ಸಿನೆಮಾ

ಮೇರು ಚಿತ್ರಗಳ ಸಾಲಿನಲ್ಲಿ ನಿಲ್ಲುವ ‘ಅರೈವಲ್’ ಚಲನಚಿತ್ರ

– ಕರಣ ಪ್ರಸಾದ. ಇತ್ತೀಚೆಗೆ ಹಾಲೀವುಡ್ ಕೂಡ ನಿರ‍್ದಿಶ್ಟ ಪಾರ‍್ಮುಲದ ಚಲನಚಿತ್ರಗಳಿಗೆ ಸೀಮಿತವಾದಂತಿದೆ. ಉದಾಹರಣೆಗೆ ಸೂಪರ್ ಹೀರೊ ಎಂಬ ಕಮರ‍್ಶಿಯಲ್ ಎಲಿಮೆಂಟ್ ಇರುವ ಚಿತ್ರಗಳು. ಈ ತರಹದ ಚಲನಚಿತ್ರಗಳೇನೋ ತಾಂತ್ರಿಕವಾಗಿ ಚೆನ್ನಾಗಿದ್ದರೂ ಚಿತ್ರಕತೆಯೆಲ್ಲಾ ಒಂದೇ ಎನ್ನುವಂತೆ ಬಾಸವಾಗುತ್ತವೆ, ಆದರೆ ಇವನ್ನೆಲ್ಲಾ ಮೀರಿ ಕೆಲವು ಚಿತ್ರಗಳು ನಿಲ್ಲುತ್ತವೆ ಅಂತಹ ಕೆಲವು ಚಿತ್ರಗಳಲ್ಲಿ ನಾನು ಇತ್ತೀಚೆಗೆ ನೋಡಿದ ಹೊಸ ಚಲನಚಿತ್ರ… Read More ›

ನಾ ಕಂಡಂತೆ ‘ನೀರ್ ದೋಸೆ’

– ಪ್ರಶಾಂತ್ ಇಗ್ನೇಶಿಯಸ್. ಚಿತ್ರದ ಕೊನೆಯ ದ್ರುಶ್ಯ. ’ನೀರ್ ದೋಸೆ ನೀರ್ ದೋಸೆ’ ಅಂತ ಹಾಡ್ ಹಾಡ್ಕೊಂಡ್, ಪ್ರಾತ್ರದಾರಿಗಳೆಲ್ಲಾ ವಾಹನದಲ್ಲಿ ಹೊರಟು ಹೋಗಿ, ಹೆಸರುಗಳು ತೆರೆಯ ಮೇಲೆ ಬರ‍್ತಾ ಇದೆ. ಜನಕ್ಕೆ ಮಾತ್ರ ಯಾಕೋ ಮನೆಗೆ ಹೋಗೋ ಮನಸಿಲ್ಲ. ಪೂರ‍್ತಿ ಹೆಸರುಗಳನ್ನೆಲ್ಲಾ ನೋಡ್ಕೊಂಡೇ ನಿಂತಿದ್ದಾರೆ. ಅಲ್ಲಿಗೆ ಚಿತ್ರ ಗೆಲ್ತು ಅನ್ಕೊಂಡೆ. ಗೆದ್ದಿದೆ ಅಂತಾ ವರದಿಗಳೂ ಬರ‍್ತಾ ಇವೆ…. Read More ›

