ತುಸುವಾದರು ಮರೆ ಬದುಕಿನ ತುಡಿತ
ಹಗಲಿಳಿದು ಗೋದೂಳಿ ಹೊತ್ತಾಗಿರಲು ಉರಿದುರಿದ ರವಿ ತುಸು ತ೦ಪಾಗಿರಲು ಬಾನಲ್ಲಿ ಹೊನ್ನಿನ ಹೊಳೆ ಮೂಡಿ ಅಡಗಿದ್ದ ತ೦ಗಾಳಿ ಗಿಡದೆಲೆಗಳ ದೂಡಿ ಹರಡಿದ್ದ ಕರಿಮೋಡಗಳು ಸರಸರನೆ ಒಂದಾಗಿ ಪಟಪಟನೆ ಸುರಿಸಿದವು ಪ್ರೀತಿಯ ಮುತ್ತುಗಳ ಒಲವಿನ...
ಹಗಲಿಳಿದು ಗೋದೂಳಿ ಹೊತ್ತಾಗಿರಲು ಉರಿದುರಿದ ರವಿ ತುಸು ತ೦ಪಾಗಿರಲು ಬಾನಲ್ಲಿ ಹೊನ್ನಿನ ಹೊಳೆ ಮೂಡಿ ಅಡಗಿದ್ದ ತ೦ಗಾಳಿ ಗಿಡದೆಲೆಗಳ ದೂಡಿ ಹರಡಿದ್ದ ಕರಿಮೋಡಗಳು ಸರಸರನೆ ಒಂದಾಗಿ ಪಟಪಟನೆ ಸುರಿಸಿದವು ಪ್ರೀತಿಯ ಮುತ್ತುಗಳ ಒಲವಿನ...
– ಸಿದ್ದರಾಜು ಬೋರೇಗವ್ಡ ‘ಮಸಾಚುಸೆಟ್ಸಿನ ಎಲ್ಲರ ಆಸ್ಪತ್ರೆಯ’ ಅರಿಮೆಗಾರರು ತಮ್ಮ ಅರಕೆಕೋಣೆಯಲ್ಲಿ ಜೀವಚಳಕವನ್ನು (bioengineering) ಬಳಸಿ ಬೆಳೆದ ಹುರುಳಿಗೆಯನ್ನು (ಹುರುಳಿಕಾಯಿ> ಹುರುಳಿಗೆ = kidney) ಇಲಿಯೊಂದಕ್ಕೆ ಕಸಿಮಾಡಿದರು. ಹೀಗೆ ಕಸಿ ಮಾಡಿದ ಹುರುಳಿಗೆ...
1998-99, 10 ನೇ ತರಗತಿಯಲ್ಲಿ ಓದುತ್ತಿದ್ದ ವರ್‍ಶ. ಕಾಡುಗುಡಿ ಎನ್ನುವ ಊರು. ಇಲ್ಲಿರುವ ಸರ್‍ಕಾರಿ ಶಾಲೆ ಸುತ್ತ-ಮುತ್ತಲಿನ ಹಳ್ಳಿಗಳಿಗೆ ಕೇಂದ್ರವಾಗಿತ್ತು. ಅಕ್ಕ-ಪಕ್ಕದ ಹತ್ತಾರು ಹಳ್ಳಿಗಳಿಂದ ಕಾಡುಗುಡಿ ಸರ್‍ಕಾರಿ ಶಾಲೆಗೆ ಮಕ್ಕಳು ಸೇರುತ್ತಿದ್ದರು. ಹಾಗಾಗಿ...
– ಗಿರೇಶ್ ಕಾರ‍್ಗದ್ದೆ ಹಿಮಾಚಲ ಪ್ರದೇಶವನ್ನು ದೇವ, ದೇವತೆಯರ ನಾಡು ಎಂದು ಕರೆಯುತ್ತಾರೆ. ಹಿಮಾಲಯದ ತಪ್ಪಲ್ಲಲ್ಲಿ ಇರುವ ಈ ನಾಡಿನ ಹಿಮ ಗುಡ್ಡಗಳ, ಹಿಮ ಕಣಿವೆಗಳ ಚೆಲುವನ್ನು ಸವಿಯಬೇಕೆಂದರೆ ಇಲ್ಲಿ ಕಾಲ್ನಡಿಗೆಯಲ್ಲಿಯೇ ತಿರುಗಾಡಿ...
