ಕಲಿಕೆಯೇರ‍್ಪಾಡು ಎಲ್ಲೂ ಇಶ್ಟು ಕೆಟ್ಟಿಲ್ಲ: ಟಾಕೂರ

ಇಂಡಿಯಾದ ಕಲಿಕೆಯೇರ‍್ಪಾಡಿನ ಬಗ್ಗೆ ರಬೀಂದ್ರನಾತ ಟಾಕೂರರ ಅನಿಸಿಕೆ ಏನಿತ್ತೆಂದು ಅವರ ಈ ಕೆಳಗಿನ ಮಾತು ತಿಳಿಸುತ್ತದೆ: ಪ್ರತಿ ನಾಡಿನಲ್ಲೂ ಕಲಿಕೆಯು ಆ ನಾಡಿನ ಜನರ ಬದುಕಿನ ಜೊತೆ ಹೊಂದುಕೊಂಡಿರುತ್ತದೆ. ನಮ್ಮ ಇಂದಿನ ಕಲಿಕೆಯೇರ‍್ಪಾಡು ಒಬ್ಬ ಮನುಶ್ಯನನ್ನು...

GPS ಜುಟ್ಟು ಅಮೇರಿಕದ ಕಯ್ಯಲ್ಲಿ

– ಪ್ರಶಾಂತ ಸೊರಟೂರ. ಮೊದಲೆಲ್ಲಾ ಇರುವೆಡೆಯನ್ನು ತಿಳಿದುಕೊಳ್ಳಲು ಕಯ್ವಾರ (compass) ಮತ್ತು ನಕಾಶೆಗಳನ್ನು ಬಳಸಲಾಗುತ್ತಿತ್ತು. ಯಾವುದೇ ದಿಕ್ಕಿಗೆ ತಿರುಗಿಸಿದರೂ ಮರಳಿ ಬಡಗಣದೆಡೆಗೆ (north) ಹೊರಳುವ ಕಯ್ವಾರದ ಗುಣವನ್ನು ಬಳಸಿ ಇರುವೆಡೆಯನ್ನು (position) ಕಂಡುಕೊಳ್ಳಲಾಗುತ್ತಿತ್ತು. ಚಳಕರಿಮೆ...

ಜಗತ್ತಿನ ಅತ್ಯಂತ ಸಿರಿವಂತ ಆಟಗಾರ ಯಾರು?

– ರಗುನಂದನ್. ಇಂಡಿಯಾದಲ್ಲಿ ಕ್ರಿಕೆಟಿಗರು ಬೇರೆ ಎಲ್ಲಾ ಆಟಗಳ ಆಟಗಾರರಿಗಿಂತ ಹೆಚ್ಚು ಹಣ ಪಡೆಯುತ್ತಾರೆಂಬುದು ಎಶ್ಟೊಂದು ಮಂದಿಗೆ ತಿಳಿದಿರುವ ವಿಶಯವಾಗಿದೆ. ಪುಟ್ಬಾಲ್ ನೋಡುವವರಿಗೆ ಇಂಗ್ಲಿಶ್ ಮತ್ತು ಸ್ಪಾನಿಶ್ ಲೀಗುಗಳಲ್ಲಿ ಕೋಟಿಗಟ್ಟಲೆ ಹಣ ವಹಿವಾಟು...

ಉಂಚಳ್ಳಿ ಅರ‍್ಬಿಗೆ ಪ್ರವಾಸ – 3

{ಕಳೆದ ವಾರದ ಕಂತಿನಲ್ಲಿ: ನಮ್ಮ ಹಾಗೆಯೇ ಕಾಡಲ್ಲಿ ಕಣಿವೆಗೆ ಇಳಿದು, ಬಂಡೆಗಳನ್ನು ದಾಟಿ ಇದೇ ಬಂಡೆ ಮೇಲೆ ಕುಳಿತು ಮಯ್ ಮರೆತು ಅರ್‍ಬಿಯನ್ನು ನೋಡುತ್ತ ಕುಳಿತಿದ್ದಿರಬಹುದು. ಇದರ ಅಂದವನ್ನು ಹಾಡಿ ಹೊಗಳಿದ್ದಿರಬಹುದು. “ಮರಿದುಂಬಿಯಾಗಿ ಮೇಣ್...

ಶಿವ ನಾನು, ಶಿವ ನಾನು!

