ಟ್ಯಾಗ್: :: ರಗುನಂದನ್ ::

ಓಟ ಹೆಚ್ಚಿಸುವ ’ಬಯೋ-ಮೆಕಾನಿಕ್ಸ್’ ಅರಿವು

– ರಗುನಂದನ್. ನಾವು ಈ ಬರಹದಲ್ಲಿ ಕಂಡಂತೆ ಒಂದು ಮಯ್ವಿಯು (body) ಓಟದಲ್ಲಿರಬೇಕಾದರೆ ಅದರ ಸುತ್ತಮುತ್ತಲಿರುವ ಗಾಳಿ ಅದರ ಉರುಬಿನ (velocity) ಮೇಲೆ ಒತ್ತು ಬೀರುತ್ತದೆ. ಅಂದರೆ ಮಯ್ವಿಯ ಸುತ್ತಲಿರುವ ಗಾಳಿಯ ಓಡಾಟವನ್ನು...

ಕೊಂಡಿ-ನುಡಿಯನ್ನು ಕಟ್ಟಿಕೊಳ್ಳುವುದರಿಂದ ಕೆಲವರಿಗಶ್ಟೆ ಲಾಬ

– ರಗುನಂದನ್. ಈ ಬೂಮಿಯ ಮೇಲೆ ನಯ್ಸರ‍್ಗಿಕವಾಗಿ ಹುಟ್ಟಿದಂತಹ ಬೇಕಾದಶ್ಟು ವಯ್ವಿದ್ಯತೆ(ಹಲತನ/diversity)ಗಳನ್ನು ಕಾಣಬಹುದು. ನಾವು ಕಂಡಂತೆ ಗಿಡ ಮರಗಳಲ್ಲಿ ಸಾವಿರಾರು ಜಾತಿ ಪ್ರಬೇದಗಳಿವೆ. ಪ್ರಾಣಿಗಳಲ್ಲಿಯೂ ಕೂಡ ಈ ಬಗೆಯ ಹಲತನವನ್ನು ಕಾಣಬಹುದು. ಇನ್ನೂ...

F1 ಕಾರುಗಳ ಗಾಲಿಗಳ ಒಳಗುಟ್ಟು

– ರಗುನಂದನ್. ಜಗತ್ತಿನಲ್ಲಿ ತುಂಬಾ ವೇಗವಾಗಿ ಓಡುವ ಬಂಡಿಗಳು ಯಾವು ಎಂದರೆ ತಟ್ಟನೆ ನೆನಪಾಗುವುದು ಪಾರ‍್ಮುಲಾ ವನ್ ಕಾರುಗಳು. ಪಾರ‍್ಮುಲಾ 1 ಪಯ್ಪೋಟಿ ಒಂದು ವರುಶ ಇಡೀ ನಡೆಯುತ್ತದೆ. ಈ ಪಯ್ಪೋಟಿಗೆ ಗ್ರಾನ್‌ಪ್ರೀ...

ಆಟವನ್ನೇ ಪಾಟವಾಗಿಸಿಕೊಂಡ ಮಂಡೇಲಾ

– ರಗುನಂದನ್. ಆಪ್ರಿಕಾ ಎಂಬುದು ಜಗತ್ತಿನ ದೊಡ್ಡ ಕಂಡಗಳಲ್ಲಿ ಒಂದು. ಈ ಕಂಡದ ಕೆಳಗಿನ ತುತ್ತತುದಿಯಲ್ಲಿರುವ ನಾಡು ತೆಂಕಣ ಆಪ್ರಿಕಾ. ಈ ತೆಂಕಣ ಆಪ್ರಿಕಾ ನೆಲ ತನ್ನ ಪಲವತ್ತಾದ ಹೊಲಗದ್ದೆಗಳು ಮತ್ತು ಅದಿರಿನ...

ಬಾಯರ‍್ನ್ ಮ್ಯೂನಿಕ್ ತಂಡದ ಗೆಲುವಿನ ಓಟ

– ರಗುನಂದನ್. ಜರ್‍ಮನಿ ದೇಶದ ಹೆಸರುವಾಸಿ ಪುಟ್ಬಾಲ್ ತಂಡವಾದ ಬಾಯರ್‍ನ್ ಮ್ಯೂನಿಕ್ ಈಗ ಜಗತ್ತಿದಲ್ಲಿಯೇ ಕಡುಹೆಚ್ಚು ಬೆಲೆಯುಳ್ಳ ಪುಟ್ಬಾಲ್ ಬ್ರಾಂಡ್ ಎಂಬ ಹೆಗ್ಗಳಿಕೆ ಪಡೆದಿದೆ. ಈ ತಂಡದ ಒಟ್ಟು ಬೆಲೆ ಈಗ ಬರೋಬ್ಬರಿ...

