ಟ್ಯಾಗ್: ನಲ್ಲ

ಕವಿತೆ: ನಿನ್ನದೇ ದ್ಯಾನ

– ವೆಂಕಟೇಶ ಚಾಗಿ. ಹಗಲು ಇರುಳು ನಿನ್ನದೇ ದ್ಯಾನ ತವಕಿಸುತಿದೆ ನಿನಗಾಗಿ ಈ ಮನ ಕನಸು ನನಸಲೂ ನಿನದೇ ಪಾತ್ರ ನೀನಿರಲು ಈ ಹ್ರುದಯ ಪವಿತ್ರ ಬದುಕಿನ ಬಂಡಿ ಹೇಗೆ ಇರಲಿ ನಿನ್ನ ಸನಿಹದ...

ಒಲವು, Love

ಕವಿತೆ: ನಾ ಒಂಟಿಯಲ್ಲ

– ಶ್ವೇತ ಪಿ.ಟಿ. ಕೈಹಿಡಿದು ನಡೆದಾಗ ಹೂವಾದ ದಾರಿ ಸಾಗದಾಗಿದೆ ಈಗ ನಿನ ಸನಿಹ ಕೋರಿ ನೆನೆದಶ್ಟು ಸವಿಯುಣಿಸಿ ಕಳೆದ ಪ್ರತಿ ಕ್ಶಣವೂ ಮೂಡಿಸಿದೆ ಮೊಗದಲ್ಲಿ ಮುಗುಳ್ನಗೆಯ ಚೆಲುವು ಬರ ಬಾರದೆ ನೀನು ನನ್ನೆದೆಯ...

ಕವಿತೆ : ನಾ ಮಾತಾಡದೆ ಬಿಡೆನಲ್ಲ

– ವಿನು ರವಿ. ನಾನಿದ್ದೆ ನನ್ನ ಪಾಡಿಗೆ ನೀನೇಕೆ ಬಂದೆ ನನ್ನದೆ ಗೂಡಿಗೆ ನೀ ನಡೆದು ಬಂದ ಸದ್ದಿಗೆ ಮೈಮರೆತು ನಡೆದೆ ನಿನ್ನೆಡೆಗೆ ಹತ್ತಿರ ಬರಲು ಇಲ್ಲ ದೂರ ಸರಿಯಲೂ ಇಲ್ಲ ಹೇಳಿದಂಗೆ...

ಸಂಜೆಯೊಂದಿಗೆ ಮನ ಮಂಜಾಗಲು

– ಸಂದೀಪ ಔದಿ. ಮಳೆಗಾಲ ಮಲೆನಾಡಿನಲ್ಲಿ ಕೊಡೆಹಿಡಿದು ಇಳಿಜಾರಿನಲ್ಲಿ ಮೆಲ್ಲನೆ ನೀ ನಡೆಯುವಾಗ ಇಬ್ಬನಿ ರಾಶಿಯ ಹಸಿರ ಹಾಸಿನಮೇಲೆ ಉಶೆಯ ಆರಂಬದ ಗಳಿಗೆಯಲ್ಲಿ ಮೆಲ್ಲನೆ ನೀ ಮೈ ಮುರಿಯುವಾಗ ಹುಣ್ಣಿಮೆ ರಾತ್ರಿಯಲ್ಲಿ ಚಂದ್ರ ತಾರೆಯರ...

ಒಲವು, ಪ್ರೀತಿ, Love

ಮನದನ್ನೆಯ ಕೋಪ

– ಬಾವನ ಪ್ರಿಯ. ಅದೇಕೋ ಅಂದು ಆಕೆಗೆ ಇನಿಯನ ಮೇಲೆ ಕೆಂಡದಂತಹ ಕೋಪ. ‘ಇವತ್ತು ಒಂದು ತೀರ‍್ಮಾನ ಮಾಡಿಬಿಡಬೇಕು’ ಎಂದುಕೊಳ್ಳುತ್ತಲೇ ಮನೆಕೆಲಸದಲ್ಲಿ ತೊಡಗಿಕೊಂಡಳು. ಅವನಿಗೂ ತಿಳಿದಿತ್ತು ಹೆಂಡತಿಯ ಕೋಪ. ಸದ್ದು ಮಾಡದೆ, ಮನೆಯೊಳಗೆ ಸೇರಿಕೊಂಡ. ಮೆಲ್ಲನೆ...

ಬಯಕೆಗಳ ಬಾಗಿಲ ತಟ್ಟಿ

– ರತೀಶ ರತ್ನಾಕರ ಮುಂಗುರುಳ ನೇವರಿಸಿ ಬದಿಗೆ ಸರಿಸಿಟ್ಟು, ತಿಳಿಗೆನ್ನೆ ಜೋಡಿಯ ಬೊಗಸೆಯಲಿ ಅವಿತಿಟ್ಟು, ಸಿಹಿಗಲ್ಲ ಇಳಿಮೂಗ ತುಸು ಪಕ್ಕ ಒತ್ತಿಟ್ಟು, ಮಿನುಗುವ ತುಟಿಗಳಿಗೆ ಬಿಸಿ ಮುತ್ತನಿಡಲೆ? ಎನ್ನೆದೆಗೆ ನಿನ್ನಯ ಬೆನ್ನನ್ನು ಒರಗಿಸಿ ಕಯ್...