ಟ್ಯಾಗ್: :: ರತೀಶ ರತ್ನಾಕರ ::

’ಬ್ಯಾಂಗಲೋರ್’ ಗಿಂತ ಬೆಂಗಳೂರೇ ಚೆನ್ನ!

– ರತೀಶ ರತ್ನಾಕರ ಕೆಲವು ವರ್‍ಶಗಳ ಹಿಂದೆ ಕರ್‍ನಾಟಕ ರಾಜ್ಯ ಸರ್‍ಕಾರವು ಇಂಗ್ಲಿಶಿನಲ್ಲಿ ‘ಬ್ಯಾಂಗಲೋರ್‍’ (Bangalore) ಎಂದು ಬರೆಯಲಾಗುತ್ತಿದ್ದ ನಮ್ಮ ಬೆಂಗಳೂರಿನ ಹೆಸರನ್ನು ‘ಬೆಂಗಳೂರು’ (Bengaluru) ಎಂದು ಕನ್ನಡದಲ್ಲಿ ಬರೆಯುವಂತೆಯೇ ಬರೆಯಬೇಕೆಂದು ಅಪ್ಪಣೆ...

ಬಯಕೆಗಳ ಬಾಗಿಲ ತಟ್ಟಿ

– ರತೀಶ ರತ್ನಾಕರ ಮುಂಗುರುಳ ನೇವರಿಸಿ ಬದಿಗೆ ಸರಿಸಿಟ್ಟು, ತಿಳಿಗೆನ್ನೆ ಜೋಡಿಯ ಬೊಗಸೆಯಲಿ ಅವಿತಿಟ್ಟು, ಸಿಹಿಗಲ್ಲ ಇಳಿಮೂಗ ತುಸು ಪಕ್ಕ ಒತ್ತಿಟ್ಟು, ಮಿನುಗುವ ತುಟಿಗಳಿಗೆ ಬಿಸಿ ಮುತ್ತನಿಡಲೆ? ಎನ್ನೆದೆಗೆ ನಿನ್ನಯ ಬೆನ್ನನ್ನು ಒರಗಿಸಿ ಕಯ್...

ಕೆನಡದ ಅಲೆಯುಲಿಯೊಳ್ ಕನ್ನಡಮುಂಟೇ?

– ರತೀಶ ರತ್ನಾಕರ ಬೆಂಗಳೂರಿನಲ್ಲಿ ಗಾಡಿಗಳನ್ನು ಓಡಿಸುವಾಗ ಯಾವುದಾದರೂ ಸಾರಿಗೆ ಕಟ್ಟಲೆ (traffic rules) ಪಾಲಿಸದೇ ಸಿಕ್ಕಿಬಿದ್ದರೆ, ಟ್ರಾಪಿಕ್ ಪೋಲಿಸಿನವರು ದಂಡ ಕಟ್ಟಿಸಿಕೊಂಡು ಬ್ಲಾಕ್ ಬೆರ್‍ರಿ ಮೂಲಕ ರಶೀದಿಯನ್ನು ನಿಂತಲ್ಲೇ ನೀಡುತ್ತಿದ್ದರು. ಆದರೆ,...

’ಮಿಲ್ಸ್ ಅಂಡ್ ಬೂನ್’ ಕನ್ನಡದಲ್ಲಿ ಏಕಿಲ್ಲ?

– ರತೀಶ ರತ್ನಾಕರ ಒಲವಿನ ಕಾದಂಬರಿಗಳಿಗೆ ಹೆಸರುವಾಸಿಯಾದ ಇಂಗ್ಲೆಂಡಿನ ‘ಮಿಲ್ಸ್ ಅಂಡ್ ಬೂನ್’ ಪ್ರಕಾಶನದವರು, ಅತಿ ಹೆಚ್ಚು ಮಾರಟವಾದ ತಮ್ಮ ಇಂಗ್ಲೀಶ್ ಕಾದಂಬರಿಗಳಲ್ಲಿ ಕೆಲವನ್ನು ಇಂಡಿಯಾದ ನುಡಿಗಳಿಗೆ ನುಡಿಮಾರು ಮಾಡಿ ಬಿಡುಗಡೆ ಮಾಡಲಿದ್ದಾರೆ ಎಂಬ ಸುದ್ದಿ...