ಗಾಲ್ಪ್ ಚೆಂಡಿನ ಗುಳಿಗಳ ಗುಟ್ಟು

– ರಗುನಂದನ್. ಗಾಲ್ಪ್ ಆಟವನ್ನು ನೋಡುವವರಿಗೆ ಅದರ ಆಟದ ಬಯಲು ಎಶ್ಟು ದೊಡ್ಡದಾಗಿರುತ್ತದೆ ಎಂದು ತಿಳಿದಿರುತ್ತದೆ. ಚೆಂಡಿನಲ್ಲಿ ಆಡುವ ಎಲ್ಲಾ ಆಟಗಳ ಪಯ್ಕಿ ಗಾಲ್ಪ್ ಆಟದ ಬಯಲೇ ಎಲ್ಲಕ್ಕಿಂತ ಹೆಚ್ಚಿನ ಹರವುಳ್ಳದ್ದಾಗಿರುತ್ತದೆ. ಬೇರೆ...

ಮ್ಯಾನೇಜರ್ ಆಗಿ ಅಲೆಕ್ಸ್ ಪರ‍್ಗುಸನ್

– ರಗುನಂದನ್. ಇಂಗ್ಲೆಂಡಿನಲ್ಲಿ ನಡೆಯುವ ಹೆಸರುವಾಸಿ ಕಾಲ್ಚೆಂಡು ಪಯ್ಪೋಟಿಯಾದ(football competition) ಇಂಗ್ಲಿಶ್ ಪ್ರೀಮಿಯರ್‍ ಲೀಗಿನ(EPL) ಅತ್ಯಂತ ಯಶಸ್ವೀ ತಂಡವಾದ ಮ್ಯಾಂಚೆಸ್ಟರ್‍ ಯುನಯ್ಟೆಡಿನ ಮ್ಯಾನೇಜರ್‍ ಆಗಿ ಕೆಲಸ ಮಾಡಿದ ಅಲೆಕ್ಸ್ ಪರ‍್ಗುಸನ್ ಇತ್ತೀಚೆಗೆ ತಮ್ಮ...

ಜಗತ್ತಿನ ಅತ್ಯಂತ ಸಿರಿವಂತ ಆಟಗಾರ ಯಾರು?

– ರಗುನಂದನ್. ಇಂಡಿಯಾದಲ್ಲಿ ಕ್ರಿಕೆಟಿಗರು ಬೇರೆ ಎಲ್ಲಾ ಆಟಗಳ ಆಟಗಾರರಿಗಿಂತ ಹೆಚ್ಚು ಹಣ ಪಡೆಯುತ್ತಾರೆಂಬುದು ಎಶ್ಟೊಂದು ಮಂದಿಗೆ ತಿಳಿದಿರುವ ವಿಶಯವಾಗಿದೆ. ಪುಟ್ಬಾಲ್ ನೋಡುವವರಿಗೆ ಇಂಗ್ಲಿಶ್ ಮತ್ತು ಸ್ಪಾನಿಶ್ ಲೀಗುಗಳಲ್ಲಿ ಕೋಟಿಗಟ್ಟಲೆ ಹಣ ವಹಿವಾಟು...

ಕನ್ನಡಿಗರು ತಯಾರಿಸುತ್ತಿದ್ದ ಉಕ್ಕು

– ರಗುನಂದನ್. ಇಂಡಿಯಾದಲ್ಲಿಯೇ ಅತಿ ಹೆಚ್ಚು (41%) ಕಬ್ಬಿಣ ಅದಿರಿನ ಗಣಿಗಳು ಕರ್‍ನಾಟಕದಲ್ಲಿವೆ. ಬಳ್ಳಾರಿ ಮತ್ತು ಹೊಸಪೇಟೆಗಳಲ್ಲಿ ಹೆಮಟಯ್ಟ್ ಅದಿರು ಹೆಚ್ಚಾಗಿ ದೊರೆತರೆ ಕುದುರೆಮುಕದಲ್ಲಿ ಮಾಗ್ನಟಯ್ಟ್ ಅದಿರು ಹೆಚ್ಚಾಗಿ ದೊರೆಯುತ್ತದೆ. ಬ್ರಿಟೀಶರ ಕಾಲದಿಂದಲೂ...

ಹಕಾರದ ಬಗೆಗಿನ ತಪ್ಪನಿಸಿಕೆಗಳ ಮೇಲೆ ನುಡಿಯರಿಮೆಯ ಬೆಳಕು

– ರಗುನಂದನ್. ಕನ್ನಡ ನುಡಿಯ ಹಿನ್ನಡವಳಿ(ಚರಿತ್ರೆ)ಯಲ್ಲಿ ಪ-ಕಾರದಿಂದ ಶುರುವಾಗುವ ಪದಗಳು 10-11ನೇ ನೂರೇಡಿನಲ್ಲಿ (ಶತಮಾನದಲ್ಲಿ) ಹ-ಕಾರವಾಗಿ ಮಾರ‍್ಪಾಟಾದವು. ಈ ಮಾರ‍್ಪಾಟಿನ ಪಲವಾಗಿ ಇಂದು ಬೇರೆ ದ್ರಾವಿಡ ನುಡಿಗಳಲ್ಲಿ ಪಕಾರದಿಂದ ಆರಂಬವಾಗುವ ಪದಗಳು ಬರಿ...