ಗೋದಿ ಬಣ್ಣ ಸಾದರಣ ಮೈಕಟ್ಟು

– ನವೀನ ಪುಟ್ಟಪ್ಪನವರ. ನಟನೆಯನ್ನು ಮಂಕಾಗಿಸದ ಅಪೂರ‍್ವ  ಕತೆಯ ರಚನೆ ಮೂಕ ವಿಸ್ಮಿತರನ್ನಾಗಿಸುವ ಪಾತ್ರದ ಪರಕಾಯ ನಟನೆ ತಟ್ಟನೇ ನಕ್ಕು ನಗಿಸುವ ಸರಳ ಸಂಬಾಶಣೆ ರಂಗು ರಂಗಿನ ಮನ್ಸು, ರಕ್ತ ಸಂಬಂದಗಳ ಮರೆತು ಸ್ವಾರ‍್ತ ಜೀವನ ನಡಿಸೋ ಕನ್ಸು ಅಂಗ್ಯೆಲಿದ್ದ ಮಾಣಿಕ್ಯ ಮರೆತು ಕಾಳ ಸಂತೆಯಲಿ ಹುಡಕಲು ಹೊರಟ ಬಿಕನಾಸಿ ಹುಚ್ಚಕೋಡಿ ವಯಸ್ಸು ದುಡ್ಡಿನ ಅಮಲಿನಲಿ ಬೆರೆತ… Read More ›

ಈ ಸಿನಿಮಾ ಒಂದೊಳ್ಳೆ ಪ್ರಯತ್ನ ಮಾತ್ರವಲ್ಲ ದೊಡ್ಡ ಕೊಡುಗೆಯೂ ಹೌದು!

– ಪ್ರಶಾಂತ್ ಇಗ್ನೇಶಿಯಸ್. ’ತಿತಿ’ ಸಿನಿಮಾ ಚಿತ್ರೋತ್ಸವಗಳಲ್ಲಿ ಮಾಡುತ್ತಿದ್ದ ಸದ್ದುಗಳನ್ನು ಗಮನಿಸಿದ್ದು ನಿಜ. ಅಲ್ಲಿ-ಇಲ್ಲಿ ಚಿತ್ರದ ಬಗ್ಗೆ ಓದಿದ್ದೂ ನಿಜ. ಆದರೆ ಚಿತ್ರದ ಬಗ್ಗೆ ಅಶ್ಟೇನು ಆಸಕ್ತಿ ಇರಲಿಲ್ಲ. ಚಿತ್ರದ ಟ್ರೈಲರ್ ಬಂದಾಗಲೂ, ಪುನೀತ್ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದನ್ನು ಗಮನಿಸಿದರೂ, ಯಾವಾಗಲಾದರೂ ನೋಡಿದರಾಯಿತು ಎಂದು ಅನಿಸಿತ್ತು ಅಶ್ಟೇ. ಚಿತ್ರ ಬಿಡುಗಡೆ ಆಗುವವರೆಗೂ ಚಿತ್ರದ ಟ್ರೈಲರ್… Read More ›

‘4ನೇ ಗೋಡೆಯನ್ನು ಒಡೆಯುವುದು’ ಎಂದರೇನು?

– ಬಸವರಾಜ್ ಕಂಟಿ. ಕಣ್ಣು ಮುಚ್ಚಿ ಒಮ್ಮೆ “ಉಪೇಂದ್ರ” ಸಿನಿಮಾದ ಕೊನೆಯ ಕ್ಶಣಗಳನ್ನು ನೆನೆಸಿಕೊಳ್ಳಿ. “ನಾನು” ಎಂಬುವ ಪಾತ್ರ, 3 ಹುಡುಗಿಯರ ಕಯ್ ಕಾಲುಗಳನ್ನು ಕಟ್ಟಿ, ಯಾರೂ ಇಲ್ಲದ ಜಾಗವೊಂದಕ್ಕೆ ಎತ್ತಿಕೊಂಡು ಬರುತ್ತಾನೆ. ಆ ಮೂರು ಹುಡುಗಿಯರಿಗೂ ತನ್ನನ್ನು ಒಪ್ಪಿಕೊಳ್ಳುವಂತೆ ಬಲವಂತ ಮಾಡುತ್ತಾನೆ. ಅವರು ಒಪ್ಪದಿದ್ದಾಗ ಮಚ್ಚಿನಿಂದ ಅವರನ್ನು ಕೊಲ್ಲಲು ಮುಂದಾಗುತ್ತಾನೆ. ಆಗ ಆಕಸ್ಮಿಕವಾಗಿ ಆ ಜಾಗಕ್ಕೆ, ಬಡವನಿಂದ ಶ್ರೀಮಂತನಾಗಿ,… Read More ›

ರಂಗಮಂಟಪವನ್ನೇರಿತು ‘ರಂಗಿತರಂಗ’!

