ಟ್ಯಾಗ್: ದೇವರು

ಕಾಯುವವನ ಕರುಣೆ

– ವಿನು ರವಿ. ಬೆಂಕಿಯ ಕುಲುಮೆಯಲ್ಲೂ ತಂಪಾಗುವ ತಹತಹಿಕೆಯಿದೆ ಬರಡು ನೆಲದಲ್ಲೂ ಹಸಿಪಸೆಯ ಚಿಗುರೊಡೆಯುವ ಕನಸಿದೆ ಗಾಡಾಂದಕಾರದಲ್ಲೂ ಮಿಂಚಿನ ತಾರೆಗಳ ಹೊಳಪಿನ ಬರವಸೆಯಿದೆ ಒಣಗಿದಾ ಮರದಲ್ಲೂ ಹಸಿರಿನಾ ಉಸಿರ ತವಕವಿದೆ ಬಾಳಕಡಲೊಳಗೆ ಸಂಕಟದಾ ತೆರೆಗಳು...

meditation

ಅವನೇ ಸತ್ಯ, ಅವನೇ ನಿತ್ಯ

– ಸುರಬಿ ಲತಾ. ನನ್ನವರು ತನ್ನವರು ಯಾರಿಲ್ಲ ಇಲ್ಲಿ ಅಣ್ಣ, ತಮ್ಮ, ಅಕ್ಕ, ತಂಗಿ ಬಂದು ಬಳಗ ಬೇಕಿಲ್ಲ ನಿನಗ ಆ ದೇವನೊಬ್ಬನೇ ಮನದೊಳಗ ಬಿಡು ನೀನು ಬಂದನದ ಮೋಹ ಪ್ರೀತಿ ಪ್ರೇಮಗಳ ದಾಹ...

ಕುಗ್ಗುತ್ತಿರುವ ದನಿ

– ಸಿ.ಪಿ.ನಾಗರಾಜ. ಸುಮಾರು ಇಪ್ಪತ್ತು ವರುಶಗಳ ಹಿಂದೆ ನಡೆದ ಪ್ರಸಂಗವಿದು. ಒಂದು ದಿನ ರಾತ್ರಿ ಎಂಟು ಗಂಟೆಯ ಸಮಯದಲ್ಲಿ ನಮ್ಮೂರಿನಲ್ಲಿದ್ದ ಟೆಲಿಪೋನ್‍ ಬೂತಿಗೆ ಹೋದೆನು. ಅತ್ಯಂತ ತುರ‍್ತಾದ ಸಂಗತಿಯೊಂದನ್ನು ಮಂಗಳೂರಿನಲ್ಲಿದ್ದ ಗೆಳೆಯರೊಬ್ಬರಿಗೆ ತಿಳಿಸಬೇಕಾಗಿತ್ತು. ಬೂತಿನ...

ನಗೆಬರಹ: ಹತ್ತು ರೂಪಾಯಿ

– ಬರತ್ ಜಿ. ಬೆಳಿಗ್ಗೆ ಎದ್ದಾಗಿನಿಂದಲೂ ನನಗೆ ಒಂದೇ ಯೋಚನೆ.ಆ 10 ರೂಪಾಯಿ ನೋಟನ್ನು ಹೇಗೆ ಕರ‍್ಚು ಮಾಡುವುದು? ಯಾರಿಗೆ ಕೊಡುವುದು? ಅಶ್ಟಕ್ಕೂ ಆ ನೋಟಿನ ಬಗ್ಗೆ ಅಶ್ಟೊಂದು ಯೋಚನೆ ಏಕೆ ಮಾಡುತ್ತಿದ್ದೆ ಎಂದರೆ ಆ...

ನಗೆಬರಹ: ಓ ದ್ಯಾವ್ರೆ..

– ಕೆ.ವಿ.ಶಶಿದರ. ಆತ ಆಸ್ತಿಕ. ದೇವರ ಬಗ್ಗೆ ಯಾರು ಏನೇ ಹೇಳಿದರು ಕೊಂಚವೂ ಬದಲಾಗದ ವ್ಯಕ್ತಿ. ಕೊಂಚ ಹುಂಬ. ವಯಸ್ಸು ಸರಿ ಸುಮಾರು ನಲವತ್ತಿರಬೇಕು. ಅಶ್ಟೇನು ವಿದ್ಯಾವಂತನಲ್ಲ. ಅವನ ಹಳ್ಳಿಯಲ್ಲಿದ್ದ ಶಾಲೆಯ ಕೊನೆಯ ತರಗತಿಯವರೆಗೂ...

