ಟ್ಯಾಗ್: ಕವಿತೆ

ಬರಗಾಲ ಬೇಸಿಗೆ ದುಮುಗುಡತೈತೊ

– ಚಂದ್ರಗೌಡ ಕುಲಕರ‍್ಣಿ. ಬರಗಾಲ ಬೇಸಿಗೆ ದುಮುಗುಡತೈತೊ ರೈತ ಬಡವರನು ಕಾಡುತಲೈತೊ ಹಸುಗೂಸು ಕಂದಮ್ಮ ಬಿಸಿಲಿನ ತಾಪಕ್ಕೆ ಉಸಿರಾಡೊ ಕಸುವಿಲ್ದೆ ಸಾಯುತಲೈತೊ ಹಸಗೆಟ್ಟ ಹುಸಿಬಳಗ ತುಸುವಾದರು ಕರುಣಿಲ್ದೆ ಹಸಿಹಸಿಯಾಗಿಯೇ ಸೆಗಣಿ ಮೇಯುತಲೈತೊ ಹನಿಹನಿ ನೀರಿಗೂ...

ಮಳೀ ಬಂದ ಬಗೀ….

– ಅಜಿತ್ ಕುಲಕರ‍್ಣಿ. ಊರ ನೆತ್ತಿ ಮ್ಯಾಲ ಕರೀ ಮಾಡ ಕವಿದು ಹಾಡ ಹಗಲ ಬೆಳಕ ಮಬ್ಬಾತು ಹಕ್ಕಿಗಳು ಹೌಹಾರಿ ಚಿಂವ್ ಚಿಂವ್ ಅಂತ ಚೀರಿ ಗೂಡು ಸೇರಿದ ಬಳಿಕ ಚೀರಾಟ ಗಪ್ಪಾತು ಬಿತ್ತಾಕಂತ...

ಹಕ್ಕಿಯೊಂದರ ಹಾಡು

– ಅಂಕುಶ್ ಬಿ. ಎಲ್ಲೆಲ್ಲೂ ಕಾಂಕ್ರೀಟ್ ಕಾಡು ನಮಗಿಲ್ಲ ಒಂದು ಗೂಡು! ಎಲ್ಲೆಲ್ಲೂ ದೂಳು ಹೊಗೆ ನಾವಿನ್ನು ಬದುಕೋದು ಹೇಗೆ? ತಿನ್ನಲು ಒಂದು ಕಾಳಿಲ್ಲ ಕುಡಿಯಲು ತೊಟ್ಟು ನೀರಿಲ್ಲ ಮಳೆಯಿಲ್ಲ, ಬೆಳೆಯಿಲ್ಲ ಬಿಸಿಲಿನ ಬೇಗೆ...

ಕಾಲದೇವ ಕರೆಯುವ ತನಕ…

– ಶ್ರೀನಿವಾಸಮೂರ‍್ತಿ ಬಿ.ಜಿ. ಕಾಲದೇವ ಕರೆಯುವ ತನಕ ಒಡಗೂಡಿ ಬಾಳೋಣ ಪ್ರೀತಿಯೆ ನನ್ನ ಜೊತೆಯಾಗು ಬಾ ಬಾಳ ಬೆಳಕೆ ನಾ ಕಟ್ಟುವ, ನೀ ಕಟ್ಟಿಸಿಕೊಳ್ಳುವ ತಾಳಿಯು ನಮ್ಮ ಒಲವಿನ ಬೆಸುಗೆ ನಾ ಕಟ್ಟಿದರೇನಂತೆ, ನೀ...

ದೂರ ಹೋದೆಯಾ ಗೆಳತಿ…

– ನಾಗರಾಜ್ ಬದ್ರಾ. ನನ್ನ ಎದೆಯ ಗುಡಿಸಲಿಗೆ ಪ್ರೀತಿಯ ಸೀರೆಯ ತೊಟ್ಟು ಬಂದವಳೆ, ಇಂದು ಅದಕ್ಕೆ ಬೆಂಕಿಯ ಇಟ್ಟು ಹೋದೆಯಾ ಮನದಲ್ಲಿ ಕನಸಿನ ಕೋಟೆಯ ಕಟ್ಟಿದವಳೆ ಇಂದು ಅದನ್ನೇ ಚಿದ್ರಿಸಿ ಹೋದೆಯಾ ಪ್ರೇಮ ಲೋಕವ...

