ಟ್ಯಾಗ್: ಸುತ್ತಾಟ

ರಾಯಚೂರು ನಗರದ ಸುತ್ತಾಟದ ಜಾಗಗಳು

– ನಾಗರಾಜ್ ಬದ್ರಾ. ಸಾಮ್ರಾಟ್ ಅಶೋಕ ಚಕ್ರವರ‍್ತಿಯ ಕಾಲದಿಂದಲೇ ಗಟ್ಟಿನೆಲೆಯನ್ನು ಕಂಡುಕೊಂಡಿದ್ದ ರಾಯಚೂರು ಜಿಲ್ಲೆಯು ಹಲವಾರು ಹಿನ್ನಡವಳಿಯ ತಾಣಗಳನ್ನು ಹೊಂದಿದೆ. ಈ ತಾಣಗಳು ಈಗ ಜಿಲ್ಲೆಯ ಪ್ರವಾಸಿ ತಾಣಗಳಾಗಿ ರೂಪಗೊಂಡಿವೆ. ರಾಯಚೂರು ನಗರದ ಕೋಟೆ ಕೋಟೆಯ...

ಮರೆಯಾಗದೆ ಉಳಿದಿರುವ ‘ಮಲಿಯಾಬಾದ್‌ ಕೋಟೆ’

– ದೇವರಾಜ್ ಮುದಿಗೆರೆ. ಅವತ್ತು ಬೆಳಗ್ಗೆ ನಾನು, ಪುಟ್ಟ, ಸಮ್ಮೇಳನಕ್ಕೆ ಅಂತ ರಾಯಚೂರು ಇಳಿಯುತ್ತಿದ್ದ ಹಾಗೆ ಸಿಕ್ಕಿದ್ದು ಪ್ರಬು ಮತ್ತು ಅಬಿ. ಬೆಳಿಗ್ಗೆ 6:30 ಕ್ಕೆಯೇ ಇಲ್ಲೆ ಒಂದು ಜಾಗ ಇದೆ ನೋಡಿ ಬರೋಣ...

ಸೊಬಗಿನ ಸಿರಿ ಸಾಲ್ಜ್‌ಬರ‍್ಗ್

– ಜಯತೀರ‍್ತ ನಾಡಗವ್ಡ. ಆಸ್ಟ್ರಿಯಾ, ಯುರೋಪ್ ಒಕ್ಕೂಟದ ಒಂದು ಪುಟ್ಟ ನಾಡು. ಹಿನ್ನಡವಳಿ ನೋಡಿದಾಗ, ಇದು ಜರ‍್ಮನಿಯ ಬಾಗವಾಗಿತ್ತು. ಜರ‍್ಮನಿಯಿಂದ ಬೇರ‍್ಪಟ್ಟ ನಂತರ ಆಸ್ಟ್ರಿಯಾ ಹೊಸ ನಾಡಾಗಿ ಬೆಳೆಯಿತು. ಬಡಗಣದಲ್ಲಿ ಜೆಕ್ ಗಣನಾಡು,...

ಮೂಡಣ ಯುರೋಪಿನ ಹೆಬ್ಬಾಗಿಲು ಪ್ರಾಗ್

– ಜಯತೀರ‍್ತ ನಾಡಗವ್ಡ. ಮದ್ಯ ಮತ್ತು ಮೂಡಣ ಯುರೋಪಿನ ಪ್ರಮುಕ ನಾಡು ಜೆಕ್ ಗಣನಾಡು. ಮುಂಚೆ ಜೆಕೊಸ್ಲೊವಾಕಿಯಾ ಎಂದು ಕರೆಯಲ್ಪಡುತ್ತಿದ್ದ ಈ ನಾಡು, ಜೆಕ್ ಮತ್ತು ಸ್ಲೊವಾಕಿಯಾಗಳು ಬೇರ‍್ಪಟ್ಟ ನಂತರ ಜೆಕ್ ಗಣನಾಡಾಗಿ...

ದೊಡ್ಡಾಲದ ಮರದ ಕಡೆಗೆ ಸೈಕ್ಲಿಂಗ್ ಬರ‍್ತೀರಾ?

– ಗಿರೀಶ್ ಬಿ. ಕುಮಾರ್. ‘ಹಾ ಒಂದು ಹಾ ಎರಡು ಹಾ ಮೂರು…’ ಹೀಗೆ ಎಣಿಸುತ್ತಾ ಮೈಸೂರು ರಸ್ತೆಯಲ್ಲಿ ನಿಂತರೆ, ವಾರದ ಕೊನೆಯಲ್ಲಿ ಬೆಂಗಳೂರಿನಿಂದ ದೊಡ್ಡ ಆಲದ ಮರದ ಕಡೆಗೆ ಸೈಕ್ಲಿಂಗ್ ಹೊರಟ...

