ಟ್ಯಾಗ್: ನುಡಿಯರಿಮೆ

ಮಾತು ಮತ್ತು ಬರಹ ಮಾತುಕತೆ – 3

ಮಾತು ಮತ್ತು ಬರಹ ಮಾತುಕತೆ – 3

– ಬರತ್ ಕುಮಾರ್. – ವಿವೇಕ್ ಶಂಕರ್. ಹಿಂದಿನ ಓಡುತಿಟ್ಟದಲ್ಲಿ ಒಳನುಡಿಗಳು ಮತ್ತು ಒಳನುಡಿಗಳನ್ನು ಬರಹಕ್ಕೆ ಇಳಿಸಬಹುದೇ ಎಂಬುದರ ಬಗ್ಗೆ ಮಾತಾಡಿದ್ದೆವು. ಈ ಕಂತಿನಲ್ಲಿ ಬಾಯ್ತನ ಮತ್ತು ಬರಿಗೆತನ ಎಂಬ ವಿಶಯಗಳನ್ನು ಮುಂದಿಟ್ಟಿದ್ದೇವೆ. ಮತ್ತು ಸಾಕ್ಶರತೆ(Literacy) ಮತ್ತು ನಿರಕ್ಶರತೆ(illiteracy) ಎಂಬ ಪದಗಳ ಬದಲು ಬರಿಗೆತನ ಮತ್ತು ಬಾಯ್ತನ...

ಕನ್ನಡದಲ್ಲಿ ಇಂಬು ಮತ್ತು ಹೊತ್ತು

– ಡಿ.ಎನ್.ಶಂಕರ ಬಟ್. ಹೊತ್ತು (time) ಮತ್ತು ಇಂಬು(place)ಗಳ ನಡುವೆ ಹಲವು ಬೇರ‍್ಮೆ(difference)ಗಳಿವೆ; ಮೇಲೆ ತಿಳಿಸಿದ ಹಾಗೆ, ಹೊತ್ತಿಗೆ ಒಂದೇ ಆಯ(dimension)ವಿದೆಯಾದರೆ, ಇಂಬಿಗೆ ಮೂರು ಆಯಗಳಿವೆ; ಇಂಬಿನ ಹಿಂದೆ-ಮುಂದೆ ಎಂಬ ಒಂದು ಆಯಕ್ಕೆ ಹೊಂದಿಕೆಯಾಗಬಲ್ಲ ಆಯವಶ್ಟೇ ಹೊತ್ತಿಗೆ ಇದೆಯಲ್ಲದೆ, ಮೇಲೆ-ಕೆಳಗೆ ಮತ್ತು ಎಡಕ್ಕೆ-ಬಲಕ್ಕೆ ಎಂಬ...

ಮಾತು ಮತ್ತು ಬರಹ ಮಾತುಕತೆ – 2

ಮಾತು ಮತ್ತು ಬರಹ ಮಾತುಕತೆ – 2

– ಬರತ್ ಕುಮಾರ್. – ವಿವೇಕ್ ಶಂಕರ್. ಹಿಂದಿನ ಓಡುತಿಟ್ಟದಲ್ಲಿ ಮಾತು ಮತ್ತು ಬರಹದ ನಡುವಿರುವ ವ್ಯತ್ಯಾಸಗಳು ಹಾಗೂ ಎಲ್ಲರಿಗೂ ಬರಹ ಏಕೆ ಅಗತ್ಯ ಅನ್ನುವುದರ ಕುರಿತು ನಮ್ಮ ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೆವು. ಕರ‍್ನಾಟಕದ ಬೇರೆ ಬೇರೆ ಊರುಗಳಲ್ಲಿ ಹಲವು ಒಳನುಡಿಗಳು (dialects) ಬಳಕೆಯಲ್ಲಿವೆ. ಈ ಒಳನುಡಿಗಳನ್ನು ಬರಹಕ್ಕೆ...

ಮಾತು ಮತ್ತು ಬರಹ – ಚುಟುಕು ಮಾತುಗಳು

ಮಾತು ಮತ್ತು ಬರಹ – ಚುಟುಕು ಮಾತುಗಳು

– ಬರತ್ ಕುಮಾರ್. – ವಿವೇಕ್ ಶಂಕರ್. “ಒಂದು ನುಡಿಗೆ ಲಿಪಿ ಇಲ್ಲದಿದ್ದರೆ ಅದೊಂದು ನುಡಿಯೇ ಅಲ್ಲ”, “ನುಡಿಯೆಂದರೆ ಬರಹ, ಹೀಗೇ ಬರೆಯಬೇಕು- ಇಲ್ಲದಿದ್ದರೆ ಚೆನ್ನಾಗಿ ಕಾಣುವುದಿಲ್ಲ“, “ಕನ್ನಡ ನುಡಿ 2000 ವರುಶಗಳಶ್ಟು ಹಳೆಯದು” ಹೀಗೆ  ಹಲವು ಅನಿಸಿಕೆಗಳು ನಮ್ಮ ಸುತ್ತಲಿನ ಕೂಡಣದಲ್ಲಿವೆ. ಹಾಗಾದರೆ ನುಡಿ (Language)...

