ಟ್ಯಾಗ್: ಹಣ

ಜಗತ್ತನ್ನು ಇನ್ನೂ ಹತ್ತಿರವಾಗಿಸಲಿರುವ ’ಬಿಟ್-ಕಾಯಿನ್’

– ವಿವೇಕ್ ಶಂಕರ್. ಮಿಂಬಲೆಯು (internet) ಇತ್ತೀಚೆಗೆ ನಮ್ಮ ಬದುಕಿನೊಂದಿಗೆ ಹೆಚ್ಚೆಚ್ಚು ಬೆಸೆದುಕೊಳ್ಳುತ್ತಿದೆ. ಮಿಂಬಲೆಯ ಮೂಲಕ ವಸ್ತುಗಳನ್ನು ಕೊಂಡುಕೊಳ್ಳಬಹುದೆಂದು ನಮಗೆ ಗೊತ್ತು, ಆದರೆ ಬೇರೆ ನಾಡುಗಳಿಂದ ವಸ್ತುಗಳನ್ನು ಕೊಳ್ಳುವಾಗ ಒಟ್ಟು ಬೆಲೆಯಲ್ಲಿ ವಸ್ತುವಿನ ಬೆಲೆ...

ಬೀಳುತ್ತಿರುವ ರೂಪಾಯಿ: ನೀವೇನು ಮಾಡಬಹುದು?

– ಶ್ರೀನಿವಾಸಮೂರ‍್ತಿ ಬಿ.ಜಿ. ಮವ್ನವಾಗಿ ರೂಪಾಯಿಯ ಬಿಕ್ಕಟ್ಟನ್ನು ಪ್ರತಿಬಟಿಸಲು ಎಲ್ಲರು ಒಪ್ಪುವ ವಯಕ್ತಿಕ ನೆಲೆಯ ಪ್ರತಿಬಟನೆಯನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕೆಲವು ಅನುಸರಿಸಬಹುದಾದ ಹೆಜ್ಜೆಗಳನ್ನು ಇಲ್ಲಿ ಬರೆದಿದ್ದೇನೆ. ನೀವೂ ಇನ್ನಶ್ಟು ಸೇರಿಸಬಹುದು/ತಿದ್ದುಪಡಿಗೊಳಿಸಬಹುದು. ಪ್ರತಿ...

ಕೇರಳದಲ್ಲಿ ಹರಿಯುತ್ತಿದೆ ಹಣದ ಹೊಳೆ!

– ಚೇತನ್ ಜೀರಾಳ್. ಇತ್ತೀಚಿಗೆ ಪಸ್ಟ್ ಪೋಸ್ಟ್ ಮಿಂಬಲೆಯಲ್ಲಿ ಸುದ್ದಿಯೊಂದು ಬಂದಿದೆ. ಈ ಸುದ್ದಿಯ ಪ್ರಕಾರ ಕೇರಳದ ಸುಮಾರು 20 ಲಕ್ಶ ಮಳೆಯಾಳಿಗಳು ಹೆರನಾಡುಗಳಲ್ಲಿ ನೆಲೆಸಿದ್ದಾರೆ. ಇವರ ಹಾಗೆ ಕನ್ನಡಿಗರು, ತಮಿಳರು, ಉತ್ತರದವರು...

ರುಪಾಯಿ ಯಾಕೆ ಕುಸಿಯುತ್ತಿದೆ?

– ಚೇತನ್ ಜೀರಾಳ್. ಪೆಬ್ರವರಿ 2012ರಿಂದೀಚೆಗೆ ಬಾರತದ ರುಪಾಯಿ ಬೆಲೆ ಶೇ 10 ಕ್ಕಿಂತ ಮೇಲ್ಪಟ್ಟು ಕಡಿಮೆಯಾಗಿದೆ ಎನ್ನುತ್ತಿವೆ ವರದಿಗಳು. ಈಗ ಡಾಲರ್‍ 60 ರುಪಾಯಿಗಿಂತ ಹೆಚ್ಚಾಗಿರುವುದರಿಂದ, ಹೊರದೇಶದಿಂದ ಸಾಮಾನುಗಳನ್ನು ತರಿಸಿಕೊಳ್ಳುತ್ತಿದ್ದ ಉದ್ದಿಮೆಗಳ...