ಟ್ಯಾಗ್: ಔಶದೀಯ ಗಿಡಗಳು

ಅರಿಶಿನದ ಹಿರಿಮೆ

– ಶ್ಯಾಮಲಶ್ರೀ.ಕೆ.ಎಸ್. ಬಾರತೀಯ ಸಂಸ್ಕ್ರುತಿಯಲ್ಲಿ ಅರಿಶಿನ ಮತ್ತು ಕುಂಕುಮಕ್ಕೆ ಶ್ರೇಶ್ಟ ಮತ್ತು ವಿಶೇಶ ಸ್ತಾನಮಾನವಿದೆ. ಹಳ್ಳಿಗಳಲ್ಲಿ ಅನಾದಿ ಕಾಲದಿಂದಲೂ ಮುಂಜಾನೆಯ ಹೊತ್ತು ಹೆಣ್ಣು ಮಕ್ಕಳು ಮನೆಯ ಮುಂಬಾಗಿಲಿನ ಹೊಸ್ತಿಲಿಗೆ ಶುದ್ದವಾದ ನೀರಿನಿಂದ ತೊಳೆದು...

ಚಳ್ಳೆ ಹಣ್ಣು ಮತ್ತು ಇದರ ಹಲವು ಬಳಕೆಗಳು

– ಕೆ.ವಿ.ಶಶಿದರ. “ಪೋಲೀಸರಿಗೆ ಚಳ್ಳೇ ಹಣ್ಣು ತಿನ್ನಿಸಿ ಪರಾರಿಯಾದ” ಈ ಮಾತನ್ನು ಕೇಳದವರೇ ಇಲ್ಲ. ಮುದ್ರಣ ಮಾದ್ಯಮದಲ್ಲಿ, ದ್ರುಶ್ಯ ಮಾದ್ಯಮದಲ್ಲಿ ಇದು ಸಾಕಶ್ಟು ಪ್ರಚಲಿತ. ಪೋಲೀಸರ ಕೈಗೆ ಸಿಕ್ಕಿಬಿದ್ದ ಕಳ್ಳರು, ಉಪಾಯದಿಂದ ತಪ್ಪಿಸಿಕೊಂಡಾಗ ಮೇಲಿನ...

ಒಗ್ಗರಣೆಗೆ ಮಾತ್ರವಲ್ಲ ಕರಿಬೇವು, ಇದರ ಪ್ರಯೋಜನಗಳು ಹಲವು!

– ಶ್ಯಾಮಲಶ್ರೀ.ಕೆ.ಎಸ್. ಅಡಿಗೆ ಮಾಡುವಾಗ ಒಗ್ಗರಣೆ ಹಾಕಿದರೆ, ಮನೆಯ ತುಂಬೆಲ್ಲಾ ಹರಡುವ ಆ ಪರಿಮಳವು ಎಂತವರಿಗಾದರರೂ ಬಾಯಲ್ಲಿ ನೀರೂರಿಸುತ್ತದೆ. ಇಂತಹ ಸುವಾಸನೆಯನ್ನು ಬೀರಲು ಕರಿಬೇವು ಪ್ರಮುಕವಾದ ಪಾತ್ರವಹಿಸುತ್ತದೆ. ಕರಿಬೇವು ಬರೀ ಸುವಾಸನೆಯಲ್ಲದೇ, ಸಾಂಬಾರಿಗೆ ಒಳ್ಳೆಯ...