ಗಿನ್ನೆಸ್ ದಾಕಲೆಯ ಅತಿ ಎತ್ತರದ ಬುದ್ದನ ಪ್ರತಿಮೆ

– ಕೆ.ವಿ.ಶಶಿದರ. ಜಗತ್ತಿನ ಅತಿ ಎತ್ತರದ ವಿಗ್ರಹ ಸ್ಪ್ರಿಂಗ್ ಟೆಂಪಲ್ ಬುದ್ದ ಇರುವುದು ಚೀನಾದಲ್ಲಿ. ಚೀನಾ ದೇಶವೇ ನಿಗೂಡಗಳ ಆಗರ. ಈ ದೇಶದಲ್ಲಿ ವಿಶ್ವದ ಬೇರೆಲ್ಲೂ ಕಂಡರಿಯದಶ್ಟು ವಿಸ್ಮಯಗಳು ತುಂಬಿವೆ. ಚೀನಾದ ಮಹಾಗೋಡೆಯಂತೆ, ಇಂದಿನ...

ನೋಡ ಬನ್ನಿ ಕವಲೇದುರ‍್ಗದ ಚೆಲುವನ್ನು

– ಕಿರಣ್ ಮಲೆನಾಡು. ಕವಲೇದುರ‍್ಗ ಕೋಟೆಯು ಪಡುವಣ ಗಟ್ಟದ ತೀರ‍್ತಹಳ್ಳಿ ತಾಲ್ಲೂಕಿನ ಹಸಿರು ಸಿರಿಯನ್ನು ಹೊದ್ದುನಿಂತ ಕಣ್ಸೆಳೆಯುವ ಒಂದು ತಾಣ. ಕೋಟೆಯನ್ನು ಕಟ್ಟಿ ಮಂದಿಗೆ ಒಳ್ಳೆಯ ಆಡಳಿತವನ್ನು ನೀಡುವಲ್ಲಿ ಕನ್ನಡದ ಅರಸರುಗಳು ಯಾವಾಗಲೂ...

ವಾರದ ಕೊನೆಯಲ್ಲಿ ಒಂದು ಸೈಕಲ್ ಸವಾರಿ

– ಗಿರೀಶ್ ಬಿ. ಕುಮಾರ್. ನಾವು ಸುಮ್ಮನೆ ಕಣ್ಣು ಮುಚ್ಚಿ ನಮ್ಮ ಬಾಲ್ಯವನ್ನು ನೆನಪಿಸಿಕೊಂಡರೆ ಎಶ್ಟೊಂದು ಗಟನೆಗಳು ಹಾಗೆ ನೆನಪಾಗುತ್ತವೆ. ಅದರಲ್ಲೂ ನಾವು ತುಂಬಾ ಇಶ್ಟಪಟ್ಟು ಮಾಡಿದ ಕೆಲಸಗಳು, ಇಶ್ಟಪಡುತ್ತಿದ್ದ ವಸ್ತುಗಳಂತು ಪ್ರತೀ...

ಕಣ್ಮನಸೆಳೆಯುವ ನಾಗಲಾಪುರದ ಹೊಯ್ಸಳರ ಶಿಲ್ಪಕಲೆಗಳು

– ದೇವರಾಜ್ ಮುದಿಗೆರೆ. ತುಮಕೂರು ಜಿಲ್ಲೆ ತುರುವೆಕೆರೆಯಿಂದ 10 ಕಿ.ಮೀ ಮತ್ತು ಮಾಯಸಂದ್ರದಿಂದ 8 ಕಿ.ಮೀ ದೂರದಲ್ಲಿರುವ ದಬ್ಬೆಗಟ್ಟ ಹೋಬಳಿಯ ನಾಗಲಾಪುರವು ಹೊಯ್ಸಳರ ಶಿಲ್ಪಕಲೆಯ ಸಮ್ರುದ್ದಿಯಿಂದ ತುಂಬಿದೆ. ನನ್ನೂರಾದ ಮುದಿಗೆರೆಯಿಂದ ತೋಟದ ಸಾಲಿನ ಹಾದಿ...

ಮತ್ತೆ ಮತ್ತೆ ನೋಡಬೇಕೆನಿಸುವ ಶಿವಮೊಗ್ಗದ ‘ಶಿವಪ್ಪನಾಯಕನ ಕೋಟೆ’!

– ಕಿರಣ್ ಮಲೆನಾಡು. ಕೆಳದಿ ನಾಯಕರು ಮಲೆನಾಡು ಮತ್ತು ಕರಾವಳಿಯಲ್ಲಿ ಆಳ್ವಿಕೆ ನಡೆಸಿದ ಒಂದು ಅರಸುಮನೆತನ. ಕೆಳದಿ ನಾಯಕರ ಇನ್ನೊಂದು ಮೇಲ್ಪಟ್ಟಣವೇ ಬಿದನೂರು ನಗರ (ಈಗಿನ ಹೆಸರು ನಗರ). ನಗರದಲ್ಲಿ ಕೆಳದಿ ನಾಯಕರು...