ಟ್ಯಾಗ್: :: ಚಂದ್ರಗೌಡ ಕುಲಕರ‍್ಣಿ ::

ಕವಿತೆ: ರಾತ್ರಿ ಶಾಲೆಯ ಮಾಸ್ತರ

– ಚಂದ್ರಗೌಡ ಕುಲಕರ‍್ಣಿ. ಚುಕ್ಕೆ ಮಕ್ಕಳ ರಾತ್ರಿ ಶಾಲೆಯ ಒಬ್ಬನೆ ಒಬ್ಬ ಮಾಸ್ತರ ಮುತ್ತು ರತ್ನದ ಓಲೆಯ ಮಾಡಿ ತೋರಣ ಕಟ್ಟುವ ಪತ್ತಾರ ಕುಳ ಕುಡಗೋಲಿನ ಆಯುದ ಮಾಡಲು ಕುಲುಮೆ ಹೂಡುವ ಕಮ್ಮಾರ ಮಿರಿಮಿರಿ...

ಕವಿತೆ: ಹುಚ್ಚು

– ಚಂದ್ರಗೌಡ ಕುಲಕರ‍್ಣಿ. ಹಿರಿಯರೆ ತಮಗೆ ಗೌರವದಿಂದ ಕೇಳುವೆ ಒಂದು ಪ್ರಶ್ನೆ ನಮ್ಮ ಬಾಲ್ಯದ ಸವಿರುಚಿ ಅಳಿಸಿ ದೊಡ್ಡವ್ರ್ನ ಮಾಡ್ತೀರಿ ಸುಮ್ನೆ ಪಂಡಿತರೆಲ್ಲ ವಾಹಿನಿ ಸೆಳೆತದ ಟಿಯಾರ‍್ಪಿ ಸುಳಿಯಲಿ ಸಿಕ್ಕು ಲಯಶ್ರುತಿ ಬಗ್ಗೆ ಕೊಂಡಾಡ್ತಾರ...

ಕವಿತೆ: ಬಾವುಟದ ಅಳಲು

– ಚಂದ್ರಗೌಡ ಕುಲಕರ‍್ಣಿ. ಜಲಪ್ರಳಯದಿ ಮುಳುಗಿಹೋಗಿವೆ ಮಗುವಿನ ಕಲ್ಪನೆ ಕನಸು ವರುಶದಂತೆ ಹಾರಿ ನಲಿಯಲು ಗೋಳಾಡ್ತಿರುವುದು ಮನಸು ಎಲ್ಲಿ ತೇಲಿ ಹೋಗಿದೆ ಏನೋ ಶಾಲೆಯ ಪಾಟಿ ಚೀಲ ಜೋಲುಮೋರೆ ಹಾಕಿಕೊಂಡು ಸಾಲಲಿ ನಿಂತಿದೆ ಬಾಲ...

ಮಕ್ಕಳ ಕವಿತೆ: ಡಯನಾಸೋರು

– ಚಂದ್ರಗೌಡ ಕುಲಕರ‍್ಣಿ. ಕಂಟಿಯಲಾಡುವ ಓತಿಕ್ಯಾತ ಆದರೆ ಡಯನಾಸೋರು ಆನೆ ಒಂಟೆ ಕಾಡನು ತೊರೆದು ಸೇರಿಬಿಡುವವು ಊರು ಹುಲಿ ಸಿಂಹಕೆ ಇಲಿ ಬಿಲದಶ್ಟು ಸಾಕೇಸಾಕು ಜಾಗ ನಾಯಿ ಬೆಕ್ಕು ಇರುವೆಯಂತೆ ಕಾಣುವವಲ್ಲ ಆಗ ಪುಸ್ತಕ...

ಕವಿತೆ: ಚಂದ್ರಯಾನ

– ಚಂದ್ರಗೌಡ ಕುಲಕರ‍್ಣಿ.   ಕೋಟಾದಿಂದ ಹಾರಿಸಿಬಿಡುವುದು ಬಾಹ್ಯಾಕಾಶ ಕೇಂದ್ರ ಏರುತ ಏರುತ ಬಾನ ಬಂಡಿಯು ಮುಟ್ಟಲೆಂದು ಚಂದ್ರ ಚಂದ್ರಯಾನಕೆ ಸಿದ್ದವಾಗಿದೆ ಪ್ರಗ್ನಾನ್ ವ್ಯೋಮ ನೌಕೆ ಆರು ಚಕ್ರದ ರೋವರ್ ನಲ್ಲಿ ಸೌರ ಶಕ್ತಿಯ...

