ಟ್ಯಾಗ್: :: ರಾಮಚಂದ್ರ ಮಹಾರುದ್ರಪ್ಪ ::

ಕರ‍್ನಾಟಕದ ಮಿಸ್ಟರ್ ಕ್ರಿಕೆಟ್ – ಎಮ್. ಚಿನ್ನಸ್ವಾಮಿ

– ರಾಮಚಂದ್ರ ಮಹಾರುದ್ರಪ್ಪ. ಕ್ರಿಕೆಟ್ ಆಟ ಬಾರತದಲ್ಲಿ ಜನಪ್ರಿಯಗೊಂಡು ಇಂದು ಬಾರತೀಯರ ಬದುಕಿನ ಒಂದು ಬಾಗವೇ ಆಗಿರುವುದರ ಹಿಂದೆ ಹಲವಾರು ದಿಗ್ಗಜ ಆಟಗಾರರ ಜೊತೆಗೆ ಕೆಲವು ನಿಸ್ವಾರ‍್ತ ಕ್ರಿಕೆಟ್ ಆಡಳಿತಗಾರರ ಪರಿಶ್ರಮ ಕೂಡ ಸಾಕಶ್ಟಿದೆ....

ಕವಿತೆ: ದೇವರ ಅರಸುತ್ತಾ

– ರಾಮಚಂದ್ರ ಮಹಾರುದ್ರಪ್ಪ. ದೇವರೆಂದರೆ ಗುಡಿಯಲ್ಲಿರುವ ಕಲ್ಲು ಮೂರ‍್ತಿಯಲ್ಲ ದೇವರೆಂದರೆ ಮಸೀದಿಯಲ್ಲಿರುವ ಗೋಡೆಯಲ್ಲ ದೇವರೆಂದರೆ ಚರ‍್ಚಿನಲ್ಲಿರುವ ಶಿಲುಬೆಯಲ್ಲ ಮತ್ಯಾವುದೋ ಪ್ರಾರ‍್ತನೆಯ ಎಡೆಯಲ್ಲಿ ದೇವರಿಲ್ಲ! ದೇವರಂದರೆ ಒಂದು ನಂಬಿಕೆ ದೇವರನ್ನೋದು ಮನುಜನ ಅದ್ಬುತ ಕಲ್ಪನೆಯಶ್ಟೇ! ಕೇಡು...

ಕವಿತೆ: ಬಾಳೆಂಬ ಕಡಲು

– ರಾಮಚಂದ್ರ ಮಹಾರುದ್ರಪ್ಪ. ಕಡಲಿನ ಆಳ ಬಲ್ಲವರ‍್ಯಾರು? ಆ ಬೋರ‍್ಗರೆಯುವ ನೀರಿನ ಜೋಕು ಒಮ್ಮೆಲೆ ಏಳುವ ಆ ಅಲೆಗಳ ಸದ್ದು ಮರುಕ್ಶಣವೇ ಸದ್ದಿಲ್ಲದ ಮೌನ ಬಾಳು ಕೂಡ ಹೀಗೇ ಅಲ್ಲವೇ ಒಮ್ಮೆ ನಲಿವಿನ ಸಿಹಿ...

ಮರಿಯಪ್ಪ ಕೆಂಪಯ್ಯ – ಬಾರತದ ಪುಟ್ಬಾಲ್ ದಂತಕತೆ

– ರಾಮಚಂದ್ರ ಮಹಾರುದ್ರಪ್ಪ. ಬಾರತದಲ್ಲಿ ಹೇಳಿಕೊಳ್ಳುವಂತಹ ಪುಟ್ಬಾಲ್ ಇತಿಹಾಸವಿಲ್ಲದಿದ್ದರೂ ಹಿಂದೆ ಕೆಲವು ಬಾರಿ ರಾಶ್ಟ್ರೀಯ ತಂಡ ಅರ‍್ಹತೆ ಪಡೆದು ಒಲಂಪಿಕ್ಸ್ ನಲ್ಲಿ ಪಾಲ್ಗೊಂಡಿದ್ದುಂಟು. ಆ ಹೊತ್ತಿನಲ್ಲಿ 1956 ರ ಮೆಲ್ಬರ‍್ನ್ ಒಲಂಪಿಕ್ಸ್ ಮತ್ತು...

ಕವಿತೆ: ಒಲವಿನ ಬೆಸುಗೆ

– ರಾಮಚಂದ್ರ ಮಹಾರುದ್ರಪ್ಪ. ನಿನ್ನ ಕೈಗಳಲ್ಲಿ ನನ್ನ ಕೈಗಳು ಬೆರೆತು ಹಿತವಾಗಿದೆ ನಿನ್ನೀ ನಯವಾದ ಸ್ಪರ‍್ಶ ಹಾಯೆನಿಸಿದೆ ಬಾಳಲ್ಲಿ ಎಂದೂ ಕಾಣದ ನಂಬಿಕೆ ಮೂಡಿದೆ ಹೀಗೇ ಇದ್ದು ಬಿಡೋಣವೇ, ಗೆಳತಿ? ನಂಬಿಕೆಯ ಅಡಿಪಾಯದ ಮೇಲೆ...

