ಟ್ಯಾಗ್: ನೆನಪುಗಳು

“ಒಲೆ ಮೇಲೆ ಮಾಡಿದ ಅಡುಗೆ, ಗಡಿಗೆಯಲ್ಲಿ ಮಾಡಿದ ಚಟ್ನಿ”

– ಮಾರಿಸನ್ ಮನೋಹರ್. ಅಮ್ಮ ಟೊಮೆಟೋ ಹಣ್ಣುಗಳನ್ನು ಕೊಯ್ದು ಪ್ಲೇಟಿನಲ್ಲಿ ಇಡುತ್ತಿದ್ದಳು. ಅವತ್ತು ಟೊಮೆಟೋ ಚಟ್ನಿ ಮಾಡುವುದಿತ್ತು. ಮನೆಯ ಹಿಂದುಗಡೆ ಇದ್ದ ಸ್ವಲ್ಪ ಜಾಗದಲ್ಲಿ ಮೂರು ಕಲ್ಲುಗಳಿಂದ ಒಲೆ ತಯಾರಾಗಿತ್ತು. ಅದರ ಸುತ್ತಲೂ ಕೆಮ್ಮಣ್ಣಿನಿಂದ...

ಕವಿತೆ: ಒಲವಿನ ನೆನಪು

– ಅಮರೇಶ ಎಂ ಕಂಬಳಿಹಾಳ. ಕಣ್ಣ ಬಿಂದು ಜಾರಿ ಹೋಗಿ ಕಡಲು ಉದಿಸಿದೆ ಒಲವು ಒಂದು ನೆನಪು ಆಗಿ ಒಡಲು ಕುದಿಸಿದೆ ಜೀವ ಬಾವ ನೋವ ನುಂಗಿ ಕೊರಗು ಕವಿದಿದೆ ನೂರು ಕನಸು ಹರಿದು...

ಕಾರದ ಕೋಳಿ ನನ್ನನ್ನು ಮಣಿಸಿತ್ತು

– ಮಾರಿಸನ್ ಮನೋಹರ್. “ಪಟ್ಟಣದ ಹೊರಗಿರುವ ಪಂಜಾಬಿ ರೆಸ್ಟೋರೆಂಟಿಗೆ ಹೋಗೋಣ” ಎಂದು ಅಲ್ಲಿ ರೆಗುಲರ್ ಪಾರ‍್ಟಿ ಮಾಡುವ ಕೆಲವರು ಒತ್ತಿ ಹೇಳಿದರು. ಬೇಡ ಬೇಡ ಸರ‍್ವಿಸ್ ಸ್ಟ್ಯಾಂಡ್ ಬಳಿ ಇರುವ ನಿಸರ‍್ಗ ವೆಜ್ ಹೋಟೆಲಿಗೆ...

ಅಂತೂ ಇಂತೂ ವಾಶಿಂಗ್ ಮಶೀನ್ ಬಂತು

– ಮಾರಿಸನ್ ಮನೋಹರ್. ಮನೆ ಕೆಲಸ ಮಾಡುವವಳು ಬಾರದೇ ಒಂದು ವಾರವಾಗಿತ್ತು. ಒಗೆಯಬೇಕಾದ ಬಟ್ಟೆಗಳು, ಬೆಳಗಬೇಕಾದ ಪಾತ್ರೆಗಳು ಒಂದರ ಮೇಲೆ ಒಂದು ಕುಪ್ಪೆ ಬಿದ್ದವು ಹಾಗೂ ಒರೆಸಬೇಕಾದ ಮನೆ ಹೊಲಸಾಗಿ ಹೋಯ್ತು. ಮನೆ ಕೆಲಸದವಳು...

auto, trip, ಆಟೋ, ಪ್ರವಾಸ

“ಹೀಟರ್ ಮೇಲೆ ಹಾಲು”

– ಮಾರಿಸನ್ ಮನೋಹರ್. ಆ ದಿನ ಮುಂಜಾನೆಯಿಂದ ದೊಡ್ಡಮ್ಮನ ಮನೆಗೆ ಹೋಗಲು ತಯಾರಿ ನಡೆಸಿದ್ದೆವು. ಅಲ್ಲಿಗೆ ನಾವು ಹೆಚ್ಚಾಗಿ ಹೋಗುತ್ತಿರಲಿಲ್ಲ. ನಾವಿರುವ ಜಾಗದಿಂದ ತುಂಬಾ ದೂರ, ಅಲ್ಲಿಗೆ ಸಮಯಕ್ಕೆ ಸರಿಯಾಗಿ ಬಸ್ಸು ಸಿಗುತ್ತಲೂ ಇರಲಿಲ್ಲ....

