ಟ್ಯಾಗ್: :: ಚಂದ್ರಗೌಡ ಕುಲಕರ‍್ಣಿ ::

ಸವಿನುಡಿ ಕನ್ನಡ ಬೆಡಗಿನ ಸಾಗರ

– ಚಂದ್ರಗೌಡ ಕುಲಕರ‍್ಣಿ. ಸವಿನುಡಿ ಕನ್ನಡ ಬೆಡಗಿನ ಸಾಗರ ಪದಗಳ ರತ್ನದ ಹರಳು ಮನಸು ಮನಸನು ಬೆಸೆದು ಕಟ್ಟಿದ ತಾಯಿಯ ಹೊಕ್ಕಳ ಕರಳು ಜೀವಜೀವದ ಲಯದಲಿ ಹಬ್ಬಿದ ಅಮ್ರುತ ಬಳ್ಳಿಯ ಅರಳು ಬಾವದ ಬಿತ್ತರ ಚೇದಿಸಿ ಸಾಗುವ ಹರಿತ ಅಂಚಿನ ಸರಳು ಸ್ವರಗಳ ಒಡಲಲಿ ಹರಿಯುವ...

ನಮ್ಮಯ ನುಡಿಯು ಹೆಮ್ಮೆಯ ನುಡಿಯು

– ಚಂದ್ರಗೌಡ ಕುಲಕರ‍್ಣಿ. ನಮ್ಮಯ ನುಡಿಯು ಹೆಮ್ಮೆಯ ನುಡಿಯು ಇರಲಿ ಹೀಗೆ ಇರಲಿ ಕನ್ನಡತನವನು ಮೆರೆಯುತಲಿರಲಿ ಹಲ್ಮಿಡಿ ಶಿಲೆಯಲಿ ಕೂತು ಬದಾಮಿ ಬಂಡೆಯು ಮೇಣವಾಗಲಿ ತ್ರಿಪದಿಯ ಕಂಪಿಗೆ ಸೋತು ಕುರಿತು ಓದದೆ ಕಾವ್ಯವ ರಚಿಸಲಿ ವಿಜಯನ ಪದವನು ಅರಿತು ಬನವಸೆ ದುಂಬಿ ಕೋಗಿಲೆ ಹಾಡಲಿ ಪಂಪನ...

ಮಹಾಬಾರತ, Mahabharata

ಮಹಾಬಾರತ: ಕತನ ಕವನ

– ಚಂದ್ರಗೌಡ ಕುಲಕರ‍್ಣಿ. ವ್ಯಾಸಮುನಿಯು ರಚಿಸಿದಂತಹ ಮಹಾಕಾವ್ಯವು ಬಾರತ ಜನಪದರೆಲ್ಲರ ನಾಲಿಗೆ ಮೇಲೆ ನಲಿಯುತಲಿರುವುದು ಜೀವಂತ ಕುರುಪಾಂಡವರ ಸೇಡಿನ ಕದನವು ಕತೆಯಲಿ ಒಂದು ನೆಪ ಮಾತ್ರ ಒಳಗಡೆ ನಡೆವುದು ಗುಣಾವಗುಣಗಳ ಅದ್ಬುತವೆನಿಸುವ ರಸಚಿತ್ರ ಕರ‍್ಣ ಅರ‍್ಜುನ ಬೀಮ ದುರ‍್ಯೋದನ ಶಕುನಿಗಳೆಲ್ಲರು ನಮ್ಮೊಳಗೆ ಬೀಶ್ಮ ದ್ರೋಣ ವಿದುರ...

