ಟ್ಯಾಗ್: ನಿದಿರೆ

ಒಂದೇ ಒಂದು ಸಾರಿ ಮತ್ತೆ ಕಣ್ಮುಂದೆ ಬಾರೆ

– ಈಶ್ವರ ಹಡಪದ. ನಿದಿರೆಯ ಪರದೆಯ ಮೇಲೆ ಬರಿ ನಿನ್ನದೇ ನಗುಮೊಗವು ಬದುಕಿನಲ್ಲಿ ಒಂಟಿಯಾದರು ಜಂಟಿಯಾಗುವೆ ಕನಸಿನಲ್ಲಿ ಕಳೆದು ಹೋದ ಬಾವನೆಗಳು ಜನಿಸಿವೆ ಮತ್ತೆ ಬಾವಲೋಕದಲ್ಲಿ ನಿನಗಾಗಿ ಒಂದೇ ಒಂದು ಸಾರಿ ಮತ್ತೆ ಕಣ್ಮುಂದೆ...

ಮತ್ತದೇ ಕನಸಿನ ಹೊದಿಕೆ

– ಸಿಂದು ಬಾರ‍್ಗವ್. ಜೀವನದ ಸಂತೆಯಲಿ ಕೊಂಡುಕೊಳ್ಳದೇ ಉಳಿದಿರುವ ಬಾವನೆಗಳು ಮಾರಲಾಗದೇ ಕುಳಿತಿರುವ ಪ್ರೀತಿಗಳು ಕೊಳೆತು ಹೋದ ಕನಸುಗಳು ಬಾಡಿಹೋದ ಚಡಪಡಿಕೆಗಳು ರಾಶಿಯಲಿ ಬೆಂದುಹೋದ ಬಿಸಿಕಣ್ಣೀರು ಆಗಾಗ ಮನಸಿಗೆ ಮಳೆಯ ಪನ್ನೀರು ಅರೆಬರೆ ನೋಟ...