ಟ್ಯಾಗ್: :: ಕಿರಣ್ ಬಾಟ್ನಿ ::

‘ಸಿಕ್ಕಿದವರಿಗೆ ಸೀರುಂಡೆ’ ಚುನಾವಣೆಗಳ ಹುಳುಕು

– ಕಿರಣ್ ಬಾಟ್ನಿ. ಬಾರತದಲ್ಲಿ ಚುನಾವಣೆಗಳು ಒಂದಾನೊಂದು ‘ಸಿಕ್ಕಿದವರಿಗೆ ಸೀರುಂಡೆ’ ಎಂದು ಕರೆಯಬಹುದಾದ ಪದ್ದತಿಯನ್ನು ಪಾಲಿಸುತ್ತವೆ. ಇದನ್ನು ಇಂಗ್ಲಿಶಿನಲ್ಲಿ first past the post (FPTP) ಪದ್ದತಿ ಎಂದು ಕರೆಯಲಾಗುತ್ತದೆ. ಈ ಪದ್ದತಿಯಲ್ಲಿ...

ಪರಂಪರೆಯ ನೆಪವೊಡ್ಡಿ ಅರಿಮೆಗೇಡಿನ ತೋರಣ

ತಮ್ಮ ಇತ್ತೀಚಿನ ಬರಹವೊಂದರಲ್ಲಿ ಡಾ. ಮಾದವ ಪೆರಾಜೆ ಎಂಬುವರು ಮೇಲುಮೇಲಕ್ಕೆ ಅರಿಮೆಯ ಬರಹದಂತೆ ಕಾಣುವ ಟೀಕೆಯೊಂದನ್ನು ‘ಎಲ್ಲರಕನ್ನಡ’ವನ್ನು ಬೆಂಬಲಿಸುವವರ ಮೇಲೆ ಬಿಟ್ಟಿದ್ದಾರೆ. ‘ಕನ್ನಡದಲ್ಲಿ ಹೊಸ ಬರವಣಿಗೆಯ ಕ್ರಮದಲ್ಲಿ ಬರೆಯುವ ಕ್ರಮವೊಂದು ಈಗ ಮೆಲ್ಲನೆ ತಲೆದೋರುತ್ತಿದೆ’...

ನೀ ಬಂದು ನಿಂತಾಗ

ನೀ ಬಂದು ನಿಂತಾಗ

[wpvideo RyjGkHg4] ನೀ ಬಂದು ನಿಂತಾಗ ಎಲ್ಲಯ್ಯ ಕೇಳು ಕಳಚಿತಾ ತೊದಲು ಇಂಗಿತಾ ನಡುಕ || ಪ || ನಿನ್ನ ಪೊಗಳಲು ಬಾಯಂಜಿತ್ತು ತೊದಲಿ ನಿನ್ನ ಬರೆಯಲು ಕಯ್ ಬೆದರಿತ್ತು ನಡುಗಿ ಅವರಂತೆ ನುಡಿಯದೊಡೆ...

ಮತ್ತೊಂದು ಬಾಂಬು, ಮತ್ತೊಮ್ಮೆ ದೆಹಲಿಯ ಮಾತು

ಮತ್ತೊಂದು ಬಾಂಬು, ಮತ್ತೊಮ್ಮೆ ದೆಹಲಿಯ ಮಾತು

ಇವತ್ತು ಬೆಳಗ್ಗೆ 10:45 ಹೊತ್ತಿಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿ ಒಂದು ಬಾಂಬ್ ಸಿಡಿತವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸಿನವರು ಒಬ್ಬರಮೇಲೊಬ್ಬರು ಮಣ್ಣೆರಚುತ್ತಿರುವ ನಡುವೆಯೇ ದೆಹಲಿಯಿಂದ ಎನ್.ಎಸ್.ಜಿ. ತಂಡ ಬರಲಿದೆ, ಬಂದು ಎಲ್ಲವನ್ನೂ ಕಾಪಾಡಲಿದೆ ಎನ್ನುವಂತೆ ಸುದ್ದಿಯಾಗಿದೆ....

ಮಹಾಪ್ರಾಣಗಳು ಮತ್ತು ಜಾತ್ಯತೀತತೆ

ಮಹಾಪ್ರಾಣಗಳು ನಿಜಕ್ಕೂ ’ಜಾತ್ಯತೀತ’ವಾಗಿದ್ದಿದ್ದರೆ ಅವುಗಳನ್ನು ಬರವಣಿಗೆಯಿಂದ ಕಯ್ ಬಿಡುವುದನ್ನು ’ಬ್ರಾಹ್ಮಣದ್ವೇಶ’ ಎಂದು ಯಾರೂ ಕರೆಯುತ್ತಿರಲಿಲ್ಲ, ’ಎಲ್ಲಾ ಜಾತಿಗಳ ದ್ವೇಶ’ ಎಂದು ಕರೆಯುತ್ತಿದ್ದರೇನೋ. ನಿಜಕ್ಕೂ ಯಾವ ದ್ವೇಶದಿಂದಲೂ ’ಎಲ್ಲರಕನ್ನಡ’ ಹುಟ್ಟಿಕೊಂಡಿಲ್ಲ, ಕನ್ನಡಿಗರೆಲ್ಲರ ಮಾಡುಗತನದ ಬಗೆಗಿನ...