ಟ್ಯಾಗ್: :: ಮಾನಸ ಎ.ಪಿ ::

ಗೌರಿ ಹುಣ್ಣಿಮೆ,, Gouri Hunnime

ಸಕ್ಕರೆ ಅಚ್ಚಿನ ಗೌರಿ ಹುಣ್ಣಿಮೆ

– ಮಾನಸ ಎ.ಪಿ. ಸಕ್ಕರೆ ಅಚ್ಚನ್ನ(ಗೊಂಬೆ) ನೋಡಿದಾಗಲೆಲ್ಲ ನಾವು ಚಿಕ್ಕವರಿದ್ದಾಗ ಮಾರುಕಟ್ಟೆಯಿಂದ ತರುವುದರಲ್ಲಿಯೇ ಒಂದು ಕದ್ದು ತಿಂದಿದ್ದು, ಪಕ್ಕದ ಬೀದಿಯಲ್ಲಿ  ಪರಿಚಯಸ್ತರೇ ಸಕ್ಕರೆ ಗೊಂಬೆ ಮಾಡುವುದನ್ನು ಬೆರಗುಗಣ್ಣಿಂದ ನೋಡುತ್ತಾ ನಿಂತದ್ದು, ಅವರು ಒಂದು ಗೊಂಬೆಯನ್ನು ನಮ್ಮ ಕೈಯಲ್ಲಿಟ್ಟಾಗ ಅದರಂದಕೆ ಮಾರು ಹೋಗಿದ್ದು, ಅದನ್ನು ಸವಿದು ಸಂತಸ ಪಟ್ಟ ನೆನಪುಗಳು...

ಉದುರ(ರು) ಜುಣುಕ

– ಮಾನಸ ಎ.ಪಿ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಊಟಕ್ಕೆ ಜುಣುಕ ಮಾಡೇ ಮಾಡುತ್ತಾರೆ. ಹಲವಾರು ರೀತಿಯ ಜುಣಕ ಮಾಡುವುದಿದೆ – ತೆಳುವಾದ ಜುಣುಕ, ಗಟ್ಟಿ ಜುಣುಕ, ಜುಣುಕದ ವಡೆ ಹೀಗೆ. ಉತ್ತರ ಕರ‍್ನಾಟಕ ಮತ್ತು ಮಹಾರಾಶ್ಟ್ರದ ಕಡೆ ಮಾಡುವ ಉದುರ(ರು) ಜುಣಕ ಮಾಡುವ ಬಗೆಯನ್ನು ಈ...

Greens chutney ಪುಂಡಿಪಲ್ಲೆ

ಪುಂಡಿ ಸೊಪ್ಪಿನ (ಪುಂಡಿಪಲ್ಲೆ) ಚಟ್ನಿ

– ಮಾನಸ ಎ.ಪಿ. ಬೇಕಾಗುವ ಸಾಮಗ್ರಿಗಳು ಪುಂಡಿಪಲ್ಲೆ (ಸೊಪ್ಪು) – 1 ಕಟ್ಟು ಹಸಿ ಮೆಣಸಿನಕಾಯಿ- 1 ಹಿಡಿ ಮೆಂತೆಕಾಳು – 1 ಟೇಬಲ್ ಚಮಚ ಇಂಗು – 1 ಚಿಟಿಕೆ ಬೆಲ್ಲ – ಸ್ವಲ್ಪ ಜಿರಿಗೆ – 1 ಟೇಬಲ್ ಚಮಚ ಬೆಳ್ಳುಳ್ಳಿ –...

ಸಾಬುದಾನಿ ವಡೆ, ಸಬ್ಬಕ್ಕಿ ವಡೆ, Sabudani Vade, Sabbakki vade

ಸಾಬುದಾನಿ(ಸಬ್ಬಕ್ಕಿ) ವಡೆ

– ಮಾನಸ ಎ.ಪಿ. ಏನೇನು ಬೇಕು? ಸಾಬೂದಾನಿ(ಸಬ್ಬಕ್ಕಿ) – 1/2 ಕೆಜಿ ಬಟಾಟಿ(ಆಲೂಗಡ್ಡೆ)- 2 ಹಸಿ ಮೆಣಸಿನಕಾಯಿ ಚಟ್ನಿ – 2-3 ಚಮಚ ಜೀರಿಗೆ – 1/2 ಚಮಚ ಹುರಿದ ಶೇಂಗಾ ಪುಡಿ – ಒಂದು ಹಿಡಿ ಉಪ್ಪು – ರುಚಿಗೆ ತಕ್ಕಶ್ಟು ಸಕ್ಕರೆ –...

ಮರಿ ಹಕ್ಕಿ, baby bird

ಮರಿ ಹಕ್ಕಿ

– ಮಾನಸ ಎ.ಪಿ. ಮರಿ ಹಕ್ಕಿಯೊಂದು ರೆಕ್ಕೆ ಬಿಚ್ಚಿ ಹಾರಲು ಕಲಿಯಿತು ಗೂಡ ಬಿಟ್ಟು ಅತ್ತ ಇತ್ತ ಕತ್ತು ಕೊಂಕಿಸಿ ನಕ್ಕು ನಲಿಯಿತು ಅಮ್ಮ ಹಕ್ಕಿ ತುತ್ತನರಸಿ ದೂರತೀರ ಸಾಗಿತು ಗೂಡ ಬಿಟ್ಟು ಹೋಗದಿರೆಂದು ಕಿವಿಮಾತು ಹೇಳಿತು ಪಕ್ಕದಲ್ಲಿ ಬಿದ್ದ ಕಾಳು ಕಂಡು ಮರಿ...