ಟ್ಯಾಗ್: ನಾಶ

ಕವಿತೆ: ನೆನ್ನೆ ಮೊನ್ನೆಯವರೆಗೂ

– ಶಂಕರ್ ಲಿಂಗೇಶ್ ತೊಗಲೇರ್. ನೆನ್ನೆ ಮೊನ್ನೆಯವರೆಗೂ ಜಿಗಿಯುತ್ತಿದ್ದೆ ಆಕಾಶಕ್ಕೆ ಹಕ್ಕಿಗಳ ಜಾಗ ಆಕ್ರಮಿಸಿ ನೆನ್ನೆ ಮೊನ್ನೆಯವರೆಗೂ ಈಜುತ್ತಿದ್ದೆ ಸಾಗರದಲ್ಲಿ ಜಲಚರಗಳ ಸ್ತಳವ ಅತಿಕ್ರಮಿಸಿ ನೆನ್ನೆ ಮೊನ್ನೆಯವರೆಗೂ ಕಡಿಯುತ್ತಿದ್ದೆ ಕಾನನವ ಪ್ರಾಣಿಗಳ ನೆಲೆ ಕಬಳಿಸಿ...

ತಾಯೆ ಬಾರ ಮೊಗವ ತೋರ..

– ಬಿ.ವಿ.ರಾವ್. ತಾಯೆ ಬಾರ ಮೊಗವ ತೋರ ಅನ್ನಪೂರ‍್ಣ ದೇವಿಯೇ ಕಂದರೆಲ್ಲ ಕರೆವರೆಲ್ಲ ದುಕ್ಕ ನಾಶಿ ದೇವಿಯೇ ಆರ‍್ತನಾದ ಕಳೆಯಲಿ ಮೋಹ ನಾಶವಾಗಲಿ ಲೋಬ ನಾಶವಾಗಲಿ ಲೋಕದೆಲ್ಲ ಕಡೆಯಲಿ ಚಿನ್ನ ಪರದೆ ಇರುವುದಮ್ಮ ನಮ್ಮ...

ಬೆಳಕಿನಲ್ಲಿ ಬೆಳಕ ಹುಡುಕುವ ಬರಾಟೆಯಲ್ಲಿ…

–ಶ್ವೇತ ಪಿ.ಟಿ. ನಾ ಮೊಳೆತ ಆ ಗಳಿಗೆ ನಿನ್ನೆದೆಯಲಿ ನವಮಾಸ ತುಂಬಿ ಕೊನೆಯ ಕ್ಶಣದ ಸಂತಸ ನಿನ್ನೊಡಲ ಸೀಳಿ ಮೂಡಿದ್ದೆ, ಎರಡೆಲೆಯಾಗಿ ನಿನ್ನದೇ ಬಣ್ಣವ ತಾಳಿ ಹಸಿರನೊದ್ದ ಶಾಂತ ಚೆಲುವೆಯೆ ನೀ ಹಿಡಿದ...