ಟ್ಯಾಗ್: ಏಶ್ಯಾ

ಹೊಸತನ್ನು ‘ಹುಟ್ಟುಹಾಕು’ವ ನಾಡುಗಳು

– ಅನ್ನದಾನೇಶ ಶಿ. ಸಂಕದಾಳ. ಪೈಪೋಟಿತನದ ಮತ್ತು ಒಳ್ಳೆಯ ಹಣಕಾಸೇರ‍್ಪಾಡನ್ನು (economy) ರೂಪಿಸುವುದರಲ್ಲಿ ಚಳಕದರಿಮೆ (Technology) ಮತ್ತು ಹೊಸಮಾರ‍್ಪು (innovation) ಮುಕ್ಯವಾದ ಪಾತ್ರ ವಹಿಸುತ್ತದೆ. ಅವುಗಳು ಮಾಡುಗತನದಲ್ಲಿನ ಪಡೆತಗಳನ್ನು (productivity gains) ಹೆಚ್ಚಿಸುವುದಲ್ಲದೇ, ತಮ್ಮ...

ಹಣಕಾಸೇರ‍್ಪಾಡಿನ ಮೇಲೆ ವಹಿವಾಟುಗಳ ಪರಿಣಾಮವೇನು?

– ಅನ್ನದಾನೇಶ ಶಿ. ಸಂಕದಾಳ. ಜಾಗತಿಕ ಹಣಕಾಸಿನ ಪಾಡು (economy) 2015 ರಲ್ಲಿ ಮತ್ತೊಮ್ಮೆ ಮುಗ್ಗರಿಸಿದೆ. ಅಮೇರಿಕಾದ ಹಣಕಾಸಿನ ಪಾಡು ಮೊದಲ ಮೂರು ತಿಂಗಳಲ್ಲಿ ತೆವಳುವಶ್ಟು ಮಂದಗತಿಯಲ್ಲಿ ಸಾಗಿತು. ಗ್ರೀಸ್ ನಾಡು ಯುರೋಪಿಯನ್ ಒಕ್ಕೂಟದಿಂದ...

ಶಿಯಾ-ಸುನ್ನಿ ಕಿತ್ತಾಟ : ಏನದರ ಹಿನ್ನೆಲೆ?

– ಅನ್ನದಾನೇಶ ಶಿ. ಸಂಕದಾಳ. ಅರೇಬಿಕ್ ನುಡಿಯನ್ನು ಬೇರೆ ಬೇರೆ ರೀತಿಯಲ್ಲಿ ಮಾತನಾಡುವ 22 ನಾಡುಗಳ ಒಟ್ಟು ಪ್ರದೇಶವನ್ನು ‘ಅರಬ್ ಜಗತ್ತು’ ಎಂದು ಕರೆಯಲಾಗುತ್ತದೆ. ಅರಬ್ ಜಗತ್ತಿನ ಮತ್ತು ನಡು-ಮೂಡಣ ಏಶ್ಯಾ (middle east) ನಾಡುಗಳ...

ಜೇನುಹುಳದ ಕುಣಿತ

– ರತೀಶ ರತ್ನಾಕರ. “ದಾರವಾಡದ ಅಂಗಡಿಯಲ್ಲಿ ಹಾಲಿನ ಪೇಡ ತುಂಬಾ ಚೆನ್ನಾಗಿರುತ್ತೆ.” “ಬೆಂಗಳೂರಿನ ತಿಂಡಿ ಬೀದಿಯಲ್ಲಿ ಬಗೆಬಗೆಯ ತಿನಿಸು ಸಿಗುತ್ತೆ…” – ನಮಗೆ ಬೇಕಾದ ಊಟ-ತಿಂಡಿಗಳ ಬಗ್ಗೆ ಮತ್ತೊಬ್ಬರಿಗೆ ತಿಳಿಸುವಾಗ ನಾವು ಹೇಗೆಲ್ಲಾ ಮಾತನಾಡಿ...

ಜೇನುಹುಳದ ಬಾಳ್ಮೆಸುತ್ತು

– ರತೀಶ ರತ್ನಾಕರ. ಸಿಹಿಯಾದ ಜೇನನ್ನು ನೀಡುವ ಜೇನುಹುಳುಗಳ ಹುಟ್ಟು ಮತ್ತು ಬೆಳವಣಿಗೆಯು ಹಲವು ಕುತೂಹಲಕಾರಿ ಅಂಶಗಳನ್ನು ಒಳಗೊಂಡಿದೆ. ಪುಟ್ಟಗೂಡಿನಲ್ಲಿ ದೊಡ್ಡ ಸಂಸಾರವನ್ನು ನಡೆಸಿಕೊಂಡು ಹೋಗುವ ಈ ಕೀಟಗಳ ಬದುಕಿನ ಬಗೆಯಲ್ಲಿ ಸಾಕಶ್ಟು ಹಲತನವಿದೆ....

ಜೇನಿನ ಜಾಡು ಹಿಡಿದು

– ರತೀಶ ರತ್ನಾಕರ. ‘ಸಾವಿರ ಹೂವ ಎದೆಹನಿ ಬೇಕು ಜೀನಿನ ಗೂಡಾಗಲು… ಸಾವಿರ ಬಾವ ಸಂದಿಸ ಬೇಕು ಕನ್ನಡ ನಾಡಾಗಲು…‘ ಈ ಹಾಡಿನ ಸಾಲುಗಳು ಹೇಳುವಂತೆ, ಸಾವಿರ ಹೂವಿನ ಸವಿಯನ್ನು ಕೂಡಿಟ್ಟು ಸಿಹಿಯಾದ ಜೇನನ್ನು...

ತೋರುಗಾರಿಕೆಯ ಹುಸಿ ನಾಡೊಲುಮೆಯಿಂದ ಕುತ್ತಿದೆ

– ಸಂದೀಪ್ ಕಂಬಿ. ಕಳೆದ ಕೆಲವು ವರುಶಗಳಿಂದ ನಡು ಏಶ್ಯಾದ ಕೆಲವು ನಾಡುಗಳ ನಡುವೆ ವಿಚಿತ್ರವಾದ ಪಯ್ಪೋಟಿಯೊಂದು ನಡೆಯುತ್ತಿದೆ. ಅದು ಪ್ರಪಂಚದ ಕಡು ಎತ್ತರದ ಬಾವುಟದ ಕಂಬವನ್ನು ಕಟ್ಟುವುದು. ಇದು ಮೊದಲ್ಗೊಂಡಿದ್ದು ಅಬು ದಾಬಿಯಲ್ಲಿ...

ಕರ್‍ನಾಟಕ ಜಪಾನ್ ಆಗದಿರಲಿ

– ಚೇತನ್ ಜೀರಾಳ್. ಇದೇನು ಹೀಗೆ ಹೇಳಲಾಗಿದೆ ಎಂದುಕೊಳ್ಳಬೇಡಿ. ನಾವು ಜಪಾನ್ ನಾಡಿನಿಂದ ಕಲಿಯಬೇಕಾಗಿರುವುದು ಬಹಳಶ್ಟಿದೆ. ಅವರು ಉದ್ದಿಮೆಗಳನ್ನು ಕಟ್ಟುವುದರಲ್ಲಿ, ಹೊಸ ಚಳಕಗಳನ್ನು ಕಂಡುಹಿಡಿಯುವಲ್ಲಿ, ತಾಯಿ ನುಡಿಯಲ್ಲಿ ಎಲ್ಲ ಹಂತದ ಕಲಿಕೆ ಏರ್‍ಪಾಡನ್ನು...

Enable Notifications OK No thanks