ಟ್ಯಾಗ್: ಹಿನ್ನಡವಳಿ

ಸುಲ್ತಾನ್(ಟರ‍್ಕಿ) ಮತ್ತು ಟ್ಸಾರ್ ಗಳ(ರಶ್ಯಾ) ನಡುವಿನ ತಿಕ್ಕಾಟ

– ಅನ್ನದಾನೇಶ ಶಿ. ಸಂಕದಾಳ. ‘ಕೇಡುಗಳಲ್ಲಿನ ಪಾಲುದಾರರು’ – ಇದು ಟರ‍್ಕಿಗೆ ರಶ್ಯಾದವರು ಇತ್ತೀಚೆಗೆ ನೀಡಿರುವ ಅಡ್ಡಹೆಸರು. ತನ್ನ ಕಾಳಗದ ಬಾನೋಡವನ್ನು ಸಿರಿಯಾದ ಗಡಿಯಲ್ಲಿ ಟರ‍್ಕಿಯು ಹೊಡೆದುರುಳಿಸಿದ್ದು ‘ಬೆನ್ನಿಗೆ ಚೂರಿ ಹಾಕಿದ ನಡೆ’ ಎಂದು...

ಕನ್ನಡಿಗರು ಅರಿಯಬೇಕಾದ ‘ಕಪ್ಪೆ ಅರಬಟ್ಟ’ನ ಕಲ್ಬರಹ

– ಕಿರಣ್ ಮಲೆನಾಡು. 30 ಸಾವಿರಕ್ಕೂ ಹೆಚ್ಚು ಕನ್ನಡದ ಕಲ್ಬರಹಗಳು ಸಿಕ್ಕಿರುವುದು ಯಾವೊಬ್ಬ ಕನ್ನಡಿಗನಿಗಾದರು ಹೆಮ್ಮೆ ತರದೇ ಇರಲಾರದು. ಅಂತಹ ನುರಿತ ನುಡಿ ನಮ್ಮ ಕನ್ನಡನುಡಿ! ಅದರಲ್ಲೊಂದು ಕಲ್ಬರಹ ಈ ಕಪ್ಪೆ ಅರಬಟ್ಟನ...

ಕಲಬುರಗಿ ನಗರ – ಒಂದು ಕಿರುಪರಿಚಯ

– ನಾಗರಾಜ್ ಬದ್ರಾ. ಕರ‍್ನಾಟಕ ರಾಜ್ಯದ ಉತ್ತರ ಬಾಗದಲ್ಲಿರುವ ದೊಡ್ಡ ನಗರ ಕಲಬುರಗಿ. ಸಾವಿರಾರು ವರುಶಗಳ ಇತಿಹಾಸ, ದೊಡ್ಡ ದೊಡ್ಡ ಉದ್ದಿಮೆಗಳು ಹಾಗು ಕಾಲೇಜುಗಳು ಈ ನಗರದ ವಿಶೇಶತೆಗಳಲ್ಲಿ ಕೆಲವಾಗಿವೆ. ಸಮುದ್ರ ಮಟ್ಟಕ್ಕಿಂತ 465...

ಕನ್ನಡಿಗರ ಹೆಮ್ಮೆಯ ಹಿನ್ನಡವಳಿಯರಿಗ ಡಾ. ಸೂರ‍್ಯನಾತ ಕಾಮತ್

– ಕಿರಣ್ ಮಲೆನಾಡು. ಕರ‍್ನಾಟಕದ ಬಗೆಗಿನ ಹಿನ್ನಡವಳಿಕೆಯ ಅರಕೆಯಲ್ಲಿ (research) ಮೊದಲಿಗರಾಗಿ ನಿಲ್ಲುವವರು ಡಾ. ಸೂರ‍್ಯನಾತ ಕಾಮತ್. ಕರುನಾಡಿನ ಹಿನ್ನಡವಳಿಯನ್ನು ಅರಿಯಲು ಅವರು ಕೊಟ್ಟಿರುವ ಕೊಡುಗೆ ಅಪಾರ. ನಿಮಗೆ ನೆನಪಿರಬಹುದು, ಬೆಂಗಳೂರು ದೂರದರ‍್ಶನದಲ್ಲಿ...

ಅಮೇರಿಕಾ ‘ಅಂಕಲ್ ಸ್ಯಾಮ್’ ಆಗಿದ್ದು ಹೇಗೆ?