– ಪ್ರತಿಬಾ ಶ್ರೀನಿವಾಸ್. ರಂಗಮಂಟಪವನ್ನೇರಿತು ರಂಗಿತರಂಗ ಬಣ್ಣ ಬಣ್ಣದ ಅಲೆಗಳೊಂದಿಗೆ ಅಬ್ಬಾಬ್ಬ ಎಶ್ಟೊಂದು ತರಂಗಗಳ ಅಬ್ಬರ ಬಾಹುಬಲಿಯ ಶಕ್ತಿಯ ಕುಗ್ಗಿಸುವಶ್ಟು | ಕೂತೂಹಲಕಾರಿ ಕತೆಯನ್ನು ಸ್ರುಶ್ಟಿಸಿ ನೋಡುಗರ ಕಣ್ಣಲ್ಲಿ ಬಯವ ಹುಟ್ಟಸಿ ಕರುನಾಡ ಸ್ತಳಗಳ ಸೊಬಗನ್ನು ತಿಳಿಸಿ ಗುಡ್ಡದ ಬೂತವ ದೇಶ-ವಿದೇಶ ಕ್ಕೆ ಓಡಿಸಿ| ಅನೂಪ್ ಬಂಡಾರಿಯ ಅನಿರೀಕ್ಶಿತ ತಿರುವುಗಳ ಅತ್ಯುತ್ತಮ ಕತೆ ನಿರೂಪ್ ಬಂಡಾರಿ ನಿರೂಪಿಸಿದ… Read More ›

ಕಲೆ, ರಸ ಮತ್ತು ಬಾವನೆ

– ಬಸವರಾಜ್ ಕಂಟಿ. ‘ಕಲೆ ಎಂದರೇನು?’ ಎಂದು ಹಿಂದಿನ ಬರಹದಲ್ಲಿ ನನ್ನ ಅನಿಸಿಕೆ ತಿಳಿಸಿದ್ದೆ.  “ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ”, ಎಂದು ಬೇಂದ್ರೆಯವರು ಬಾಳಗುಟ್ಟನ್ನು ಎಶ್ಟು ಸರಳವಾಗಿ ಹಿಡಿದಿಟ್ಟಿದ್ದಾರೆ! “ಕತೆಯಲ್ಲಿ ರಸ ಇರಬೇಕು” ಎಂದು ಬಯ್ರಪ್ಪನವರು ಸಂದರ‍್ಶನವೊಂದರಲ್ಲಿ ಹೇಳಿದ್ದನ್ನು ಕೇಳಿದ್ದೆ. ಬದುಕಿನ ಜಂಜಾಟದಲ್ಲಿ ನಮ್ಮ ಮನಸ್ಸಿನ ಒಳಗೆ ಬೇರೆ ಬೇರೆ ರೀತಿಯ ಬಾವನೆಗಳು ಮೂಡುತ್ತವೆ. ಈ ಬಾವನೆಗಳ… Read More ›

‘ಶೂಟಿಂಗಾಯಣ’

