ಟ್ಯಾಗ್: ಕನ್ನಡ ನುಡಿ

ಕನ್ನಡ ತಾಯಿ, Kannada tayi

ಕವಿತೆ: ಸಿರಿವಂತಿ ಕನ್ನಡ ತಾಯಿ

– ಪ್ರವೀಣ್ ದೇಶಪಾಂಡೆ. ಪಂಪ, ಗದುಗ ಬಾರತ ಕುಪ್ಪಳ್ಳಿ ರಾಮಕತೆ ರಗಳೆ ವಚನ ದಾಸಪದಗಳು ಕೋಟಿ ಕಾದಂಬರಿ ಗೀಗಿ ಸೋಬಾನೆ ಸೋಗು ಅಲಾವಿ ಲಾವಣಿ ತ್ರಿಪದಿ, ಬಾಮಿನಿ ಶಟ್ಪದಿಗಳು ಸುಳಾದಿ, ಆರತಿ ತತ್ವ, ಜಾನಪದ...

kannada, karnataka, ಕನ್ನಡ, ಕರ‍್ನಾಟಕ

ಸವಿನುಡಿ ಕನ್ನಡ ಬೆಡಗಿನ ಸಾಗರ

– ಚಂದ್ರಗೌಡ ಕುಲಕರ‍್ಣಿ. ಸವಿನುಡಿ ಕನ್ನಡ ಬೆಡಗಿನ ಸಾಗರ ಪದಗಳ ರತ್ನದ ಹರಳು ಮನಸು ಮನಸನು ಬೆಸೆದು ಕಟ್ಟಿದ ತಾಯಿಯ ಹೊಕ್ಕಳ ಕರಳು ಜೀವಜೀವದ ಲಯದಲಿ ಹಬ್ಬಿದ ಅಮ್ರುತ ಬಳ್ಳಿಯ ಅರಳು ಬಾವದ ಬಿತ್ತರ...

ಕನ್ನಡವ ಬಿಡಲೊಲ್ಲೆ

– ಸ್ಪೂರ‍್ತಿ. ಎಂ. ಏನಾದರೂ ಬಿಡಬಲ್ಲೆ ಕನ್ನಡವ ಬಿಡಲೊಲ್ಲೆ ಉಸಿರಿಲ್ಲದೆ ಒಡಲಿಲ್ಲ ಕನ್ನಡವಿಲ್ಲದೆ ನಾನಿಲ್ಲ ಒಡಲಿನಿಂದ ಉಸಿರು ಹೋದರೂ ಸರಿ ಕನ್ನಡದ ಹೆಸರು ಉಳಿಸುವುದೇ ಸರಿ ರಕ್ತದ ಕಣಕಣದಿ ಕನ್ನಡ ತುಂಬಿದೆ ಅನ್ಯ ಯೋಚನೆಗೆ...

ಕನ್ನಡ ನುಡಿ ಚಂದ, ಚಿಲಿಪಿಲಿ ಶ್ರೀಗಂದ!

– ಚಂದ್ರಗೌಡ ಕುಲಕರ‍್ಣಿ. ಅಮ್ಮನ ಜೋಗುಳ ಹಾಡಿನ ಕಂಪನು ಸುಮ್ಮನೆ ನಗುತಿಹ ಮಗುವಿನ ಬಗೆಯನು ಕಮ್ಮನೆ ಪದದಲಿ ಅಡಗಿಸಿಬಿಡುವ ಕನ್ನಡ ! ಹಾಲ ಹಸುಳೆಯ ತೊದಲಿನ ಮಾತನು ಜೋಲು ಜೊಲ್ಲಿನ ಜೇನಿನ ಸವಿಯನು ಲೀಲೆಯ...

ಇನಿದು ಕನ್ನಡ ನುಡಿ

– ಚಂದ್ರಗೌಡ ಕುಲಕರ‍್ಣಿ. ಇನಿದು ಕನ್ನಡ ನುಡಿಯ ಹಾಲಿಗೆ ಮದುರ ಜೇನದು ಬೆರೆತಿದೆ ಶಬ್ದ ಅರ‍್ತದ ಆಚೆ ಆಚೆಗೆ ಬಾವ ಕುಡಿಯನು ಚಾಚಿದೆ! ಅಕ್ಕರಕ್ಕರ ಒಡಲ ಒಳಗಡೆ ಹೂವು ಪರಿಮಳ ಹಾಸಿದೆ ಸರಣಿ ಸಾಲಿನ...