ಕವಿತೆ: ಅಕ್ಕನ ಕನಸು

– ಚಂದ್ರಗೌಡ ಕುಲಕರ‍್ಣಿ. ಅಡಿಗಡಿಗೆ ಕಾಡುವ ಎಡಬಿಡದೆ ಬೇಡುವ ಒಡಲ ಕೆಡಕಿನ ಹಂಗನ್ನು ತೊರೆದಿಟ್ಟ ಗುಡಿಯ ತೋರಣವು ಈ ಕವಿತೆ ಒಲ್ಲದಿದು ತನ್ನದನು ಸಲ್ಲದಿದು ಪರಗಿನ್ನು ಅಲ್ಲದುದ ಹರಿದು ಬಲ್ಲಿದನು ತಾನಾದ ಮಲ್ಲಯ್ನ ತೊಡುಗೆ...

ಹೊತ್ತು, ಕಾಲ, Time

ಕವಿತೆ: ಬೆಡಗಿನ ಕೀಲ

– ಚಂದ್ರಗೌಡ ಕುಲಕರ‍್ಣಿ. ಸೆಕೆಂಡು ನಿಮಿಶ ಗಳಿಗೆ ತಾಸಲಿ ಅಡಗಿ ಕುಳಿತ ನೆಂಟ ದಿವಸ ವಾರ ಪಕ್ಶ ಮಾಸದಿ ಎಡವುತ ಎಡವುತ ಹೊಂಟ ಮಳಿ ಚಳಿ ಬೇಸಿಗೆ ವರುಶದ ಹಾದಿಯ ಸವೆಸುತ ನಡೆಯುವ ಮಲ್ಲ...

ಪ್ರಶ್ನೆ, Question

ಕವಿತೆ: ಹೆಂಗ

– ಚಂದ್ರಗೌಡ ಕುಲಕರ‍್ಣಿ. ಬೀಜದಿ ಹೆಂಗ ಅಡಗಿ ಕೂತಿದೆ ದೊಡ್ಡ ಬಿಳಲಿನ ಆಲ ಮಣ್ಣಿನ ಆಸರೆ ಸಿಕ್ಕರೆ ಸಾಕು ಹಬ್ಬಿಸಿ ಬಿಡುವುದು ಜಾಲ ಮೊಗ್ಗಲಿ ಹೆಂಗ ಅಡಗಿ ಕೂತಿದೆ ಪರಿಮಳ ಸೂಸುವ ಗಂದ ಪಕಳೆಯ...

kannada, karnataka, ಕನ್ನಡ, ಕರ‍್ನಾಟಕ

ಸವಿನುಡಿ ಕನ್ನಡ ಬೆಡಗಿನ ಸಾಗರ

– ಚಂದ್ರಗೌಡ ಕುಲಕರ‍್ಣಿ. ಸವಿನುಡಿ ಕನ್ನಡ ಬೆಡಗಿನ ಸಾಗರ ಪದಗಳ ರತ್ನದ ಹರಳು ಮನಸು ಮನಸನು ಬೆಸೆದು ಕಟ್ಟಿದ ತಾಯಿಯ ಹೊಕ್ಕಳ ಕರಳು ಜೀವಜೀವದ ಲಯದಲಿ ಹಬ್ಬಿದ ಅಮ್ರುತ ಬಳ್ಳಿಯ ಅರಳು ಬಾವದ ಬಿತ್ತರ...

ನಮ್ಮಯ ನುಡಿಯು ಹೆಮ್ಮೆಯ ನುಡಿಯು

– ಚಂದ್ರಗೌಡ ಕುಲಕರ‍್ಣಿ. ನಮ್ಮಯ ನುಡಿಯು ಹೆಮ್ಮೆಯ ನುಡಿಯು ಇರಲಿ ಹೀಗೆ ಇರಲಿ ಕನ್ನಡತನವನು ಮೆರೆಯುತಲಿರಲಿ ಹಲ್ಮಿಡಿ ಶಿಲೆಯಲಿ ಕೂತು ಬದಾಮಿ ಬಂಡೆಯು ಮೇಣವಾಗಲಿ ತ್ರಿಪದಿಯ ಕಂಪಿಗೆ ಸೋತು ಕುರಿತು ಓದದೆ ಕಾವ್ಯವ ರಚಿಸಲಿ...