ಟ್ಯಾಗ್: ಉಂಕುಗಳು

ಹಿಂದೆ ಹೋದ ದಿನಗಳು

– ಬರತ್ ಕುಮಾರ್. ಹಿಂದೆ ಹೋದ ದಿನಗಳು ಮುಂದೆ ಬಾರದ ಚಣಗಳು ತಂದೆತಾಯಿಯಕ್ಕರೆಯ ಮಾತುಗಳು ತಂದಾದ ಡೊಂಕಾದ ಗಟ್ಟಿಯುಂಕುಗಳು ನೆಂದ ಹೊಸಬಟ್ಟೆಗಳು ಹಿಂದೆ ಹೋದ ದಿನಗಳು ಮುಂದೆ ಬಾರದ ಚಣಗಳು ಮಿಂದು ನಲಿದು ಕಿರುಗಾಲುವೆಯಲ್ಲಿ ಮಂದಿ ಮಾತಿಗೆ ಕುಂದದ ಹುರುಪು ಚೆಂದದ ಹುಡುಗಾಟ;ಅಂದದ ಅರಳುವಾಟ ಹಿಂದೆ...