ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 2

{ಇಲ್ಲಿಯವರೆಗೆ: ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 1: …ಹಳೆಗನ್ನಡ ವ್ಯಾಕರಣಕ್ಕೂ ಸಂಸ್ಕ್ರುತ ವ್ಯಾಕರಣಕ್ಕೂ ನಡುವೆ ಇರುವ ಇಂತಹ ತಳಮಟ್ಟದ ವ್ಯತ್ಯಾಸಗಳಲ್ಲಿ ಮುಕ್ಯವಾದ ಕೆಲವನ್ನು ಕೆಳಗೆ ಪರಿಶೀಲಿಸಲಾಗಿದೆ, ಮತ್ತು ಇವನ್ನು ಗಮನಿಸುವಲ್ಲಿ ಕೇಶಿರಾಜನ ಶಬ್ದಮಣಿದರ‍್ಪಣ ಹೇಗೆ...

ಮುದಿಹದ್ದು – ಮರಿಗುಬ್ಬಿ

– ಆನಂದ್. ಜಿ. ಅಗೋ ಕುಳಿತಿವೆ ನೋಡು ಮುದಿಗೂಬೆಗಳು ಹಾರಲಾಗದೆ ಹೊಂಚುಹಾಕುವ ರಣಹದ್ದುಗಳು ಹಾರುವುದು ಹೇಗೆಂದು ಹೇಳಿಕೊಡುವ ನೆಪದಲ್ಲಿ ಹಾರದ ಗುಬ್ಬಿಗಳ ಹಿಡಿದು ತಿಂದಿಹವು || ಗುಬ್ಬಿಗಳ ಕುಕ್ಕುವುದು ಹೇಗೆಂದು ಅರಿತು ಕಾಗೆಗಳ...

ನೆನಪುಳ್ಳ ಕಸಿಪೊನ್ನುಗಳು

ಶಕುಂತಲೆಯು ಕಣ್ವ ಕುಟೀರದಿಂದ ಹೊರುಡುವಾಗ ಅವಳು ನಿತ್ಯ ನೀರೆರೆಯುತ್ತಿದ್ದ ಮಲ್ಲಿಗೆಬಳ್ಳಿಯು ಅವಳನ್ನು ಅಗಲಲಾರದೆ ಸೆರಗನ್ನು ಹಿಡಿಯಿತೆಂದು ಕಾಳಿದಾಸ ಬಣ್ಣಿಸಿದ್ದಾನೆ. ಅದು ಕಬ್ಬಿಗನ ಕಸರತ್ತೆಂದು ಅನ್ನಿಸಿದರೂ ಅರಿಮೆಯ ಕಾಣ್ಕೆಯಲ್ಲಿ ಕಂಡಾಗ ಉಸಿರಾಡುವ ಎಲ್ಲವುಗಳಲ್ಲೂ ನೆನಪೆನ್ನುವುದು...

ಓದು ಬಿಟ್ಟು ಉದ್ದಿಮೆ ಕಟ್ಟು!

– ಪ್ರಿಯಾಂಕ್ ಕತ್ತಲಗಿರಿ. ನೆನ್ನೆ ತಾನೇ ಬಂದ ಸುದ್ದಿ, ಟಂಬ್ಲರ್ (Tumblr) ಎಂಬ ಕಂಪನಿಯನ್ನು ಯಾಹೂ (Yahoo!) ಕಂಪನಿಯು 1.1 ಬಿಲಿಯನ್ ಡಾಲರುಗಳನ್ನು ಕೊಟ್ಟು ಕೊಂಡುಕೊಳ್ಳುತ್ತಿದೆ. ಈ ಹಣವನ್ನು ರುಪಾಯಿಗಳಲ್ಲಿ ಹೇಳುವುದಾದರೆ 60,67,60,00,000...

ಕನ್ನಡಿಗರು ತಯಾರಿಸುತ್ತಿದ್ದ ಉಕ್ಕು

– ರಗುನಂದನ್. ಇಂಡಿಯಾದಲ್ಲಿಯೇ ಅತಿ ಹೆಚ್ಚು (41%) ಕಬ್ಬಿಣ ಅದಿರಿನ ಗಣಿಗಳು ಕರ್‍ನಾಟಕದಲ್ಲಿವೆ. ಬಳ್ಳಾರಿ ಮತ್ತು ಹೊಸಪೇಟೆಗಳಲ್ಲಿ ಹೆಮಟಯ್ಟ್ ಅದಿರು ಹೆಚ್ಚಾಗಿ ದೊರೆತರೆ ಕುದುರೆಮುಕದಲ್ಲಿ ಮಾಗ್ನಟಯ್ಟ್ ಅದಿರು ಹೆಚ್ಚಾಗಿ ದೊರೆಯುತ್ತದೆ. ಬ್ರಿಟೀಶರ ಕಾಲದಿಂದಲೂ...

