ಟ್ಯಾಗ್: ಶಿವ

ಬಾದಮಿ ಅಮವಾಸ್ಯೆ: ಚಬನೂರ ಅಮೋಗ ಸಿದ್ದನ ಹೇಳಿಕೆ

– ಚಂದ್ರಗೌಡ ಕುಲಕರ‍್ಣಿ. (ಅಮೋಗ ಸಿದ್ದನ ಗುಡಿ) ಕನ್ನಡ ನಾಡಿನ ಹಾಲುಮತ ಪರಂಪರೆಯಲ್ಲಿ ಮೂರು ಹರಿವುಗಳಿವೆ. ಶಾಂತ ಒಡೆಯರು, ಮಂಕ ಒಡೆಯರು ಮತ್ತು ಅಮೋಗ ಒಡೆಯರು. ಈ ಮೂರು ಹರಿವುಗಳ ಮೂಲ ವಿಜಯಪುರ ಜಿಲ್ಲೆ....

ಗಣಪನನ್ನು ಹುಡುಕುವ ಜೋಕುಮಾರ : ಜನಪದ ಆಚರಣೆಯ ಕುರುಹು

– ಚಂದ್ರಗೌಡ ಕುಲಕರ‍್ಣಿ. ನಮ್ಮ ಬೇಸಾಯ ಪರಂಪರೆಯಲ್ಲಿ ಮಳೆದೇವರೆಂದು ಕರೆಸಿಕೊಳ್ಳುವ ಜೋಕುಮಾರ ಸಮ್ರುದ್ದಿಯ ಸಂಕೇತವಾಗಿದ್ದಾನೆ. ಸ್ರುಶ್ಟಿಯ ಮೂಲ, ಪುರುಶ ಅಂಗ ರೂಪದ ಜೋಕುಮಾರನನ್ನು ಕುಂಬಾರ ತಯಾರಿಸಿಕೊಡುತ್ತಾನೆ. ಬೆತ್ತದ ಬುಟ್ಟಿಯಲ್ಲಿ ಬೇವಿನ ತಪ್ಪಲ ಮದ್ಯದಲ್ಲಿ ಅಲಂಕ್ರುತನಾದ...

‘ಅಮ್ಮ’ ಎಂದರೆ ಎಂತ ಆನಂದ ಮನಸಿಗೆ

– ನಾಗರಾಜ್ ಬದ್ರಾ. ಅಮ್ಮ ಎಂದರೆ ಎಂತ ಆನಂದ ಮನಸಿಗೆ ಆತಂಕ, ಕೇ ಕೇ ಹಾಕುವ ನೋವುಗಳಿಗೆ ನನ್ನ ಮೊದಲ ಅರಿವಿನ ಸಿರಿ ಅವಳು ಅವಳಿಂದ ಕಲಿತದ್ದು ಎಂದೂ ಮರೆಯಲಾಗದು ಎಲ್ಲರನ್ನೂ ಕಾಯುವ ಆ...

“ಮುಟ್ಟಿದೊಡೆ ಶಿವನಾಣೆ” (ಆಣೆಪ್ರಮಾಣ – 4ನೆಯ ಕಂತು)

– ಸಿ.ಪಿ.ನಾಗರಾಜ.   ( ಕಂತು 1, ಕಂತು 2 ಕಂತು 3 ) ಜನರಿಂದ ಆಯ್ಕೆಗೊಂಡು ಮಂದಿಯಾಳ್ವಿಕೆಯ ಒಕ್ಕೂಟಗಳಾದ ಅಸೆಂಬ್ಲಿ ಮತ್ತು ಪಾರ‍್ಲಿಮೆಂಟ್‍ಗಳಲ್ಲಿ ಮತ್ತು ಇತರ ಎಡೆಗಳಲ್ಲಿ ವ್ಯಕ್ತಿಗಳು ಗದ್ದುಗೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಮಯದಲ್ಲಿ ದೇವರ ಹೆಸರಿನಲ್ಲಿ/ಸತ್ಯದ...

ಓ ಶಿವನೇ….

– ನಾಗರಾಜ್ ಬದ್ರಾ. ನೀನು ಸ್ರುಶ್ಟಿಸಿದ ಮಾನವನು ಹೇಗಾಗಿದ್ದಾನೆ ನೋಡು ಓ ಶಿವನೇ? ಇವನ ಬಾಳಿನಲ್ಲಿ ಚೈತನ್ಯವನ್ನು ತುಂಬಲು ಆಸೆಯನ್ನು ನೀ ನೀಡಿದೆ, ಆದರೆ ಅದನ್ನು ದುರಾಸೆಯನ್ನಾಗಿ ಪರಿವರ‍್ತಸಿ, ತನ್ನ ನೆಮ್ಮದಿಯನ್ನು ಹೇಗೆ ಹಾಳು ಮಾಡಿಕೊಂಡಿದ್ದಾನೆ...

ಒಳಗಿನ ಶಿವನೊಬ್ಬನೇ ದಿಟ

– ಬರತ್ ಕುಮಾರ್. ನೆರೆ ಬಂದು ಉತ್ತರದಲ್ಲಿ ಹೊರಗಿನ ಶಿವನು ತೇಲುತಿಹನು ಒಳಗಿನ ಶಿವನು ನಲಿಯುತಿಹನು ಅವನ ನೋಡಿ ನೀರ ಗಂಗೆ ನುಂಗಿಹಳು ಹೊರಗಿನ ಶಿವನ ಅರಿವಿನ ಗಂಗೆ ಸೇರಿಹಳು ಒಳಗಿನ ಶಿವನ ಹೊರಗಿನದಕ್ಕೆ...