{ಇತ್ತೀಚೆಗೆ ಜಾತಿಗಳ ಬಗೆಗಿನ ಚರ‍್ಚೆ ಹಾದಿ ತಪ್ಪುತ್ತಿದೆ ಎಂದು ನನ್ನ ಅನಿಸಿಕೆ. ಒಂದು ಕಡೆ ’ಬಲಗಡೆ’ಯವರಲ್ಲಿ ಮುಂಚೂಣಿಯಲ್ಲಿದ್ದಾರೆ ಎನಿಸಿಕೊಂಡವರು ಬಾರತದಲ್ಲಿ ಜಾತಿಯೇರ‍್ಪಾಡೆಂಬುದೇ ಇಲ್ಲ ಎಂದು ವಾದಿಸಿ ಆ ಮೂಲಕ ಕೂಡಣಮಾರ‍್ಪಿಗೆ ಅರ‍್ತವೇ ಇಲ್ಲವೆಂಬ...

ಬಾರತದ ಹಣಕಾಸಿನ ಮಟ್ಟದಲ್ಲಿ ಕುಸಿತ

ಇತ್ತೀಚಿಗೆ ಸ್ಟ್ಯಾಂಡರ‍್ಡ್ & ಪೂರ್‍ಸ್ ಅನ್ನೋ ಸಂಸ್ತೆ ಬಾರತದ ಯೋಗ್ಯತೆಯನ್ನು BBB ಮಯ್ನಸ್ ಗೆ ಇಳಿಸಿರುವ ಸುದ್ದಿ ಎಲ್ಲಾ ಪ್ರಮುಕ ಸುದ್ದಿಹಾಳೆ ಹಾಗೂ ಮಾದ್ಯಮದಲ್ಲಿ ಪ್ರಸಾರವಾಗಿತ್ತು. ಇದು ಜಾಗತೀಕವಾಗಿ ಬಾರತದ ಹೂಡಿಕೆಯ ಮೇಲೆ ಪರಿಣಾಮ ಬೀರುತ್ತದೆ ಅಂತ...

ಅರಿಮೆಗಾರ ಜಯ್ಲುಪಾಲು!

31 ವರ್ಶದ ಓಮೀದ್ ಕೊಕಬೀ ಇರಾನ್ ಮೂಲದವರು. ಅವರು ಅಮೇರಿಕಾದ ಟೆಕ್ಸಾಸ್ ಕಲಿಕೆವೀಡಿನಲ್ಲಿ 2010ರಿಂದ ಪಿ.ಎಚ್.ಡಿ ಮಾಡುತ್ತಿದ್ದರು. ತಾಯಿಯ ಹದುಳ ಕಾಯಲೆಂದು ಇರಾನಿಗೆ ಹೋದವರು ಹಿಂತಿರುಗಲೇ ಇಲ್ಲ. ಮೊದಲಿಗೆ ಅವರಿಗೆ ವಿಸಾ ವಿಳಂಬವಾಗಿತ್ತು....

ಜಾತಿವಿರೋದಕ್ಕೆ ಒಂದೇ ವಚನ ಸಾಕು

– ಸಿದ್ದರಾಜು ಬೋರೇಗವ್ಡ ವಚನ ಚಳುವಳಿ ಕಾಯಕಕ್ಕೆ ಮೇಲ್ಮೆ ಕೋಡುವ, ಸಾಟಿತನಕ್ಕೆ ಮೇಲ್ಮೆ ಕೊಡುವ, ದೇವರ ಅಡಿ ಎಲ್ಲರನ್ನೂ ಒಳಗೊಳ್ಳುವ ಚಳುವಳಿ. ಆದಶ್ಟೂ ಆಡುಮಾತನ್ನು ಬಳಸಿಕೊಂಡ ಸಲುವಿಗೆ ಅದು ಮುರುಕಲು ಸಾಹಿತ್ಯವಾಗದೆ ಮಂದಿಗೆ...

ಅವ್ವನ ನೆರಳಲ್ಲಿ ಕಂದಮ್ಮನ ಕಲಿಕೆ – 2

ಅವ್ವನ ಸಹಜ ಕಲಿಸುವಿಕೆ: ಕಳೆದ ಬರಹದಲ್ಲಿ ತಿಳಿಸಿದಂತೆ ಚಿಕ್ಕ ಮಕ್ಕಳ ಬೇಕು-ಬೇಡಗಳನ್ನು ಈಡೇರಿಸುವಾಗ ಅವ್ವನಾದವಳು ತನ್ನ ಅರಿವಿಗೆ ಬಾರದಂತೆಯೇ ಸಹಜವಾಗಿ ಒಬ್ಬ ಕಲಿಸುಗಳಾಗಿಬಿಡುತ್ತಾಳೆ. ಈ ಗುಟ್ಟನ್ನು ಅರಿತು, ಅವ್ವಂದಿರು ಮಕ್ಕಳೊಡನೆ ನಡೆಸುವ ಆಟ-ಊಟ-ಪಾಟದ...