ನೀನಿರದೆ…
–ಕೆ.ಪಿ. ಬೊಳುಂಬು ನೀನಿರದೆ ಕನಸುಗಳ ನಾನೆಂತು ನೇಯಲಿ ನೀನಿರದೆ ಬದುಕನ್ನು ನಾನೆಂತು ತೇಯಲಿ ನೀನಿರದೆ ಬೆಳ್ಳಿ-ತಾರೆ ಅದೆಂತು ಹೊಳೆವುವು ನೀನಿರದೆ
–ಕೆ.ಪಿ. ಬೊಳುಂಬು ನೀನಿರದೆ ಕನಸುಗಳ ನಾನೆಂತು ನೇಯಲಿ ನೀನಿರದೆ ಬದುಕನ್ನು ನಾನೆಂತು ತೇಯಲಿ ನೀನಿರದೆ ಬೆಳ್ಳಿ-ತಾರೆ ಅದೆಂತು ಹೊಳೆವುವು ನೀನಿರದೆ
– ಕೆ.ಪಿ.ಬೊಳುಂಬು ನಿನ್ನದೊಂದೇ ಗುಂಗು ಎತ್ತ ಹೋದರೂ ಇಂದು ನಿನ್ನ ಯೋಚನೆಯಲ್ಲಿ ಕಳೆದುಹೋದೆನು ನಿನ್ನ ಗುಂಗಿನೊಳಿದ್ದು ಮರಳ ಪ್ರತಿಮೆಯ ಕೊರೆದು ಕಡಲ
–ಕೆ.ಪಿ. ಬೊಳುಂಬು ಅವನ ಕಣ್ಣಿನ ಮಿಂಚು ಏನೇನೋ ಹೇಳಿದೆ ಇಂದು ಅವನ ನಾಲಗೆ ಮಾತ್ರ ಮೂಕವಾಗಿದೆ ಅರೆ ಬಿರಿದ ತುಟಿಗಳ
ನನ್ನ ವೀಣೆಯ ತಂತಿಗಳಿಂದ ಬರವು ಇನ್ನೂ ನಾದ ಹಲವು ಹಾಡಬಯಸಿದುದನ್ನೂ ಹಾಡದಾದೆನು ಎದೆಯ ಮಾತ ಹೇಳಲೇಕೋ ಕೂಡಿ ಬರದು ಕಾಲವೇಕೋ
ನಾನೊಂದು ಕಾಮನಬಿಲ್ಲ ಹಿಡಿದು ತರುವಂತಿದ್ದರೆ ತಂದೇ ತರುವೆ ನಿನ್ನೊಡನೆ ಹಂಚಿಕೊಳ್ಳುವೆ ನಿನಗಾಗಿ ಗಿರಿಮಾಲೆಗಳ ಕಟ್ಟಿ ಕೊಡುವಂತಿದ್ದರೆ ಕಟ್ಟಿ ಕೊಡುವೆ ನಿನ್ನನ್ನೂ
ನಾ ಕಾಣದ ಲೋಕ; ತೆರಕೊಂಡಿತಿಂದು ಇಲ್ಲಿ, ಕಂಡಿರದ ಮಾಟಗಳ ಕೊಡಮಾಡಿತು. ಎಲ್ಲೋ ಒಮ್ಮೆ ಕಂಡ ಹಾಗೆ; ಕಂಡು ಮರೆತು ಹೋದ