ನಿರ‍್ಮಲಾ ಉತ್ತಯ್ಯ ಪೊನ್ನಪ್ಪ – ಸ್ಪ್ರಿಂಟ್ ಕ್ವೀನ್ ಆಪ್ ಇಂಡಿಯಾ

– ರಾಮಚಂದ್ರ ಮಹಾರುದ್ರಪ್ಪ. 1969 ರಲ್ಲಿ 100 ಮೀಟರ್ ಗಳ ನ್ಯಾಶನಲ್ ಓಟದ ಪೋಟಿಯನ್ನು ಗೆದ್ದು, ತಮ್ಮ ಹದಿನಾರನೆ ವಯಸ್ಸಿಗೇ ಬಾರತದ ಅತ್ಯಂತ ವೇಗದ ಓಟಗಾರ‍್ತಿ ಎಂಬ ಹೆಗ್ಗಳಿಕೆಯೊಂದಿಗೆ ‘ಸ್ಪ್ರಿಂಟ್ ಕ್ವೀನ್ ಆಪ್ ಇಂಡಿಯಾ’...

ಕವಿತೆ: ದೇವರ ಮಕ್ಕಳು

– ರಾಮಚಂದ್ರ ಮಹಾರುದ್ರಪ್ಪ. ಅಪ್ಪ-ಅಮ್ಮ ಬಿಸಿಲಲ್ಲಿ ದುಡಿಯಲು ಆ ಪುಟ್ಟ ಕಂದಮ್ಮಗಳು ಬರಿಗಾಲಲ್ಲಿ ಆಡಿದರು ಹೆತ್ತವರ ಕೆಲಸದೆಡೆಯ ಇವರ ಆಟದ ಅಂಗಳ ಕಲ್ಲು, ಮಣ್ಣು, ಕಸ-ಕಡ್ಡಿಗಳೇ ಹೇರಳವಾಗಿರುವಾಗ ಬೇಡ ಇವರಿಗೆ ಬೇರೆ ಆಟಿಕೆಗಳು! ಹೆತ್ತವರು...

ಶ್ರೀನಾತ್ ಅರವಿಂದ್ – ದಣಿವರಿಯದ ಹೋರಾಟಗಾರ

– ರಾಮಚಂದ್ರ ಮಹಾರುದ್ರಪ್ಪ. 2007 ರ ಬುಚ್ಚಿಬಾಬು ಪಂದ್ಯಾವಳಿಯಲ್ಲಿ ಕರ‍್ನಾಟಕ ತಂಡ ತಮಿಳುನಾಡು ಎದುರು ಚೆನ್ನೈನಲ್ಲಿ ಸೆಣೆಸುತ್ತಿತ್ತು. ಆಗ ಕರ‍್ನಾಟಕದ ವೇಗಿಯೊಬ್ಬರು ಕ್ಯಾಚ್ ಹಿಡಿಯಲು ಹೋಗಿ ತಂಡದ ವಿಕೆಟ್ ಕೀಪರ್ ಕೆ.ಬಿ. ಪವನ್ ರೊಂದಿಗೆ...

ಅಬಿಮನ್ಯು ಮಿತುನ್ – ಕರ‍್ನಾಟಕದ ಪ್ರತಿಬಾನ್ವಿತ ವೇಗಿ

– ರಾಮಚಂದ್ರ ಮಹಾರುದ್ರಪ್ಪ. ಒಬ್ಬ ಆಟಗಾರ ತನ್ನ ಹದಿನೇಳನೇ ವಯಸ್ಸಿನವರೆಗೂ ಲೆದರ್ ಬಾಲ್ ನಲ್ಲಿ ಒಮ್ಮೆಯೂ ಬೌಲ್ ಮಾಡದೆ, ಅಲ್ಲಿಂದ ತನ್ನ ಇಪ್ಪತ್ತನೇ ವಯಸ್ಸಿಗೇ ಬಾರತದ ಪರ ಟೆಸ್ಟ್ ಕ್ರಿಕೆಟ್ ಆಡುತ್ತಾನೆ ಎಂದರೆ ಯಾರೂ...

ಎನ್. ಲಿಂಗಪ್ಪ – ಕರ‍್ನಾಟಕದ ಹೆಮ್ಮೆಯ ದಿಗ್ಗಜ ಅತ್ಲೆಟಿಕ್ಸ್ ಕೋಚ್

– ರಾಮಚಂದ್ರ ಮಹಾರುದ್ರಪ್ಪ. ಒಬ್ಬ ಆಟಗಾರ ಗೆಲುವು ಕಂಡು ದೊಡ್ಡ ಮಟ್ಟಕ್ಕೆ ತಲುಪಿ, ದೇಶಕ್ಕೆ ಪದಕಗಳನ್ನು ಗೆಲ್ಲುವುದರ ಹಿಂದೆ ಹಲವಾರು ವರುಶಗಳ ನಿರಂತರ ಶ್ರಮ ಇದ್ದೇ ಇರುತ್ತದೆ. ಹಾಗೇ ಅವರ ಬೆಳವಣಿಗೆಯ ಹಿಂದೆ ನೆರಳಂತೆ...