ್ಬವಿದೊ ನಡೆಯುತಿದೆ ಹರೆಯದ ಬಯಕೆಗೆ ಅವನಿಗಾಗಿಯೇ ನಾನು ನನಗಾಗಿಯೇ ಅವಳು ಬರೆಯದೊಪ್ಪಂದವಿದೆ...