ಟ್ಯಾಗ್: :: ವಿವೇಕ್ ಶಂಕರ್ ::

ಬೆಂಕಿಗೂ ಬಗ್ಗದ ಹೊಸ ಗಟ್ಟಿನೆಪ್ಪು

– ವಿವೇಕ್ ಶಂಕರ್ ಹಾಡು, ಓಡುತಿಟ್ಟಗಳು (videos) ಇಲ್ಲವೇ ನೆರಳುತಿಟ್ಟಗಳನ್ನು (photos) ನಮ್ಮ ಎಣಿಕದ ಗಟ್ಟಿನೆಪ್ಪಿನಲ್ಲಿ (hard-drive) ಉಳಿಸಿಕೊಂಡಿರುತ್ತೇವೆ. ಆದರೆ ಗಟ್ಟಿನೆಪ್ಪುಗಳು ಒಂಚೂರು ತೊಂದರೆಗೆ ಒಳಗಾದರೂ ಸಾಕು, ಕೂಡಿಟ್ಟುಕೊಂಡಿದ್ದ ಎಲ್ಲ ತಿಳಿಹಗಳೂ ಹಾಳಗುತ್ತವೆ. ಆದರೆ ಈ...

ಕಾಣದ ತಲೆಕಾಪು

ತಲೆಕಾಪು (ಹೆಲ್ಮೆಟ್) ಬಳಸಿ ಅಂದ ಕೂಡಲೇ ಅದರ ಎದುರಾಗಿ, ತಪ್ಪಿಸಿಕೊಳ್ಳುವಂತ ಹಲವು ಮಾತುಗಳು ಕೇಳ ತೊಡಗುತ್ತವೆ. ಗಾಡಿ ಓಡಿಸುಗರು ತಮ್ಮ ತಲೆಯನ್ನು ಕಾಪಾಡಿಕೊಳ್ಳಲು ತಲೆಕಾಪು ಬಳಸುವುದಕ್ಕಿಂತ ಪೋಲೀಸರಿಂದ ಪಾರಾಗಲು ಬಳಸುವುದೇ ಹೆಚ್ಚು. ಸ್ವೀಡನ್ನಿನ...

ಹಳೆಯ ಚಳಕದಿಂದ $45ಮಿ ಕಳ್ಳತನ

ಕಳ್ಳರ ತಂಡವೊಂದು ಸುಮಾರು  $45,000,000 (225 ಕೋಟಿ ರೂಪಾಯಿಗಳು!) ಹಣವನ್ನು ಹಣಗೂಡುಗಳಿಂದ (ATM) ಕದಿಯಲು ಬಳಸಿದ ಕಳ್ಳರ ಕಯ್ಚಳಕವನ್ನು ಅಮೇರಿಕಾದ  ಬ್ರೂಕ್ಲೀನ್ ಊರಿನ ತುಬ್ಬುಗಾರರು (investigators) ಇತ್ತೀಚೆಗೆ ತೆರೆದಿಟ್ಟಿದ್ದಾರೆ. ಹಣಗೂಡುಗಳಲ್ಲಿ ಇಲ್ಲಿಯವರೆಗೆ ನಡೆದ...

ಕಸದ ಬಗ್ಗೆ ಬೆಂಗಳೂರು ಆಸ್ಲೋನಿಂದ ಕಲಿಯಬೇಕು

“ಕಸ” ಅನ್ನುವ ಪದ ಕೇಳಿದ ಕೂಡಲೇ ನಮಗೆ ಹೊಲಸಿನ ಬಾವನೆ ಬಂದುಬಿಡುತ್ತದೆ. ನಮ್ಮ ಸುತ್ತಮುತ್ತಲ್ಲೂ ಕಸ ನೋಡಿ ನೋಡಿ ನಮಗೆ ಸಾಕಾಗಿ ಹೋಗಿದೆ. ಆದರೆ ಬಡಗಣ ಯುರೋಪಿನ ಊರು ಆಸ್ಲೊದಲ್ಲಿ (Oslo)  ಬೇರೆಯದೇ...

ನಿಮ್ಮ ಕಿರುಮಣೆಗಳು ಮಡಚುವಂತಿದ್ದರೆ?

ಇಂದು ನಮ್ಮ ಒಡನಾಡಿಗಳಾಗಿರುವ ಎಣಿಕಗಳನ್ನು (computers) ನಮ್ಮ ಬದುಕಿಗೆ ಇನ್ನೂ ಹತ್ತಿರವಾಗಿಸುವಂತಹ ಕೆಲಸಗಳು ಜಗದೆಲ್ಲೆಡೆ ನಡೆಯುತ್ತಲಿವೆ. ಇದಕ್ಕೊಂದು ಹೊಸ ಸೇರ‍್ಪಡೆ, ಹಾಳೆಗಳಂತೆ ಮಡಚಬಹುದಾದ “ಕಿರುಮಣೆ ಎಣಿಕಗಳು” (tablet computers). ಈಗಿರುವ ಎಣಿಕಗಳ ಹಾಗೂ...

1 ವ್ಯಾಟಿಗೆ 200 ಲೂಮೆನ್ ಸೂಸುವ ಬೆಳ್ಗೊಳವೆ

ಬೆಳಕಿನ ಸಲಕರಣೆಗಳನ್ನು ಮಾಡುವುದರಲ್ಲಿ ಮುಂಚೂಣಿಯಲ್ಲಿರುವ ಪಿಲಿಪ್ಸ್ ಕೂಟ, ಇಲ್ಲಿಯವರೆಗಿನ ಎಲ್ಲ ಬೆಳ್ಗೊಳವೆಗಳನ್ನು (tube-light) ಹಿಂದಿಕ್ಕಿ ಹೊಸ ಹುರುಪಿನ, ಅತಿ ಹೆಚ್ಚು “ಬೆಳಕು ಸೂಸೂವ ಡಾಯೋಡ್ ” (LED) ಬೆಳ್ಗೊಳವೆಗಳನ್ನು ಹೊರತರುತ್ತಿರುವುದಾಗಿ ಸುದ್ದಿಯಾಗಿದೆ. ಈಗಿರುವ LED...