ಟ್ಯಾಗ್: ಕಣ್ಣೀರು

ಜೀವನದ ಸಂತೆಯಲಿ…

– ಸಿಂದು ಬಾರ‍್ಗವ್.   ಜೀವನದ ಸಂತೆಯಲಿ ತಿರುಗ ಹೊರಟಿರುವೆ ನಿನ್ನೆ ಅಲ್ಲಿ ಇಂದು ಇಲ್ಲಿ ನಿಂತಿರುವೆ ಕನಸುಗಳನ್ನೆಲ್ಲ ಹರಡಿ ಕುಳಿತಿರುವೆ ಕೇಳಿದವರಿಗೆಲ್ಲ ಕತೆಯ ಹೇಳುತಿರುವೆ ಕೊಳ್ಳುವರೋ ಮಾನ ಹರಾಜು ಹಾಕುವರೋ ಅವರನೇ ನಂಬಿರುವೆ...

ಒಬ್ಬಂಟಿ, Loneliness

ಅವನಿಗಾಗಿ ಅವಳು

– ನವೀನ ಪುಟ್ಟಪ್ಪನವರ.   ಮಲ್ಲಿಗೆಯ ಮನಸವಳದು ತಂಪೆಲರ ಚಿಟಪಟ ಕಲರವ ಕೂಗು ಅವಳದು ಪ್ರೀತಿ ಕಾಳಜಿಯಿಂದ ಮನ ಗೆದ್ದವಳು ಯಾರಿವಳು ಯಾರಿವಳು ಮುತ್ತಿನ ಮಳೆಯಲ್ಲಿ ಮರೆಯಾದವಳು ಸ್ನೇಹದಿಂದ ಹೆಣೆದ ಪ್ರೀತಿ ಕಾಳಜಿಯ ಬಲೆಯಲ್ಲಿ...

ಕನವರಿಕೆ

– ಸುರಬಿ ಲತಾ.   ಕಣ್ಣಲ್ಲಿ ಬಚ್ಚಿಡಲೇ ನಿನ್ನ ಉಸಿರಲ್ಲಿ ಉಸಿರಾಗಿಸು ನನ್ನ ಕಳೆದು ಹೋಗದಿರು ದೂರ ತೊಡಿಸಲೇ ಮುತ್ತಿನ ಹಾರ ಹಗಲೆನ್ನದೆ ಇರುಳೆನ್ನದೇ ಒಂದಾಗುವ ನಾವು ನೀ ಜೊತೆಗಿರಲು ನನಗಿಲ್ಲ ನೋವು ಕಣ್ಣೀರು...

ಹ್ರುದಯ, ಒಲವು, Heart, Love

ಮತ್ತೆ ಆಸೆಯೊಂದು ಚಿಗುರಿದೆ

– ನಾಗರಾಜ್ ಬದ್ರಾ. ಮತ್ತೆ ಆಸೆಯೊಂದು ಚಿಗುರಿದೆ ಮತ್ತೊಮ್ಮೆ ಮುಂಜಾವಿನ ಆಗಮನವಾಗಿದೆ ಹ್ರುದಯದಲ್ಲಿ ನೀ ಬರುವ ಸಂಚಲನವಾಗಿದೆ ಕತ್ತಲೊಂದಿಗೆ ಕೊನೆಯಾದ ದಿನವು ಹೊಸಬೆಳಕಿನೊಂದಿಗೆ ಶುರುವಾಗಿದೆ ಕಾರ‍್ಮೋಡವು ಆವರಿಸಿರುವ ಮನದಲ್ಲಿಂದು ನೀಲಿ ಆಗಸ ಕಾಣುವ ನಂಬಿಕೆಯೊಂದು...

