ಮತ್ತೇಕೆ ಬಂದೆ ನೀನು
– ಸುರಬಿ ಲತಾ. ಹ್ರುದಯ ಬಾಗಿಲು ಬಡಿದು ತೆಗೆಯುವ ಮೊದಲೇ ಮರೆಯಾದವನು ಮತ್ತೇಕೆ ಬಂದು ಕೆಣಕುವೆ ಮನವನ್ನು ಕನಸ ತೋರಿಸಿ ಕಲ್ಪನೆಗಳಿಗೆ ರೆಕ್ಕೆ ಬರಿಸಿದವನು ನನಸಾಗುವ ಮುನ್ನ ಕರಗಿ ಹೋದವನು ಮತ್ತೇಕೆ ಬಂದೆ ನೀನು...
– ಸುರಬಿ ಲತಾ. ಹ್ರುದಯ ಬಾಗಿಲು ಬಡಿದು ತೆಗೆಯುವ ಮೊದಲೇ ಮರೆಯಾದವನು ಮತ್ತೇಕೆ ಬಂದು ಕೆಣಕುವೆ ಮನವನ್ನು ಕನಸ ತೋರಿಸಿ ಕಲ್ಪನೆಗಳಿಗೆ ರೆಕ್ಕೆ ಬರಿಸಿದವನು ನನಸಾಗುವ ಮುನ್ನ ಕರಗಿ ಹೋದವನು ಮತ್ತೇಕೆ ಬಂದೆ ನೀನು...
– ಪೂರ‍್ಣಿಮಾ ಎಮ್ ಪಿರಾಜಿ. ನೆಪವಾಯಿತೆ ನಿನಗೆ? ನನ್ನ ನೆನಪಾಗದೆ ನಿನಗೆ? ನೆಪ ಹೇಳಿ ಮರೆಯಾದ ಒಲವೇ ನನ್ನ ನೆನಪಾಗದೆ ನಿನಗೆ? ನೆನಪುಗಳ ಮೆಲಕು ಹಾಕುತ ನನಗೆ ತಳಮಳದ ಬಾವನೆ ಪ್ರತಿ ಗಳಿಗೆ...
– ಸುರಬಿ ಲತಾ. ಕೆಂಪು ಅಂಚಿನ ಸೀರೆ ಮಲ್ಲಿಗೆ ಹೂವಿನ ಮಾಲೆ ಅಂದದ ಲಕುಮಿಗೆ ತೊಡಿಸಿರೆ ಕೊರಳಿಗೆ ಕಾಸಿನ ಸರ, ಮುತ್ತಿನ ಹಾರ ಸೊಂಟದ ತುಂಬ ಬಂಗಾರ ಹೊಕ್ಕುಳಲ್ಲಿ ವಜ್ರವಿರಲಿ ಮೂಗುತಿಯು ಮಿಂಚಲಿ ಇಟ್ಟರೆ...
– ಶಾಂತ್ ಸಂಪಿಗೆ. ನಾನೊಂದು ತುಂಬಿದ ಕೆರೆಯಾಗಿದ್ದೆ ಗಿಡಮರಗಳಲಿ ಹಸಿರನು ತುಂಬಿದ್ದೆ ಪ್ರಾಣಿ ಪಕ್ಶಿಗಳಿಗೆ ಜೀವಾಮ್ರುತವ ನೀಡಿದ್ದೆ ಅನೇಕ ಜೀವರಾಶಿಗಳಿಗೆ ಮುದ್ದಿನ ಮನೆಯಾಗಿದ್ದೆ ಮಕ್ಕಳೆಲ್ಲ ಸಂತೋಶದಿ ಕುಣಿದಾಡುವ ಕೊಳವಾಗಿದ್ದೆ ಅನುದಿನವು ಜೀವಿಗಳ ನೆಮ್ಮದಿಯ ಉಸಿರಾಟ...
– ಸುಮಂತ ಉಪಾದ್ಯಾಯ. ಮೋಡ ಕವಿಯುತಿದೆ ಮಳೆಯು ಸುರಿಯುತಿದೆ ಎಲೆಯು ಚಿಗುರುತಿದೆ ನವಿಲು ಕುಣಿಯುತಿದೆ ಎಲ್ಲವೂ ನೆನಪಾಗುತಿದೆ ಮನಸ್ಸು ವಿಲವಿಲನೆ ಒದ್ದಾಡುತಿದೆ ನಡು ನೀರಲ್ಲಿ ನಿಂತಂತಿದೆ ಜೀವನ ಎದೆಯಾಳದಲ್ಲಿ ಹೇಳಿಕೊಳ್ಳಲಾಗದ ದುಕ್ಕ ದುಮ್ಮಾನ...
