ಟ್ಯಾಗ್: :: ಚಿದಂಬರ ಬಯ್ಕಂಪಾಡಿ ::

ಪಲ್ಲಟ – ಸಣ್ಣ ಕತೆ

–ಚಿದಂಬರ ಬಯ್ಕಂಪಾಡಿ  1 ತೆಂಗಿನಕಾಯಿ ಕೀಳುವ ಕರಿಯನಿಗೂ ಈಗ ಗಾಂಚಲಿ. ಯಾವಾಗ ಪೋನ್ ಮಾಡಿದರೂ ಮೊಬಯ್ಲ್ ನಾಟ್ ರೀಚೆಬಲ್. ಅಂಗಡಿ ಬೀದಿಯಲ್ಲಿ ಉಂಡಾಯಿಯಂತೆ ಅಲೆದುಕೊಂಡಿರುತ್ತಾನೆ. ಒಂದು ಮರಕ್ಕೆ ಹತ್ತಿ ಒಂದು ಕಾಯಿ ಕಿತ್ತರೂ...