– ಡಾ|| ಅಶೋಕ ಪಾಟೀಲ. ಗಂಗಾವತಿಯಲ್ಲಿ ತುಂಗಬದ್ರೆ ಕೇವಲ 5 ಕಿಮೀ ದೂರದಲ್ಲೇ ಕವಲಾಗಿ ಹರಿಯುತ್ತಾಳೆ. ಬತ್ತ, ಬಾಳೆ, ತೆಂಗಿನ ತೋಟಗಳು ದೊಡ್ಡ ದೊಡ್ದ ಗುಡ್ಡಗಳ ನಡುವೆ ಕಂಗೊಳಿಸುತ್ತಿರುತ್ತವೆ. ಆನೇಗುಂದಿ, ಹಂಪಿ ತುಸುದೂರದಲ್ಲಿದ್ದು ಅನೇಕ ಕಟ್ ಶಾರ‍್ಟ್ ದಾರಿಗಳಿವೆ. ದಾರಿಗುಂಟ ಕಣ್ಣಿಗೆ ಹಿತವಾಗುವ ಸುಂದರ ನೋಟಗಳು ಬೆರಗುಗೊಳಿಸುತ್ತವೆ. ಹೀಗಾಗಿ ಸಿನಿಮಾ ಮಂದಿಗೆ ಸಾಕಶ್ಟು ಸುಂದರ ಲೋಕೆಶನ್ ಗಳು… Read More ›

ಮತ್ತೆ ಬರಲಿದೆ ಪಾಸ್ಟ್ ಆಂಡ್ ಪ್ಯೂರಿಯಸ್

– ಹರ‍್ಶಿತ್ ಮಂಜುನಾತ್. ದಿ ಪಾಸ್ಟ್ ಆಂಡ್ ದಿ ಪ್ಯೂರಿಯಸ್! ಜಗತ್ತಿನಾದ್ಯಂತ ನೋಡುಗರು ಮೆಚ್ಚಿ ಬೆಳೆಸಿದ ಹೆಸರಾಂತ ಓಡುತಿಟ್ಟ(Cinema). ಅಮೇರಿಕನ್ನರ ಮಾಡುಗೆಯಲ್ಲಿ ತಯಾರಾದ ಈ ಓಡುತಿಟ್ಟ ಯುವಕರ ನೆಚ್ಚಿನವುಗಳಲ್ಲೊಂದು ಎಂದರೆ ತಪ್ಪಿಲ್ಲ. ಯೂನಿವರ‍್ಸಲ್ ಪಿಕ್ಚರ‍್ಸ್ ನವರ ಹಂಚಿಕೆಯೊಂದಿಗೆ 2001ರಲ್ಲಿ ಜಗತ್ತಿನಾದ್ಯಂತ ಕಲೆಮನೆ(Theater)ಗಳಿಗೆ ಕಾಲಿರಿಸಿದ ಈ ಓಡುತಿಟ್ಟ, ಒಂದು, ಎರಡು, ಮೂರರಂತೆ ಬೆಳೆದು ಇಂದು ಒಟ್ಟು ಏಳು… Read More ›

ಹೊಸ ಅಲೆಯ ತರಲಿರುವ ಚಿತ್ರ – ಅಬಿಮ”ನ್ಯು”

– ವಲ್ಲೀಶ್ ಕುಮಾರ್. ಸಿನೆಮ ಅನ್ನುವುದು ಕೂಡಣಕ್ಕೆ ಹಿಡಿದ ಕನ್ನಡಿಯೇ ಸರಿ. ಒಂದು ಕೂಡಣದ ಆಗುಹಗಳು, ಅಲ್ಲಿ ಹೆಚ್ಚಾಗಿ ಕಾಡುತ್ತಿರುವ ತೊಂದರೆಗಳು/ಗೊಂದಲಗಳು ಒಂದು ಅಳತೆ ಮೀರಿ ಬೆಳೆದ ನಂತರ ಸಿನೆಮ ವಿಶಯಗಳಾಗುತ್ತವೆ. ಇದಕ್ಕೆ ಎತ್ತುಗೆ ಎಂದರೆ ಸುಮಾರು ಮೂವತ್ತು ವರ‍್ಶಗಳ ಹಿಂದೆ ವರದಕ್ಶಿಣೆ, ನಿರುದ್ಯೋಗ ಸೇರಿದಂತೆ ಆಗಿನ ಕೂಡಣದಲ್ಲಿ ಹೆಚ್ಚು ಮಂದಿಯನ್ನು ಕಾಡಿದ ತೊಂದರೆಗಳನ್ನು ಸಿನೆಮಾಗಳಲ್ಲಿ… Read More ›