– ನವೀನ ಉಮೇಶ ತಿರ‍್ಲಾಪೂರ. ಅಂದು ನಾ ಅರಿಯದೆ ತಪ್ಪೊಂದ ಮಾಡಿದೆ ಮನ್ನಿಸೆನ್ನ ತಪ್ಪೆಂದು ಕೇಳುತಲೇ ಇರುವೆ ನಾನಿಂದಿಗೂ ನಾವಿಬ್ಬರು ಕೂಡಿ ಕಳೆದ ಆ ಕ್ಶಣಗಳು ಕೊಲ್ಲುತ್ತಿವೆ ಇಂದು ನೀ ಜೊತೆ ಇಲ್ಲವೆಂದು ಸೇರಿ...
– ರಾಕೇಶ.ಹೆಚ್. ದ್ಯಾವನಗೌಡ್ರ. ಎಂತ ನೋವು ಎದುರಾದರೂ ಕಣ್ಣೀರು ಕಣ್ಣ ಮುಂದೆ ನಿಂತರೂ ಆನಂದವೆನ್ನೊ ತೂಗುಯ್ಯಾಲೆಯಲ್ಲಿ ನನ್ನ ತೂಗಿದ ತಂದೆಗೆ ಪ್ರೀತಿಯಿಂದ ದಾರಿಯಲ್ಲಿ ಎಡವಿದಾಗ ತಪ್ಪು ಹೆಜ್ಜೆ ಇಟ್ಟಾಗ ನನ್ನ ಕೈ ಹಿಡಿದು ನಡೆಸಿದ...
– ಪ್ರತಿಬಾ ಶ್ರೀನಿವಾಸ್. ಮರೆಯಲೇಬೇಕೆಂದು ನೆನಪಿಸಿಕೊಳ್ಳುವೆ ಪದೇ ಪದೇ ನಿನ್ನನ್ನೇ ನೀ ಮರೆತು ಹೋಗದೆ ಮತ್ತೆ ಮರುಕಳಿಸಿದೆ ಈ ನನ್ನ ಕಣ್ಣಲ್ಲೇ ಈ ನನ್ನ ಬುದ್ದಿಗೆ ಮಂಕು ಬಡೆದಿದೆ ಒದ್ದು ಹೋದ ನಿನ್ನ ಮುದ್ದಿಸುತ್ತಿರುವೆ...
– ಸಿಂದು ಬಾರ‍್ಗವ್. ಜೀವನದ ಸಂತೆಯಲಿ ಕೊಂಡುಕೊಳ್ಳದೇ ಉಳಿದಿರುವ ಬಾವನೆಗಳು ಮಾರಲಾಗದೇ ಕುಳಿತಿರುವ ಪ್ರೀತಿಗಳು ಕೊಳೆತು ಹೋದ ಕನಸುಗಳು ಬಾಡಿಹೋದ ಚಡಪಡಿಕೆಗಳು ರಾಶಿಯಲಿ ಬೆಂದುಹೋದ ಬಿಸಿಕಣ್ಣೀರು ಆಗಾಗ ಮನಸಿಗೆ ಮಳೆಯ ಪನ್ನೀರು ಅರೆಬರೆ ನೋಟ...
– ಸಿಂದು ಬಾರ‍್ಗವ್. ಜೀವನದ ಸಂತೆಯಲಿ ತಿರುಗ ಹೊರಟಿರುವೆ ನಿನ್ನೆ ಅಲ್ಲಿ ಇಂದು ಇಲ್ಲಿ ನಿಂತಿರುವೆ ಕನಸುಗಳನ್ನೆಲ್ಲ ಹರಡಿ ಕುಳಿತಿರುವೆ ಕೇಳಿದವರಿಗೆಲ್ಲ ಕತೆಯ ಹೇಳುತಿರುವೆ ಕೊಳ್ಳುವರೋ ಮಾನ ಹರಾಜು ಹಾಕುವರೋ ಅವರನೇ ನಂಬಿರುವೆ...
ಇತ್ತೀಚಿನ ಅನಿಸಿಕೆಗಳು