ಟ್ಯಾಗ್: :: ರಾಜೇಂದ್ರ ಪ್ರಸಾದ್ ::

ಮಲಗಲಿ ನನ್ನೊಲವು ಸುವ್ವಾಲಿ

ಅವಳು ಒಳಬರದ ಮೂರೂ ದಿನವೂ ನಾನೂ ಹೊರಗಾಗುತ್ತೇನೆ! ಬಾಲ್ಕನಿಯಲಿ ಬೆಚ್ಚಗೆ ಕುಳಿತು ಬೆಂಕಿ ಇಲ್ಲದ ಅಡುಗೆ ಅಟ್ಟು, ಕೊಂಚ ದ್ರಾಕ್ಶಾರಸ ಗುಟುಕಿಸಿ ಮುತ್ತಿನ ಮಲ್ಲಿಗೆ ಕಟ್ಟುತ್ತಾ, ಕಣ್ಣಲಿ ತುಂಬಿದ ಪ್ರೀತಿಯ ಎದೆಗಿಳಿಸಿಕೊಳ್ಳುತ್ತೇವೆ, ಅವನರತ....