ನಾನು ಮತ್ತು ಏಕಾಂತ

– ಅಜಿತ್ ಕುಲಕರ‍್ಣಿ. (ಏಕಾಂತವನ್ನು ಒಂದು ಪಾತ್ರದಂತೆ ಮಾಡಿ ಈ ಕವಿತೆಯನ್ನು ಬರೆಯಲಾಗಿದೆ ) ಇಂದು ಮನೆಯಲ್ಲಿ ನಾವಿಬ್ಬರೇ ನಾನು ಮತ್ತು ಏಕಾಂತ ಒಟ್ಟಿಗೇ ದ್ಯಾನ ಮತ್ತು ಮೌನ ಹೊರಗಿನವರಾರಿಗೂ ಇದು ಗೊತ್ತಿಲ್ಲ! ನಾನು...

‘ಅಮ್ಮ’ ಎಂದರೆ ಎಂತ ಆನಂದ ಮನಸಿಗೆ

– ನಾಗರಾಜ್ ಬದ್ರಾ. ಅಮ್ಮ ಎಂದರೆ ಎಂತ ಆನಂದ ಮನಸಿಗೆ ಆತಂಕ, ಕೇ ಕೇ ಹಾಕುವ ನೋವುಗಳಿಗೆ ನನ್ನ ಮೊದಲ ಅರಿವಿನ ಸಿರಿ ಅವಳು ಅವಳಿಂದ ಕಲಿತದ್ದು ಎಂದೂ ಮರೆಯಲಾಗದು ಎಲ್ಲರನ್ನೂ ಕಾಯುವ ಆ...

ಹಣತೆ ಹಚ್ಚಲಾಗಿದೆ…

– ಅಂಕುಶ್ ಬಿ. ದೀಪವಿರದ ದಾರಿಯಲ್ಲಿ ಮಿಂಚುಹುಳುವಿಗುಡುಕಾಟವು ಕಗ್ಗತ್ತಲ ರಾತ್ರಿಯಲ್ಲಿ ಬೆಳದಿಂಗಳಿಗಾಗಿ ಅಲೆದಾಟವು ಕಾಣದ ತೀರವ ಸೇರುವ ತವಕವೊ ಕಾಡುವ ಬ್ರಮೆಗಳ ಹತ್ತಿಕ್ಕಲು ಪುಳಕವೊ ಯಾನ ಮುಗಿಯುತಿಲ್ಲವೊ ಎಶ್ಟೇ ನೆಡೆದರೂ ಮಾತೇ ಮುಗಿಯುತಿಲ್ಲವೊ...

ರಂಗಮಂಟಪವನ್ನೇರಿತು ‘ರಂಗಿತರಂಗ’!

– ಪ್ರತಿಬಾ ಶ್ರೀನಿವಾಸ್. ರಂಗಮಂಟಪವನ್ನೇರಿತು ರಂಗಿತರಂಗ ಬಣ್ಣ ಬಣ್ಣದ ಅಲೆಗಳೊಂದಿಗೆ ಅಬ್ಬಾಬ್ಬ ಎಶ್ಟೊಂದು ತರಂಗಗಳ ಅಬ್ಬರ ಬಾಹುಬಲಿಯ ಶಕ್ತಿಯ ಕುಗ್ಗಿಸುವಶ್ಟು | ಕೂತೂಹಲಕಾರಿ ಕತೆಯನ್ನು ಸ್ರುಶ್ಟಿಸಿ ನೋಡುಗರ ಕಣ್ಣಲ್ಲಿ ಬಯವ ಹುಟ್ಟಸಿ ಕರುನಾಡ ಸ್ತಳಗಳ...

ಹ್ರುದಯ, ಒಲವು, Heart, Love

ನಿನ್ನ ನೋಡಿದ ಕ್ಶಣದಿಂದಲೇ..

– ನಾಗರಾಜ್ ಬದ್ರಾ. ನನ್ನ ಕನಸಿನ ಚೆಲುವೆಯು ಬಾನಿನಿಂದ ದರೆಗಿಳಿದು ಬಂದಿರುವ ಅನುಬವವೊಂದು ಮೂಡಿದೆ ನನ್ನನೇ ಮರೆತಿರುವೆ ಆ ಕ್ಶಣದಿಂದಲೇ ಪ್ರೀತಿಯೆಂಬ ಮಾಯಾ ಕಡಲಲ್ಲಿ ಈಜು ಬಾರದೇ ದುಮಿಕಿರುವ ಬಾವನೆಯೊಂದು ಚಿಗುರಿದೆ ನಿನ್ನದೇ ನೆನಪಿನಲ್ಲಿ...

Enable Notifications OK No thanks