ಟ್ಯಾಗ್: ಮಾದವ

ಮನೋವಲ್ಲಬೆಯರ ಪ್ರಿಯ ಮಾದವ

– ವಿನು ರವಿ. ಮಾದವನ ಕೈ ತುಂಬಾ ಮುದ್ದಾಗಿ ಅರಳಿ ಕಂಪು ಸೂಸುತ್ತಾ ಹಾಲಿನಲ್ಲಿ ಕೇಸರಿ ಸೇರಿದಂತೆ ಬಿರಿದ ಮ್ರುದು ಕೋಮಲ ಪಾರಿಜಾತ ಹೂಗಳು ತಂಗಾಳಿಯಲಿ ತೇಲಿ ಬಂದ ಹೂ ನರುಗಂಪಿಗೆ ಓಡೋಡಿ ಬಂದರು ಬಾಮೆ ರುಕ್ಮಿಣಿಯರು ಅದರ ಚೆಲುವಿಗೆ ಮೈಮರೆತು ನನಗೇ ಮುಡಿಸುವ ಮಾದವನೆಂದು...

ಬಿಡೆನು ನಿನ್ನ ಪಾದವ

– ಸುರಬಿ ಲತಾ. ಬೊಂಬೆಯನು ಮಾಡಿ ಪ್ರಾಣವನು ಅದರಲ್ಲಿ ತುಂಬಿ ನಲಿವ ಮನುಜನ ನೋಡಿ ನೀ ಅಲ್ಲಿ ನಿಂತು ನಲಿವೆ ಪರೀಕ್ಶೆಗಳನು ಕೊಟ್ಟು ಅದರಲಿ ನಿರೀಕ್ಶೆಗಳನು ಇಟ್ಟು ಸೋತು ನರಳಿ ನೊಂದಾಗ ಆಟವ ನೋಡಿ ನಗುವೆ ಮನವನು ಉದ್ಯಾನವನವನಾಗಿ ಮಾಡಿ ಮರುಕ್ಶಣವೇ ಮರುಬೂಮಿಯಾಗಿಸುವೆ ಆಸೆಯೇ ದುಕ್ಕಕ್ಕೆ...

ಮುನಿಸು ತರವೇ

– ಸುರಬಿ ಲತಾ. ಮುನಿಸೇಕೋ ಮಾದವ ತೋರ ಬಾರದೇ ಮೊಗವ ಕಾದು ಕಣ್ಣು ಕೆಂಪಾಯಿತು ಮನವೇಕೆ ಕರಗದಾಯಿತು ಬರದೇ ಹೋಗುವೆಯ ನೀನು ನಿನ್ನ ಕಳೆದುಕೊಂಡೆನೇ ನಾನು ನೆನೆಯಲು ಎದೆ ನಡುಗಿತು ಬಯದಿ ಕಣ್ಣು ನೀರಾಯಿತು ವಿರಹದಿ ನಾ ನೊಂದೆ ಆಗಲೇ ನೀ ಬಂದೆ ಮ್ರುದು ಮನಸಿನ...

ಹೇ ಮಾದವ ತಿರುಗಿ ನೋಡೊಮ್ಮೆ…

– ಎಡೆಯೂರು ಪಲ್ಲವಿ. ಹ್ರುದಯವನ್ನೇ ಬರೆದಿರುವೆ ನಿನ್ನ ನಾಮಕಮಲಗಳಿಗೆ ನೀ ಸಿಕ್ಕದಿರನೆಂಬ ನೋವಿನ ಬಾವನೆಯೇ ಸಿಹಿಯಾಗಿದೆ ಈ ಜನ್ಮಕ್ಕೆ ಸಾಲುವಶ್ಟು ನಾ ಪೂಜಿಸುವ ವ್ಯಕ್ತಿತ್ವ ನಾ ಆರಾದಿಸುವ ಪುರುಶ ನೀನಲ್ಲದೆ ಮತ್ತೊಬ್ಬನಿಲ್ಲ ನೆನೆದಶ್ಟು ಸಿಹಿ ನಿನ್ನ ನೆನಪು ಬರೆದಶ್ಟು ಮುಗಿಯದ ಬಾವದ ಒನಪು ಇರುಳೂ ಸಾಲದಾಗಿದೆ...