ಟ್ಯಾಗ್: ಮುಕ್ತಿಯಾ ಮನೆಕಡೆಗೆ

ಮುಕ್ತಿಯಾ ಮನೆಕಡೆಗೆ

–ಪ್ರುತ್ವಿರಾಜ್ ಜಾರಿಹನು ದಿನಕರ ದಿನಗೂಲಿ ಮುಗಿಸಿ ಮತ್ತೊಂದು ಉದಯಕ್ಕೆ ನಾಂದಿಯನು ಹಾಡುತ ಚೆಲ್ಲಿಹುದು ಕೆಂಪು ಪ್ರಕ್ರುತಿಯ ಮಾಯೆಗೆ ಬಳಿದಿಹುದು ಮಾಯೆ ನಮ್ಮ ಈ ಕಣ್ಣಿಗೆ ಅದೆಂತಹ ಅದ್ಬುತವೊ ಆ ಸೂರ್‍ಯಾಸ್ತಮವೊ ಅದೆಂತಹ ಆಶ್ಚರ್‍ಯವೊ...