ಕನ್ನಡವೇ ಎಮ್ಮಯ ಸೊಲ್ ನುಡಿಯು

– ಕೌಸಲ್ಯ. ಕನ್ನಡ ಕನ್ನಡ ಪೇಳುವೆನು ಕನ್ನಡವೇ ಎನ್ನಯ ಸೊಲ್ ನುಡಿಯು ಕನ್ನಡವೇ ಎಮ್ಮಯ ಪಡೆನುಡಿಯು ಕನ್ನಡ ಕನ್ನಡವೆಂದೊಡೆ ಪುರಜನ ಹಿಗ್ಗುವರು ಕನ್ನಡಮ್ಮನ ಸೇವೆಗಯ್ವೊಲ್ ಶಿರಬಾಗಿ ನಡೆವರು ನೊಸಲಲಿ ತೀಡಿದ ಬರಹವು ಕನ್ನಡ ಜಿಹ್ವೆಯು...

ಓ ಕರುನಾಡ ತಾಯಿ

– ನಾಗರಾಜ್ ಬದ್ರಾ. ಓ ಕರುನಾಡ ತಾಯಿ, ನೀ ಕುಗ್ಗದಿರು ಎಂದಿಗೂ ನಿನ್ನಯ ರಕ್ಶಣೆಗಾಗಿ ಕರುನಾಡಿನ ಪ್ರತಿ ಮಗುವು ಎಂದೆಂದಿಗೂ ಸಿದ್ದ ಕರುನಾಡಿನ ಜೀವಾಳವಾದ ಜಲದಾರೆಗಳ ಶ್ರೀಗಂದದ, ಚಿನ್ನದ ತವರಾದ ಕನ್ನಡ ನೆಲದ ರಕ್ಶಣೆಗೆಗಾಗಿ...

ಪುಟಿದೇಳಲಿ ಕನ್ನಡತನ

– ಕಿರಣ್ ಮಲೆನಾಡು. ಕನ್ನಡತನದ ಕಿಚ್ಚನು ಹಚ್ಚಿಸೋಣ ಕನ್ನಡತನದ ಅರಿವನು ಬಡಿದೆಬ್ಬಿಸೋಣ ಕನ್ನಡತನದ ಕೆಚ್ಚೆದೆಯನು ಇಮ್ಮಡಿಸೋಣ ಕನ್ನಡತನದ ತಾಳ್ಮೆಯನು ತಾಳಿಸೋಣ ಕನ್ನಡತನದ ಜಾಣ್ಮೆಯನು ಮೆರೆಯೋಣ ಕನ್ನಡತನದ ಇಂಪನು ಹಾಡೋಣ ಕನ್ನಡತನದ ಕಂಪನು ಬೀರೋಣ ಕನ್ನಡತನದ...

ನಿಮ್ಮ ಮಗುವಿಗೆ ಇಂಗ್ಲಿಶ್ ನುಡಿ ಮಾತ್ರ ಸಾಕೇ?

-ಡಿ.ಎನ್.ಶಂಕರ ಬಟ್ ನುಡಿಯರಿಮೆಯ ಇಣುಕುನೋಟ – 6 ಇವತ್ತು ಹಲವು ಜನರು ತಮ್ಮ ಮಕ್ಕಳನ್ನು ಇಂಗ್ಲಿಶ್ ಕಲಿಕೆನುಡಿಯ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ; ಇಂತಹ ಹಲವು ಶಾಲೆಗಳಲ್ಲಿ ಮಕ್ಕಳು ಇಂಗ್ಲಿಶ್ ನುಡಿಯನ್ನು ಮಾತ್ರ ಬಳಸಬೇಕು, ಕನ್ನಡವನ್ನು...

ಯಾವುದು ಕನ್ನಡದ ಸೊಗಡು?

– ಡಿ.ಎನ್.ಶಂಕರ ಬಟ್ ನುಡಿಯರಿಮೆಯ ಇಣುಕುನೋಟ – 5 ಮಹಾಪ್ರಾಣ, ಷಕಾರ, ಋಕಾರ ಮೊದಲಾದ ಕೆಲವು ಬರಿಗೆಗಳನ್ನು ಕನ್ನಡ ಬರಹದಿಂದ ತೆಗೆದುಹಾಕಿದರೆ ಕನ್ನಡದ ಸೊಗಡು (ಎಂದರೆ ಸಂಸ್ಕ್ರುತಿ) ಅಳಿದುಹೋಗುತ್ತದೆಯೆಂದು ಕೆಲವರಿಗೆ ಅನಿಸುತ್ತದೆ. ಆದರೆ,...