ತಂತ್ರಾಂಶಗಳು ನಮ್ಮ ನುಡಿಯಲ್ಲಿರಬೇಕು

– ರತೀಶ ರತ್ನಾಕರ ಕಳೆದ ಕೆಲವು ದಿನಗಳ ಹಿಂದೆ ಪ್ರಜಾವಾಣಿ ಸುದ್ದಿಹಾಳೆಯಲ್ಲಿ ಪ್ರಕಟವಾದ ಒಂದು ಬರಹದಲ್ಲಿ ಪ್ರಾದೇಶಿಕ ಬಾಶೆಗಳಲ್ಲಿಯೇ ತಂತ್ರಾಂಶಗಳನ್ನು ಕಟ್ಟುವುದರ ಹೆಚ್ಚುಗಾರಿಕೆ ಮತ್ತು ಅವು ಯಾಕೆ ಬೇಕೆಂಬುದರ ಕುರಿತು ಹೇಳಿದ್ದಾರೆ. ಬರಹದಲ್ಲಿ...

ಹಿಂದಿಯಾದರೇನು ಸಿವಾ? ಹೀಬ್ರುವಾದರೇನು ಸಿವಾ?

– ರತೀಶ ರತ್ನಾಕರ ದಿನಾಂಕ 6 ಜೂನ್ 2013ರ ಪ್ರಜಾವಾಣಿ ಸುದ್ದಿಹಾಳೆಯ ಮೊದಲ ಪುಟದಲ್ಲಿ ಬಾರತ ಸರ್‍ಕಾರದ ವಾರ್‍ತಾ ಮತ್ತು ಪ್ರಚಾರ ಸಚಿವಾಲಯ ನೀಡಿರುವ ಒಂದು ಬಯಲರಿಕೆ (advertisement) ಬೆರಗು ಮೂಡಿಸುತ್ತದೆ. ಯಾವುದೋ ಸುದ್ದಿಯನ್ನು...

ನನ್ನವರದೊಂದೇ ತೊಂದರೆ

ನನ್ನವರದೊಂದೇ ತೊಂದರೆ ಅದು ನಾನೆಂದಿಗು ನಗುತಿರಬೇಕೆಂದು ಏನಾದರು ಆಗಲಿ ಏನಾದರು ಹೋಗಲಿ ಈ ಮೋರೆ ಮಾತ್ರ ನಗಬೇಕು ಆದರದು ಅಂದೂ ನಗುತ್ತಿತ್ತು ಇಂದೂ ನಗುತಿದೆ ಆದರೆ ಕಾರಣಗಳು ಬೇರೆ| ಅಂದು ನಕ್ಕಿತ್ತು ನಲಿವ...

ಗೆಳತಿ, ನೀ ಇಲ್ಲದ ಹೊತ್ತು

ನೀ ದೂರ ಹೋದಾಗ ಹಾಕಲೆಂದೇ ಮೆಲುಕು ಬಿಟ್ಟು ಹೋಗಿರುವೆಯಾ ಇಲ್ಲಿ ನಿನ್ನೆನಪ ಗುಟುಕು? ಅಗಲಿಕೆಯ ಚಿಂತೆಗೆ ಒಳ ಹರುಕು ಮುರುಕು ನನ್ನೊಡತಿ, ಸಾಕು ನೀ ಹೋಗಿದ್ದು ಹಿಂತಿರುಗಿ ಬಾ ಚುರುಕು| ಹೊತ್ತಿಲ್ಲ ಗೊತ್ತಿಲ್ಲ...

ನೋಡಿ, ಹೀಗಿದೆ ಒಲವ ಜೋಡಿ!

ಕಣ್ ನೋಟ ಎಡತಾಕಿ ನಗು ಎದುರು ಬದರಾಗಿ ಎದೆಗೂಡು ನುಡಿದಿದೆ ಪಿಸುಮಾತಿನಲ್ಲಿ ಅಡಿಗಡಿಗೆ ಜೊತೆಯಿರುವ ತುಡಿತಗಳು ಹೆಚ್ಚಾಗಿ ಕಟ್ಟು ಬಿದ್ದವು ಇವು ಒಲವೆಂಬ ನಂಟಲ್ಲಿ। ಕಚಗುಳಿಯ ಮಾತುಗಳು ಹಸಿಬಿಸಿಯ ಮುತ್ತುಗಳು ಹಬ್ಬವಿದೊ ನಡೆಯುತಿದೆ ಹರೆಯದ ಬಯಕೆಗೆ ಅವನಿಗಾಗಿಯೇ ನಾನು ನನಗಾಗಿಯೇ ಅವಳು ಬರೆಯದೊಪ್ಪಂದವಿದೆ...