ಇಂಗ್ಲಿಶ್ ನುಡಿಯ ಪರಿಚೆಪದಗಳು

– ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-18  ಇಂಗ್ಲಿಶ್ ನುಡಿಯ ಪರಿಚೆಪದಗಳು  ಮುನ್ನೋಟ ಇಂಗ್ಲಿಶ್‌ನಲ್ಲಿ adjective ಮತ್ತು adverb ಎಂಬ ಎರಡು ಬಗೆಯ ಪರಿಚೆಪದಗಳಿವೆ; ಕನ್ನಡದಲ್ಲಿ ಇವಕ್ಕೆ ಸಾಟಿಯಾಗಬಲ್ಲ ಪದಗಳನ್ನು ಒಟ್ಟಿಗೆ ಪರಿಚೆಪದ ಎಂಬುದಾಗಿ ಕರೆಯಲಾಗಿದೆ. ಅವುಗಳ ನಡುವೆ...

ಇಂಗ್ಲಿಶ್ ನುಡಿಯ ಎಸಕಪದಗಳು

 – ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-17 ಇಂಗ್ಲಿಶ್ ನುಡಿಯ ಎಸಕಪದಗಳು ಮುನ್ನೋಟ ಹಲವು ಇಂಗ್ಲಿಶ್ ಎಸಕಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಎಸಕಪದಗಳನ್ನೇ ಬಳಸಲು ಬರುತ್ತದೆ; come ಬರು, go ಹೋಗು, eat ತಿನ್ನು, look ನೋಡು, push ದೂಡು,...

ಕನ್ನಡ ಕಲಿಯಲು ಸಂಸ್ಕ್ರುತ ಬೇಕಿಲ್ಲ

– ಅನ್ನದಾನೇಶ ಶಿ. ಸಂಕದಾಳ. ಶ್ರೀ ಎಸ್ ಎಲ್ ಬಯ್ರಪ್ಪನವರು ಶ್ರೀ ಶ್ರೀನಿವಾಸ ತೋಪಕಾನೆ ಅವರ ಎರಡನೇ ಪುಣ್ಯಸ್ಮರಣೆಯ ಕಾರ್‍ಯಕ್ರಮದಲ್ಲಿ “ರಾಜ್ಯದಲ್ಲಿ ವಿದ್ಯಾರ್‍ತಿಗಳು ಸಂಸ್ಕ್ರುತವನ್ನು ಕೇವಲ ನಿರ್‍ಲಕ್ಶ ಮಾಡುತ್ತಿಲ್ಲ, ಅದನ್ನು ಸಂಪೂರ್‍ಣವಾಗಿ ತಿರಸ್ಕರಿಸಬೇಕು ಎನ್ನುವ ಮನಸ್ತಿತಿ ಹೊಂದಿದ್ದಾರೆ. ಕನ್ನಡ ಉಪನ್ಯಾಸಕರದೂ ಇದೇ ಮನೋಬಾವ.ಇದರಿಂದಾಗಿ ಹಲವು...

ಇಂಗ್ಲಿಶ್ ನುಡಿಯ ಹೆಸರುಪದಗಳು

– ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸ ಪದಗಳನ್ನು ಕಟ್ಟುವುದು-16 ಇಂಗ್ಲಿಶ್ ನುಡಿಯ ಹೆಸರುಪದಗಳು ಮುನ್ನೋಟ ಇಂಗ್ಲಿಶ್ ಹೆಸರುಪದಗಳಲ್ಲಿ ಮುನ್ನೊಟ್ಟು(prefix)ಗಳಿರುವ ಇಲ್ಲವೇ ಹಿನ್ನೊಟ್ಟು(suffix)ಗಳಿರುವ ಕಟ್ಟುಪದಗಳಿಗೆ ಮತ್ತು ಎರಡು ಪದಗಳು ಕೂಡಿರುವ ಜೋಡುಪದ(compound)ಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲಿ ಹೊಸದಾಗಿ ಹೆಸರುಪದಗಳನ್ನು ಉಂಟುಮಾಡುವುದು ಹೇಗೆ ಎಂಬುದನ್ನು...

ಇಂಗ್ಲಿಶ್ ನುಡಿಯ ಜೋಡುಪದಗಳು – 2

– ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-15 (ಇಂಗ್ಲಿಶ್ ಪದಗಳಿಗೆ…-14ರಿಂದ ಮುಂದುವರಿದುದು)  ಪರಿಚೆಪದಗಳಾಗಿ ಬರುವ ಇಂಗ್ಲಿಶ್ ಜೋಡುಪದಗಳು ಪರಿಚೆಪದಗಳಾಗಿ ಬರುವ ಇಂಗ್ಲಿಶ್ ಜೋಡುಪದಗಳಲ್ಲಿ ಎರಡನೆಯ ಪದ ಒಂದು ಪರಿಚೆಪದವಾಗಿರುತ್ತದೆ; ಮೊದಲನೆಯ ಪದ ಹೆಸರುಪದವಾಗಿರಬಹುದು (sugar-free, blood-red), ಇಲ್ಲವೇ ಪರಿಚೆಪದವಾಗಿರಬಹುದು...

ಇಂಗ್ಲಿಶ್ ನುಡಿಯ ಜೋಡುಪದಗಳು

– ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-14: ಇಂಗ್ಲಿಶ್ ನುಡಿಯ ಜೋಡುಪದಗಳು ಮುನ್ನೋಟ ಎರಡು ಪದಗಳನ್ನು ಒಟ್ಟು ಸೇರಿಸಿ ಹೊಸದೊಂದು ಪದವನ್ನು ಉಂಟುಮಾಡುವಂತಹ ಹೊಲಬನ್ನು ಇಂಗ್ಲಿಶ್ ಮತ್ತು ಕನ್ನಡಗಳೆರಡೂ ಬಳಸುತ್ತವೆ; ಹೀಗೆ ಉಂಟುಮಾಡಿರುವ ಪದಗಳನ್ನು ಜೋಡುಪದ ಇಲ್ಲವೇ compound...