ಟಯ್ಗರ್ ವುಡ್ಸ್

ಜಗತ್ತಿನ ಅತ್ಯಂತ ಸಿರಿವಂತ ಆಟಗಾರ ಯಾರು?

– ರಗುನಂದನ್. ಇಂಡಿಯಾದಲ್ಲಿ ಕ್ರಿಕೆಟಿಗರು ಬೇರೆ ಎಲ್ಲಾ ಆಟಗಳ ಆಟಗಾರರಿಗಿಂತ ಹೆಚ್ಚು ಹಣ ಪಡೆಯುತ್ತಾರೆಂಬುದು ಎಶ್ಟೊಂದು ಮಂದಿಗೆ ತಿಳಿದಿರುವ ವಿಶಯವಾಗಿದೆ.