“ನನ್ನ ಬದುಕಿನ ಆದಾರವೇ ಬಂದ್ಯಾ”

– ಮಾದು ಪ್ರಸಾದ್ ಕೆ. “ಜೋಪಾನ ಕಣವ್ವಾ ನೀರುನಿಡಿ ಹಿಡಿವಾಗ, ಅಡುಗೆ ಮಾಡುವಾಗ ಬೆಂಕಿಯಿಂದ ದೂರ ಕುಂತ್ಕೊ, ತಿಂಗ್ಳ ತಿಂಗ್ಳ ಒಂದಿಸ್ಟು ಹಣ ಕಳುಸ್ತಿನಿ, ಈಗಿಸ್ಟದೆ ಹಿಡ್ಕೊ” ಅಂತೇಳಿ ಐನೂರರ ನೋಟೊಂದನ್ನು ಸಿದ್ದವ್ವನ ಕೈಗಿಡುತ್ತಾ...

ಬದುಕ ಬಂಡಿಯಲ್ಲಿ ಬಂದನ

– ಹರ‍್ಶಿತ್ ಮಂಜುನಾತ್. ಕೆಳ್ಳಳ್ಳಿ! ಮಲೆನಾಡ ಹಸಿರ ಸಿಂಗಾರವ್ವನ ಮಡಿಲಲ್ಲೊಂದು ಪುಟ್ಟ ಹಳ್ಳಿ. ಶಿವಣ್ಣ ಗವ್ಡ ಹಳಿಮನಿ ಆ ಊರಿನ ಸಿರಿವಂತರಲ್ಲೊಬ್ಬರು. ಅಂದು ಬಯಲುಸೀಮೆ ಕಡೆಯ ಹಳಿಮನೆ ಎಂಬ ಊರಿನಿಂದ ಕೆಲಸ ಅರಸಿ ಬಂದಿದ್ದ...

ನಿನಗಾಗಿ ಕಾದಿರುವೆ ಓ ಒಲವೇ

– ನಾಗರಾಜ್ ಬದ್ರಾ. ಪ್ರೀತಿಯೆಂಬ ಬೆಳೆಯು ಮೊಳಕೆಯಲ್ಲೇ ಬಾಡುತ್ತಿರಲು ಮಳೆಯಾಗಿ ಆವರಿಸು ನೀನು ಉಕ್ಕಿ ಹರಿಯುತ್ತಿರುವ ಕಣ್ಣೀರಿನ ನದಿಯು ಬತ್ತುವ ಮುನ್ನವೇ ಕಡಲಾಗಿ ಸೇರು ನನ್ನನು ನೀನು ಬಾಳಿನ ಗಾಳಿಪಟದ ಸೂತ್ರವು ಕಡಿಯುವ ಮುನ್ನವೇ...

ಹೇ ಸಿಟ್ಟೇ, ನೀನೆಶ್ಟು ಬಯಂಕರ

– ಪ್ರತಿಬಾ ಶ್ರೀನಿವಾಸ್. ಸಿಟ್ಟೆಂಬ ಸವಿಯ ಸವಿಯದವರಾರು? ಹೇ ಸಿಟ್ಟೇ, ನೀನೆಶ್ಟು ಬಯಂಕರ ಯಾಕೋ ಏನೋ ನಾ ನನ್ನೊಳಗಿಲ್ಲ ಸಿಟ್ಟೆಂಬ ಸಿಡಿಲು ಬಡಿದಾಗಿನಿಂದ ನೀ ನನ್ನೊಳು ಬರಲು ಕಾರಣವೇನು ನನ್ನ ಶಿಕ್ಶಿಸಲು ನೀ ಯಾರು?...

ಕಣ್ಣೀರು

– ಹರ‍್ಶಿತ್ ಮಂಜುನಾತ್. ನನ್ನ ಮನದೊಳಗೇನೋ ಒಂದು ಅರಿಕೆ ಅದನ್ನೇ ಬರೆಯಬೇಕೆನ್ನೋ ಬಯಕೆ ತುಟಿಯಂಚಿನ ವರೆಗೆ ಬಂದರೂ ಪದ ಪುಂಜ ಸೇರಲು ನನ್ನ ಕುಂಚ ಬಿಡದೇಕೆ ? ಕನ್ನಡಿಯ ಮೇಲೂ ನಿನ್ನ ಬಿಂಬವೇ ಮೂಡಿದೆ...

Enable Notifications OK No thanks