ಯಾರು ಇವರಾರು

– ಚಂದ್ರಗೌಡ ಕುಲಕರ‍್ಣಿ. ನವಿಲಿಗೆ ಸುಂದರ ನಾಟ್ಯವ ಕಲಿಸಿ ಕುಣಿಯಲು ಹಚ್ಚಿದರಾರು? ಹಾಲ ಹಸುಳೆಯು ಮನಸಿನ ಬಿಂಬದಿ ತಣಿಯಲು ಬಿಟ್ಟವರಾರು? ಕೆಂಪು ಕೊಕ್ಕಿನ ಗಿಣಿರಾಜನಿಗೆ ಮಾತನು ಕಲಿಸಿದರಾರು? ತುಂಟ ಬಾಲರ ತೊದಲಿನ ನುಡಿಗೆ ಅರ‍್ತವ ಕೊಟ್ಟವರಾರು? ಮೀನಿಗೆ ಮಿಂಚಿನ ಟಿಕಳಿ ಅಂಟಿಸಿ ನೀರಲಿ ನೂಕಿದರಾರು? ಹೊಳೆ...

ಮಕ್ಕಳಿಗಾಗಿ ಚುಟುಕು ಕವಿತೆಗಳು

– ಚಂದ್ರಗೌಡ ಕುಲಕರ‍್ಣಿ. *** ಆಣೆಕಲ್ಲು *** ರಪರಪ ರಪರಪ ಉದುರಿ ಬಿದ್ದರೆ ಬಣ್ಣದ ಆಣೆಕಲ್ಲು ನೆಲದಲ್ಲಾಗ ಮೂಡಿಬಿಡುತಿತ್ತು ಚಂದದ ಕಾಮನ ಬಿಲ್ಲು *** ಗುಬ್ಬಿ ರೆಕ್ಕೆ *** ವಿಮಾನದಂತಹ ದೊಡ್ಡಾವು ಎರಡು ಇದ್ದರೆ ಗುಬ್ಬಿಗೆ ರೆಕ್ಕೆ ಪುರ‍್ರಂತ ಹಾರಿ ಹೋಗಿಬಿಡತಿತ್ತು ಚಂದ್ರ-ಮಂಗಳ ಲೋಕಕ್ಕೆ *** ಕಣ್ಣಾ ಮುಚ್ಚಾಲೆ...

ಪಾಟಿ, ಸ್ಲೇಟು, ಕರಿ ಪಾಟಿ, Slate, Black Slate

ಕರಿ ಪಾಟಿ

– ಚಂದ್ರಗೌಡ ಕುಲಕರ‍್ಣಿ. ತಪ್ಪದೆ ನನ್ನನು ಪ್ರೀತಿಸುತಿದ್ದರು ಇರಿಸಿ ಶಾಲೆಯ ಚೀಲದಲಿ ಅಕ್ಶರ ತೀಡಿ ನಲಿಯುತಲಿದ್ದರು ವಿದ್ಯೆ ಕಲಿಯುತ ಹರುಶದಲಿ! ಹೇಳದಂತಹ ಮುದವಿರುತಿತ್ತು ಹೂವು ಬೆರಳಿನ ಸ್ಪರ‍್ಶದಲಿ ಹದವಿರುತಿತ್ತು ಅ ಆ ಇ ಈ ಬರೆಯುವ ಚಂದದ ಬಳಪದಲಿ! ಮಗ್ಗಿ ಬರಹ ಲೆಕ್ಕಗಳೆಲ್ಲವು ಅಚ್ಚೊತ್ತಿರುವವು ಎದೆಯಲ್ಲಿ...

ಯಾರು ಯಾರು ಯಾರಿವನು

– ಚಂದ್ರಗೌಡ ಕುಲಕರ‍್ಣಿ. ( ಬರಹಗಾರರ ಮಾತು: ತನ್ನದೇ ಲೋಕದಲ್ಲಿ ಮುಳುಗಿರುವ, ಏನೂ ಅರಿಯದ ಪುಟ್ಟ ಕಂದನ ಕುರಿತು ಕೆಲ ಸಾಲುಗಳು ) ಯಾರು ಯಾರು ಯಾರಿವನು ಬೆರಗು ಬೆಡಗನು ತೋರುವನು ಆಡದ ಮಾತಿನ ಪದಗಳ ನುಡಿವನು ತನ್ನಯ ನಾಲಿಗೆ ಹೊರಳಿಸುತ ಉಣ್ಣದ ಊಟದ ರುಚಿ ಬಣ್ಣಿಸುವನು...