ಮುಂಬೊತ್ತಿನ ಬಂಡಿಗಳೆಂದೇ ಹೆಸರುವಾಸಿಯಾಗಿರುವ ಬೆರಕೆ (ಹಯಬ್ರೀಡ್) ಕಾರುಗಳು ಇತ್ತೀಚಿಗೆ ಮುಂದುವರೆದ ದೇಶಗಳಲ್ಲಿ ಚುರುಕಾಗಿ ಹೊರಬರುತ್ತಿದ್ದು, ಇದೀಗ ಜಗತ್ತಿನೆಲ್ಲೆಡೆ ಹೆಸರುಗಳಿಸಿರುವ ಜರ್‍ಮನಿಯ ಮುಂಚೂಣಿ ಕಾರು ತಯಾರಿಕೆ ಕೂಟ ಪೋಕ್ಸ್-ವ್ಯಾಗನ್ ಹೊಸದಾದ ಹೊಳಹು ಕಾರೊಂದನ್ನು (concept...
– ಯಶವನ್ತ ಬಾಣಸವಾಡಿ. ಸಿ.ಪಯ್. ಲೋಳೆ ಹಾಗು ಬೆವರನ್ನು ಸುರಿಸುವ ಸುರಿಗೆಗಳನ್ನು ಕಾಡುವಂತಹ ಬಳಿಗೆ ಬೇನೆ. ಇದು ಮುಕ್ಯವಾಗಿ ಮನುಶ್ಯನ ಉಸಿರು-ಚೀಲವನ್ನು ಬಾದಿಸುತ್ತದೆ ಜೊತೆಗೆ ಅರಗುಸುರಿಕೆ (pancreas), ಈಲಿ (liver), ಮತ್ತು ಕರುಳುಗಳನ್ನು...
ಇನ್ನು ಸರಿಯಾಗಿ ಒಂದು ವಾರದ ನಂತರ ಕರ್‍ನಾಟಕ ವಿದಾನಸಬೆಗೆ ಚುನಾವಣೆಗಳು ನಡೆಯಲಿವೆ. ಈಗಾಗಲೇ ವಿವಿದ ರಾಜಕೀಯ ಪಕ್ಶಗಳು ನಿಮ್ಮ ಮನೆಗೆ ಬಂದು ತಾವುಗಳು ಮಾಡಿರುವ ಸಾದನೆ ಹಾಗೂ ಮುಂದೆ ಮಾಡಲಿರುವ ಕೆಲಸಗಳ ಬಗ್ಗೆ...
ದಿನಕ್ಕೊಂದು ಹೊಸ ಚಳಕು (ಟೆಕ್ನಾಲಜಿ) ಮಾರುಕಟ್ಟೆಗೆ ಬರುತ್ತಿರುವ ಈ ಕಾಲದಲ್ಲಿ, ಹೊಸ ಚಳಕುಗಳನ್ನು ಕಲಿತು ಕೆಲಸ ಮಾಡಬೇಕಾದ ಟೆಕಿಗಳ ಪಾಡೇನು? ಅಂದರೆ ಒಂದು ಹೊಸ ಚಳಕನ್ನು ಸುಮಾರಾಗಿ ಕಲಿಯಲು ಹಲವು ತಿಂಗಳುಗಳೇ ಬೇಕಾದೀತು....
– ಬರತ್ ಕುಮಾರ್. ನಿನ್ನ ನೆನಪು ಕಾಡುವುದು ಕಡಲಾಗಿ ಮೂಡುವುದು ಒಡಲಲ್ಲಿ ಅಲೆಗಳಾಗಿ ನಿನ್ನ ನೆನಪು ತೋಡಿಕೊಳಲೆನ್ನ ಬೇನೆ ಆಡಿಕೊಳ್ವರು ಜನರು ಕೂಡುವುದಕೆ ನೀನಿಲ್ಲದೆ ಕಾಡುವುದು ನಿನ್ನ ನೆನಪು ಬೆರಳ ತುದಿಗಳೆನ್ನ ನಿನ್ನನೆ ನೆನೆಯುತಿಹವು...
ಮಡಿವಾಳದಿಂದ ಹೊಸೂರಿಗೆ ಹೋಗುವ ಹಾದಿಯಲ್ಲಿ ದೊಡ್ಡತೋಗೂರಿನ ಹೋಬಳಿಯಲ್ಲಿನ ಸಾವಿರಾರು ಎಕರೆಗಟ್ಟಲೆ ಜಾಗವನ್ನು ಮಿಂಕಯ್ಗಾರಿಕೆಗಾಗಿ (electronics industry) ಕರ್‍ನಾಟಕ ಸರ್‍ಕಾರ Keonics ಎಂಬ ಹೆಸರಿನಡಿ ಮೀಸಲಿಟ್ಟಿದ್ದು, ಬಳಿಕ ಅಲ್ಲಿ ಬೆಳೆದೆದ್ದ ಜಾಗವೇ ಎಲೆಕ್ಟ್ರಾನಿಕ್ಸ್ ಸಿಟಿ....
ಇತ್ತೀಚಿನ ಅನಿಸಿಕೆಗಳು