:: ಪ್ರುತ್ವಿರಾಜ್ ::

ಮುಕ್ತಿಯಾ ಮನೆಕಡೆಗೆ

–ಪ್ರುತ್ವಿರಾಜ್ ಜಾರಿಹನು ದಿನಕರ ದಿನಗೂಲಿ ಮುಗಿಸಿ ಮತ್ತೊಂದು ಉದಯಕ್ಕೆ ನಾಂದಿಯನು ಹಾಡುತ ಚೆಲ್ಲಿಹುದು ಕೆಂಪು ಪ್ರಕ್ರುತಿಯ ಮಾಯೆಗೆ ಬಳಿದಿಹುದು ಮಾಯೆ