ಕರೆಗೆ ಓಗೊಟ್ಟು, ನಿನ್ನ ಶರತ್ತಿಗೆ ಒಳಪಟ್ಟು

– ಶ್ರೀನಿವಾಸಮೂರ‍್ತಿ ಬಿ.ಜಿ. ಕರೆಗೆ ಓಗೊಟ್ಟು, ನಿನ್ನ ಶರತ್ತಿಗೆ ಒಳಪಟ್ಟು ನಿನ್ನಂತೆಯೇ ನಾನಾಗಲು ಯತ್ನಿಸಿ, ಲೋಕವಾಗುವೆ ದೇವಾ ಇದ್ದಾಗ ಎಲ್ಲವು ನನ್ನದೇ ಎಂಬ ಸೋಗಿನೊಳಗೆ ಬೆಂದು ಸೋತಿಹೆನು ನೆಮ್ಮದಿಯ ಬಾಳಿಗೆ ಈ ಸೋಗು-ಸೋಪಾನ ಬೇಕಾಗಿಲ್ಲ...

ನಾವೇನು ತಪ್ಪು ಮಾಡಿದ್ದೆವು?

– ಕರಣ ಪ್ರಸಾದ. ನಾವು ಎಶ್ಟೇ ಬೇಡಿಕೊಂಡರು ನಮ್ಮ ದನಿ ನಿಮಗೆ ತಲುಪಲಿಲ್ಲಾ ಅಯ್ಯ! ಅಪ್ಪಾ! ಅಂತ ಬೇಡಿಕೊಂಡೆವು ಕಾಲಿಗೆ ಬಿದ್ದೆವು ಇನ್ನೂ ಕೆಲವು ದಿನಗಳಾದರೂ ನಾವು ನಿಮ್ಮ ಸೇವೆಯನ್ನ ಮಾಡಬಯಸಿದ್ದೆವು ಆದರೂ ನಮ್ಮನ್ನ...

ನೆಮ್ಮದಿ

– ಸುರಬಿ ಲತಾ. ಮಲಗು ದೊರೆ ಸುಕವಾಗಿ ಮರೆತು ಎಲ್ಲ ನೋವು, ಹಾಯಾಗಿ ದೇವರು ಕೊಟ್ಟ ನೆರಳಲ್ಲಿ ನೀ ಮಗುವಂತೆ ಮಡಿಲಲ್ಲಿ ಪರಿಸ್ತಿತಿ ಬದಲಾದರೇನು ಬಡತನ ಬಳಿ ಬಂದರೇನು ದೇವನಲ್ಲಿ ಕತ್ತಲಿರದು ಒಳ್ಳೆಯ ಕಾಲ...

ಹತ್ತಿ ಕಟಗಿ, ಬತ್ತಿ ಕಟಗಿ – ಶಿಶುಪ್ರಾಸದಲ್ಲಿಯ ಅರಿವಿನರಿಮೆ

– ಚಂದ್ರಗೌಡ ಕುಲಕರ‍್ಣಿ. ಹತ್ತಿ ಕಟಗಿ ಬತ್ತಿ ಕಟಗಿ ಬಾವಣ್ಣವರ ಬಸಪ್ಪನವರ ಕೈ ಕೈ ದೂಳಗೈ ಪಂಚಂ ಪಗಡಂ ನೆಲಕಡಿ ಹನುಮ ದಾತರ ದರ‍್ಮ ತಿಪ್ಪಿ ಮೇಲೆ ಕೋಳಿ ರಗತ ಬೋಳಿ ಕೈ ಕೈ...

ಮನಸ್ಸಿನ ಬಾವನೆಗೆ ಬೆಲೆ ಎಲ್ಲಿಹುದೋ?

– ಪ್ರತಿಬಾ ಶ್ರೀನಿವಾಸ್. ಮನಸ್ಸಿನ ಬಾವನೆಗೆ ಬೆಲೆ ಎಲ್ಲಿಹುದೋ? ಏಕಾಂಗಿ ಜೀವನದ ನಡೆಯಲ್ಲಿ ಕಾಮನ ಬಿಲ್ಲಿನಂತಹ ಕನಸುಗಳು ಮೋಡ ಆವರಿಸಿ ಕಣ್ಮರೆಯಾಗಿದೆ ಮುಂಗಾರಿನಲ್ಲಿ ಮಳೆ ಬಂದಂತೆ ಕನಸುಗಳ ಚಿಲುಮೆ ಚಿಮ್ಮಿತು ಕನಸೆಲ್ಲಾ ನನಸಾಗಿ ನನ್ನ...