ಮೋಡದ ಮರೆಯ ನಕ್ಶತ್ರಗಳು

– ಚಂದ್ರಗೌಡ ಕುಲಕರ‍್ಣಿ. ಆಗಸದಲ್ಲಿಯ ಚುಕ್ಕೆಗಳೆಲ್ಲ ತಾಳಿ ಮಕ್ಕಳ ರೂಪ ಮನೆಮನೆಯಲ್ಲಿ ಕಂಪನು ಸೂಸಿ ಬೆಳಗಿವೆ ಕರ‍್ಪ್ಪೂರ ದೀಪ ಬಾನಂಗಳದ ನಕ್ಶತ್ರಗಳು ಇಳಿದು ಬಂದು ನೆಲಕೆ ಬಣ್ಣ ಬಣ್ಣದ ಹೂಪಕಳೆಯಲಿ ಆಗಿಬಿಟ್ಟಿವೆ ಬೆರಕೆ ಗಗನದ ಬೆಡಗಿನ ರಂಗದು ಸೋರಿ ಬಿದ್ದು ನವಿಲ ಮೇಲೆ ಗರಿಗರಿಯಲ್ಲಿ ಸಮರಸವಾಗಿ...

ಹೊತ್ತಗೆ, Book

ಸಾವಿರದ ನಿಜವ ತೋರುವ ಪುಸ್ತಕ

– ಚಂದ್ರಗೌಡ ಕುಲಕರ‍್ಣಿ. ನುಡಿಮುತ್ತ ಹರಳುಗಳ ಒಡಲಲ್ಲಿ ಹೊತ್ತಿರುವ ಕಡಲಿನ ಆಳ ಬಗೆಬಗೆದು ತೋರುವ ಸಡಗರದ ಲೋಕ ಪುಸ್ತಕ ಬಾನಚುಕ್ಕೆಯ ಬೆರಗು ಕಾನನದ ಸಿರಿ ಸೊಬಗು ದ್ಯಾನದಲಿ ಬೆಸೆದು ಅಕ್ಶರಕೆ ಇಳಿಸಿರುವ ಜಾಣತನದ ತೊಡುಗೆ ಹೊತ್ತಿಗೆಯು ಬಾವದಾಚೆಯ ಬಯಲ ಜೀವದಕ್ಶರಕಿಳಿಸಿ ಸಾವಿರದ ನಿಜವ ತೋರುವ ಪುಸ್ತಕವು...

ಯಾವಾಗ? ಎಲ್ಲಿಂದ?

– ಚಂದ್ರಗೌಡ ಕುಲಕರ‍್ಣಿ. ಮುಗಿಲು ಮೋಡ ಮಳೆ ಮುತ್ತ ಹನಿಗಳು ಸುರಿಯುವದ್ಯಾವಾಗ? ಹಳ್ಳಕೊಳ್ಳ ನದಿಯಲಿ ನೀರು ಹರಿಯುವದ್ಯಾವಾಗ? ನೆಲದಲಿ ಬಿದ್ದ ಬೀಜ ಮೊಳೆತು ಚಿಗಿಯುವುದ್ಯಾವಾಗ? ಬೂಮಿ ಉದ್ದಕು ಹಚ್ಚ ಹಸಿರನು ಚಲ್ಲುವುದ್ಯಾವಾಗ? ಸುಡು ಸುಡು ಬೆಂಕಿ ಉಂಡೆಯ ಸೂರ‍್ಯನು ತಂದಿದ್ದೆಲ್ಲಿಂದ? ಅಮ್ರುತ ರುಚಿಯ ಬೆಳಕು ಚಂದ್ರಗೆ...