ಟ್ಯಾಗ್: ಉಸಿರುಚೀಲ

ನೆತ್ತರು ಹರಿಯುವಿಕೆಯ ಏರ‍್ಪಾಟು

– ಯಶವನ್ತ ಬಾಣಸವಾಡಿ. ಗುಂಡಿಗೆ-ಕೊಳವೆಗಳ ಏರ‍್ಪಾಟು: ಬಾಗ 3 ಹಿಂದಿನ ಎರಡು  ಕಂತುಗಳಲ್ಲಿ (1, 2) ಎದೆಗುಂಡಿಗೆ (heart) ಹಾಗು ನೆತ್ತರುಗೊಳವೆಗಳ (blood vessels) ಇಟ್ಟಳದ ಬಗ್ಗೆ ತಿಳಿಸಿಕೊಟ್ಟಿದ್ದೇನೆ. ಈ ಕಂತಿನಲ್ಲಿ ಗುಂಡಿಗೆ-ನೆತ್ತರುಗೊಳವೆಗಳಲ್ಲಿ ನೆತ್ತರು...

ಗುಂಡಿಗೆ-ಕೊಳವೆಗಳ ಏರ‍್ಪಾಟು

– ಯಶವನ್ತ ಬಾಣಸವಾಡಿ. ಮಯ್ಯರಿಮೆಯ ಸರಣಿ ಬರಹಗಳನ್ನು ಮುಂದುವರೆಸುತ್ತಾ, ಮುಂದಿನ ನಾಲ್ಕು ಕಂತುಗಳಲ್ಲಿ ಗುಂಡಿಗೆ-ಕೊಳವೆಗಳ ಏರ‍್ಪಾಟಿನ ಬಾಗಗಳು, ಅವುಗಳ ಇಟ್ಟಳ ಹಾಗು ಅವು ಕೆಲಸ ಮಾಡುವ ಬಗೆಯನ್ನು ತಿಳಿಯೋಣ. ಈ ಏರ‍್ಪಾಟಿನ ಕೆಲಸವೇನು?...

ಉಸಿರಾಟದ ಒಳ-ಹೊರನೋಟ

– ಯಶವನ್ತ ಬಾಣಸವಾಡಿ. ಉಸಿರಾಟದ ಏರ‍್ಪಾಟು-3: ಉಸಿರೇರ‍್ಪಾಟಿನ ಸರಣಿಯನ್ನು ಮುಂದುವರೆಸುತ್ತಾ, ಈ ಕಂತಿನಲ್ಲಿಉಸಿರಾಟದ ಉಸಿರಿಯರಿಮೆಯ (physiology) ಬಗ್ಗೆ ತಿಳಿಸಿಕೊಡಲಿದ್ದೇನೆ. ಉಸಿರಾಡುವ ಹಮ್ಮುಗೆಯನ್ನು ಮೂರು ಹಂತಗಳಾಗಿ ಗುಂಪಿಸಬಹುದಾಗಿದೆ. 1) ಉಸಿರುಚೀಲದ ಗಾಳಿಯಾಟ (pulmonary ventilation)...

ಉಸಿರೇರ‍್ಪಾಟಿನ ಒಳನೋಟ

– ಯಶವನ್ತ ಬಾಣಸವಾಡಿ. ಉಸಿರಾಟದ ಏರ‍್ಪಾಟು-2: ನಲ್ಮೆಯ ಓದುಗರೇ, ಉಸಿರೇ ನಮ್ಮ ಬದುಕಿಗೆ ಅಡಿಪಾಯ. ನಮ್ಮ ಮಯ್ಯಿಗೆ ಉಸಿರು ತುಂಬುವ ಏರ‍್ಪಾಟು ತುಂಬಾನೇ ಬೆರಗುಗೊಳಿಸುವಂತದು. ಈ ಏರ‍್ಪಾಟನ್ನು ತಿಳಿದುಕೊಳ್ಳುವತ್ತ ಕಳೆದ ಬರಹದಲ್ಲಿ ಹೆಜ್ಜೆ...

ನಮ್ಮ ಉಸಿರಾಟದ ಏರ‍್ಪಾಟು

– ಯಶವನ್ತ ಬಾಣಸವಾಡಿ. ಉಸಿರಾಟದ ಏರ‍್ಪಾಟು-ಬಾಗ 1: ಒಡಲರಿಮೆಯ ಸರಣಿ ಬರಹಗಳ ಸಾಲಿನ ಈ ಕಂತಿನಲ್ಲಿ, ಉಸಿರಾಟದ ಏರ‍್ಪಾಟಿನ ಬಗ್ಗೆ ತಿಳಿಯೋಣ. ಉಸಿರಾಡುವುದು ಎಂದರೇನು? ಗಾಳಿಯನ್ನು ಮೂಗು/ಬಾಯಿಯಿಂದ ಎಳೆದು ಕೊಳ್ಳುವುದು, ಹಾಗು ಹೊರ ಹಾಕುವುದು....

ಅಂಗ ಕೊಡುಗೆ ಜೀವ ಕೊಡುಗೆ

– ಸಿದ್ದರಾಜು ಬೋರೇಗವ್ಡ ‘ಮಸಾಚುಸೆಟ್ಸಿನ ಎಲ್ಲರ ಆಸ್ಪತ್ರೆಯ’ ಅರಿಮೆಗಾರರು ತಮ್ಮ ಅರಕೆಕೋಣೆಯಲ್ಲಿ ಜೀವಚಳಕವನ್ನು (bioengineering) ಬಳಸಿ ಬೆಳೆದ ಹುರುಳಿಗೆಯನ್ನು (ಹುರುಳಿಕಾಯಿ> ಹುರುಳಿಗೆ = kidney) ಇಲಿಯೊಂದಕ್ಕೆ ಕಸಿಮಾಡಿದರು. ಹೀಗೆ ಕಸಿ ಮಾಡಿದ ಹುರುಳಿಗೆ...

Enable Notifications