– ಕಿರಣ್ ಮಲೆನಾಡು. ನ್ಯೂಯಾರ‍್ಕಿನ ಟ್ರಾಯ್ ಎಂಬಲ್ಲಿ ಸ್ಯಾಮ್ಯುಯೆಲ್ ವಿಲ್ಸನ್(Samuel Wilson) ಎಂಬ ಬಾಡಿನ ವ್ಯಾಪಾರಿ ಇದ್ದರು. 1812ರಲ್ಲಿ ಅಮೆರಿಕಾದಲ್ಲಿ ನಡೆದ ಕಾಳಗದ ಹೊತ್ತಿನಲ್ಲಿ ಸ್ಯಾಮ್ಯುಯೆಲ್ ವಿಲ್ಸನ್ ಅವರು ದೊಡ್ಡ ಪೆಟ್ಟಿಗೆಗಳಲ್ಲಿ ದನದ...

ಬೆಲೆತಗ್ಗಿಕೆ ಸುಳಿಯೊಳಗೆ ಜಪಾನ್ ಹೇಗೆ ಸಿಕ್ಕಿಕೊಂಡಿದೆ?

– ಅನ್ನದಾನೇಶ ಶಿ. ಸಂಕದಾಳ. ಜಪಾನಿನಲ್ಲಿ ತಲೆದೋರಿರುವ ಬೆಲೆತಗ್ಗಿಕೆಯಿಂದ (deflation) ಹೊರಬರಲು ಆ ನಾಡು ನಡೆಸುತ್ತಿರುವ ಕಸರತ್ತಿನ ಬಗ್ಗೆ ಈ ಹಿಂದೆ ಬರೆಯಲಾಗಿತ್ತು. ಬೆಲೆತಗ್ಗಿಕೆಯಿಂದ ನಾಡಿನ ಗಳಿಕೆಗೆ ಹೆಚ್ಚು ಪೆಟ್ಟು ಬೀಳುತ್ತದೆ. ಆದ್ದರಿಂದ, ಬೆಲೆತಗ್ಗಿಕೆ...

“ಜೂನ್ 4” ಅಂದರೆ ಚೀನಿಯರಿಗೇಕೆ ದಿಗಿಲು ?

– ಅನ್ನದಾನೇಶ ಶಿ. ಸಂಕದಾಳ. ಜೂನ್ 4 1989 – ಚೀನಾದ ಹಿನ್ನಡವಳಿಯಲ್ಲಿ (history) ಒಂದು ಮುಕ್ಯವಾದ ದಿನ. ಚೀನಾದಲ್ಲಿ ಮಂದಿಯಾಳ್ವಿಕೆ (democracy) ಬೇಕೆಂದು ಒತ್ತಾಯ ಪಡಿಸುತ್ತಿದ್ದ ಮಂದಿಯ ಮೇಲೆ ಗುಂಡಿನ ಮಳೆಗರೆದ ದಿನ....

ಶಿಯಾ-ಸುನ್ನಿ ಕಿತ್ತಾಟ : ಏನದರ ಹಿನ್ನೆಲೆ?

– ಅನ್ನದಾನೇಶ ಶಿ. ಸಂಕದಾಳ. ಅರೇಬಿಕ್ ನುಡಿಯನ್ನು ಬೇರೆ ಬೇರೆ ರೀತಿಯಲ್ಲಿ ಮಾತನಾಡುವ 22 ನಾಡುಗಳ ಒಟ್ಟು ಪ್ರದೇಶವನ್ನು ‘ಅರಬ್ ಜಗತ್ತು’ ಎಂದು ಕರೆಯಲಾಗುತ್ತದೆ. ಅರಬ್ ಜಗತ್ತಿನ ಮತ್ತು ನಡು-ಮೂಡಣ ಏಶ್ಯಾ (middle east) ನಾಡುಗಳ...

ರಶ್ಯಾ ಬಗ್ಗೆ ಕಳವಳಗೊಂಡಿರುವ ಲ್ಯಾಟ್ವಿಯಾ

– ಅನ್ನದಾನೇಶ ಶಿ. ಸಂಕದಾಳ. ಲ್ಯಾಟ್ವಿಯಾ ( lativia ) ನಾಡಿನ ಒಂದು ದೊಡ್ದ ಪ್ರದೇಶ – ಲ್ಯಾಟ್ಗೇಲ್ ( latgale ). ಲ್ಯಾಟ್ವಿಯಾ ನಾಡಿನ ಮೂಡಣ ದಿಕ್ಕಿಗೆ ಇರುವ ಲ್ಯಾಟ್ಗೇಲ್, ರಶ್ಯಾ ಮತ್ತು...

Enable Notifications OK No thanks