’ರಾಜ್ಯ’ಸಬೆಗೆ ’ರಾಜ್ಯ’ದವರೇ ಆಯ್ಕೆಯಾಗುವಂತಿರಲಿ

ಸುದ್ದಿಹಾಳೆಗಳಲ್ಲಿ ವರದಿಯಾಗಿರುವಂತೆ ನಮ್ಮ ದೇಶದ ಪ್ರದಾನಮಂತ್ರಿಯಾಗಿರುವ ಶ್ರೀ ಮನಮೋಹನ್ ಸಿಂಗ್ ಅವರು ಮತ್ತೊಮ್ಮೆ ಅಸ್ಸಾಂ ರಾಜ್ಯದಿಂದ ರಾಜ್ಯಸಬೆಗೆ ಮರು ಆಯ್ಕೆ ಬಯಸಿದ್ದಾರೆ. ಇಲ್ಲಿವರೆಗೂ ಗೆಲ್ಲಿಸಿರುವ ಅಸ್ಸಾಂ ರಾಜ್ಯದ ಜನತೆಯನ್ನು ಹಾರಯ್ಸಿದ್ದಾರೆ. ಇದರಲ್ಲೇನು ವಿಶೇಶ...

ಗುಡಿಗಳನ್ನು ನಡೆಸಲು ನೆರವಾಗುವ ಸಾಪ್ಟ್ ವೇರ್

ಕನ್ನಡದ ಸಾಪ್ಟ್ ವೇರುಗಳ ಡೆವಲಪ್‍ಮೆಂಟ್‍ಅನ್ನೇ ಜೀವನೋಪಾಯವಾಗಿ ಆಯ್ಕೆ ಮಾಡಿಕೊಂಡು ಕಂಪೆನಿ ತೆರೆದಾಗ ಮೊದಲು ಯಾವ ರಂಗವನ್ನು ಮಾರುಕಟ್ಟೆ ಗುರಿಯಾಗಿಸಿಕೊಂಡು ಕೆಲಸ ಮಾಡಬೇಕೆಂಬ ತಿಳುವಳಿಕೆ ನಮ್ಮಲ್ಲಿ ಇರಲಿಲ್ಲ. ಕನ್ನಡದ ಮಟ್ಟಿಗೆ ಕಂಪ್ಯೂಟರ್‍ ತಂತ್ರಗ್ನಾನ ಎಂದರೆ...

ಮಾವಿನಹಣ್ಣಿನ ಗೊಜ್ಜು

– ರೇಶ್ಮಾ ಸುದೀರ್. ಬೇಕಾಗುವ ಸಾಮಾನುಗಳು: ಮಾವಿನಹಣ್ಣು 3 ತೆಂಗಿನಕಾಯಿ ತುರಿ 1ಬಟ್ಟಲು ನೀರುಳ್ಳಿ 1 ಸಣ್ಣ ಗೆಡ್ಡೆ ಬೆಳ್ಳುಳ್ಳಿ 1 ಗೆಡ್ಡೆ ಜೀರಿಗೆ 1/2 ಚಮಚ ಸಾಂಬಾರ ಪುಡಿ 1/2 ಚಮಚ...

ಚಂದಿರ ಬಂದನು

ಬಾನಿನ ಚಂದಿರ ಬಂದನು ಹೊರಗೆ ತೋಟದ ಅಂಚಿನ ಹೆಂಚಿನ ಮನೆಗೆ ಬಾನಂಚ ಬದಿಯಲ್ಲಿ ಪಂಚೆಯ ಉಟ್ಟು ಮುಗಿಲ ಮರೆಯಲ್ಲಿ ಮದುಹಾಸ ತೊಟ್ಟು ಬೆಟ್ಟದ ಚಳಿಯಲ್ಲಿ ಸರಸರ ಎದ್ದು ದಾರೀಲಿ ಅಲ್ಲಲ್ಲೆ ಕಂಬಳಿ ಹೊದ್ದು...

ಉಂಚಳ್ಳಿ ಅರ‍್ಬಿಗೆ ಪ್ರವಾಸ – 1

ಜೋಗದ ಗುಂಡಿ ಮತ್ತು ಅದರ ಸುತ್ತ ಮುತ್ತಲಿನ ಕೆಲವು ಅರ್‍ಬಿಗಳನ್ನು ನೋಡಲೆಂದು ಬೆಂಗಳೂರಿಂದ ಕಾರ್ ಮಾಡಿಕೊಂಡು ಹೋಗಿದ್ದೆವು. ಶ್ಯಾಮ, ಗವ್ತಮ, ಜಗ್ಗು, ಕುಲದೀಪ್, ಗುರು, ಮದು ಮತ್ತು ನಾನು. ಅದು ಆಗಸ್ಟ್ ನಡು...