“ಅಜ್ಜಿ ಮನೆಗೆ ನಾನು ಹೋಗಲೇಬೇಕು”

– ಮಾರಿಸನ್ ಮನೋಹರ್. ನಾನು ಹೆಚ್ಚಾಗಿ ಬೇಸಿಗೆ ಬಿಡುವಿನ ದಿನಗಳನ್ನು ಕಳೆದದ್ದು ತಾತ-ಅಜ್ಜಿಯರ ಮನೆಗಳಲ್ಲಿ. ಬೇಸಿಗೆ ಬಿಡುವಿನಲ್ಲಿ ನಾನು ನಮ್ಮ ಮನೆಯಲ್ಲಿ ಇದ್ದದ್ದು ತುಂಬಾ ಕಡಿಮೆ. ಕಲಿಕೆಮನೆಯ ಕೊನೆಯ ದಿನದಂದು ಟೀಚರುಗಳು ಬೇಸಿಗೆ ರಜೆಯ...

“ನಾಯಿ ಮರಿ ನಾಯಿ ಮರಿ, ತಿಂಡಿ ಬೇಕೆ?”

– ಮಾರಿಸನ್ ಮನೋಹರ್. “ನಾಯಿ ಮರಿ, ನಾಯಿ ಮರಿ, ತಿಂಡಿ ಬೇಕೆ?” ಎಂಬ ಮಕ್ಕಳ ಹಾಡು ಯಾರು ಕೇಳಿಲ್ಲ? ನಾಯಿಮರಿಗಳನ್ನು, ನಾಯಿಗಳನ್ನು ಮುದ್ದು ಮಾಡದವರು ಇಲ್ಲವೇ ಇಲ್ಲ ಎನ್ನಬಹುದು! ನಾಯಿಗಳ ಹುಟ್ಟಿದ ಹಬ್ಬ, ನಾಯಿಗಳ...

ಅಮ್ಮ ಹಾಗೂ ಪ್ಲಾಸ್ಟಿಕ್ ಸಾಮಾನು ಮಾರುವವಳು

– ಮಾರಿಸನ್ ಮನೋಹರ್. ಬಿರು ಬೇಸಿಗೆಯಲ್ಲಿ ಇಬ್ಬರು ನಡೆದುಕೊಂಡು ಪ್ಲಾಸ್ಟಿಕ್‌ ಪಾತ್ರೆ ಬುಟ್ಟಿಗಳನ್ನು ಮಾರುತ್ತಾ ಹೋಗುತ್ತಿದ್ದರು. ತಾಯಿ-ಮಗಳು ಇರಬಹುದು. ಮನೆ ಮುಂದೆ ಬಂದಾಗ “ಪ್ಲಾಸ್ಟಿಕ್ ಬುಟ್ಟಿ ಸಾಮಾನ್…” ಎಂದು ಕೂಗುತ್ತಾ ಬರುತ್ತಿದ್ದರು. ಇಬ್ಬರ ತಲೆಯ...

ಕವಿತೆ: ಮನವ ನೋಯಿಸದಿರು

– ವೆಂಕಟೇಶ ಚಾಗಿ. ಮತ್ತದೇ ಮಾತನು ಮರಳಿ ನುಡಿಯದಿರು ಒಳಗಿರುವ ದುಕ್ಕವ ಕೆದಕಿ ಮನವ ನೋಯಿಸದಿರು ಸುಳಿಯೊಳಗೆ ಸಿಲುಕಿರುವ ಮನವಿದು ಮರೆತು ಹೋದ ಗಳಿಗೆಗಳ ಮತ್ತೆ ಮತ್ತೆ ನೆನಪಿಸಿ ಮನವ ನೋಯಿಸದಿರು ನಾವಂದು ನಡೆದಾಡಿದ...

ಒಲವು, Love

ಉದುರಿದ ನೆನಪುಗಳು

– ಮಾರಿಸನ್ ಮನೋಹರ್. ನೆನಪುಗಳು ಮುದ ನೀಡುವಾಗ ಕಸಿವಿಸಿಯು ನಿನ್ನನ್ನು ನೆನಪಿಸಿಕೊಳ್ಳುವಾಗ ಸಿಟ್ಟೂ ಆತಂಕವೂ ನೋಡು ರಸ್ತೆಯ ಆಚೆ ಈಚೆ ಸಾಲುಸಾಲು ಮರಗಳು ಚಳಿಗಾಲಕ್ಕೆ ಉದುರಿಬಿದ್ದ ಎಶ್ಟೋ ನೆನಪುಗಳು ನಿನ್ನ ಮದುವೆಗೆ ನನ್ನನ್ನು ಕರೆದೆ,...

Enable Notifications OK No thanks