ಟ್ಯಾಗ್: ಕಲಿಕೆ ಮಾದ್ಯಮ

ಕಲಿಕೆ ಮಾದ್ಯಮ : ಮಲಾವಿ ಸರಕಾರದ ತಪ್ಪು ನಡೆ

– ಅನ್ನದಾನೇಶ ಶಿ. ಸಂಕದಾಳ. ಮಲಾವಿ – ಆಪ್ರಿಕಾದ ಮೂಡುತೆಂಕಣ (southeast) ದಿಕ್ಕಿನಲ್ಲಿರುವ ದೇಶ. ಮಲಾವಿಯ ಸಾರ‍್ವಜನಿಕ ಶಾಲೆಗಳಲ್ಲಿ ಅತವಾ ಸರಕಾರೀ ಶಾಲೆಗಳಲ್ಲಿ ಇಂಗ್ಲೀಶನ್ನೇ ಕಲಿಕೆಯ ಮಾದ್ಯಮವಾಗಿಸಬೇಕು, ಅಂದರೆ ಇಂಗ್ಲೀಶಿನ ಮೂಲಕವೇ ಎಲ್ಲವನ್ನು ಹೇಳಿಕೊಡಬೇಕೆಂಬ...

ಇಂಗ್ಲಿಶ್ ಕಲಿಕೆಗೆ ಕನ್ನಡದ ನೆರವು ಬೇಕು

– ಡಿ.ಎನ್.ಶಂಕರ ಬಟ್ ನುಡಿಯರಿಮೆಯ ಇಣುಕುನೋಟ – 4 ಶಾಲೆಯಲ್ಲಿ ಮಕ್ಕಳಿಗೆ ಇಂಗ್ಲಿಶ್ ಕಲಿಸುವುದನ್ನು ಯಾವ ತರಗತಿಯಲ್ಲಿ ತೊಡಗಬೇಕು ಎಂಬ ವಿಶಯದಲ್ಲಿ ಇವತ್ತು ಬಹಳಶ್ಟು ಚರ‍್ಚೆಗಳು ನಡೆಯುತ್ತಿವೆ. ಎಲ್ಲರಿಗೂ ಮೊದಲನೇ ತರಗತಿಯಿಂದಲೇ ಕಲಿಸಲು ತೊಡಗಬೇಕೆಂದು...

ಇಂಗ್ಲಿಶ್ ಹೇರಿಕೆಯಿಂದ ಬಿಡಿಸಿಕೊಳ್ಳುತ್ತಿರುವ ಸ್ಕಾಟ್ಲೆಂಡ್!

– ಪ್ರಿಯಾಂಕ್ ಕತ್ತಲಗಿರಿ. ಯುನಯ್ಟೆಡ್ ಕಿಂಗ್‍ಡಮ್ಮಿನ ಮೇಲ್ಬಾಗದಲ್ಲಿರುವ ನಾಡೇ ಸ್ಕಾಟ್ಲೆಂಡ್. ಇಂಗ್ಲೀಶರ ನಾಡಾದ ಇಂಗ್ಲೆಂಡಿಗೆ ತಾಕಿಕೊಂಡೇ ಇರುವ ಸ್ಕಾಟ್ಲೆಂಡಿನಲ್ಲಿ ಹೆಚ್ಚಿನ ಜನರ ಮಾತು ಇಂಗ್ಲೀಶ್ ಆಗಿಹೋಗಿದೆ. ಸ್ಕಾಟ್ಲೆಂಡಿನ ಬಡಗಣ ತುದಿಯಲ್ಲಿ ನೆಲೆಸಿರುವವರಲ್ಲಿ ಸುಮಾರು...

ಕಲಿಕೆಯಲ್ಲಿ ಎಸ್ಟೋನಿಯಾಗಿಂತಲೂ ನಾವು ಹಿಂದೆ! ಎಶ್ಟು ಅನ್ಯಾಯ!

– ಪ್ರಿಯಾಂಕ್ ಕತ್ತಲಗಿರಿ. ಎಸ್ಟೋನಿಯಾ ಎಂಬ ಪುಟ್ಟ ನಾಡು 1991ರವರೆಗೂ ಯು.ಎಸ್.ಎಸ್.ಆರ್. ಆಡಳಿತದಡಿ ಇದ್ದಿತ್ತು. ಯು.ಎಸ್.ಎಸ್.ಆರ್‌ನ ಅಡಿಯಿದ್ದಾಗ ಎಸ್ಟೋನಿಯಾಗೆ ತನ್ನದೇ ಆದ ಒಂದು ಉದ್ದಿಮೆಯೇರ‍್ಪಾಡು (industrial system) ಕಟ್ಟಿಕೊಳ್ಳಲು ಸಾದ್ಯವಾಗಿರಲಿಲ್ಲ, ತನ್ನದೇ ಆದ...

ಇಂಗ್ಲಿಶ್ ಪಟ್ಯದಲ್ಲಿ ಕನ್ನಡ: ಇಲಿಯೋ ಹುಲಿಯೋ?

– ರತೀಶ ರತ್ನಾಕರ ಕರ‍್ನಾಟಕದಲ್ಲಿ ಒಂದು ಮತ್ತು ಎರಡನೆ ತರಗತಿಯ ಇಂಗ್ಲೀಶ್ ಮಾದ್ಯಮದ ಪಟ್ಯಪುಸ್ತಕ (Textbook) ದಲ್ಲಿ ಕನ್ನಡ ಪದ್ಯಗಳು ರೋಮನ್ ಲಿಪಿಯಲ್ಲಿ ಅಚ್ಚಾಗಿದೆ. ಈ ಕುರಿತು ವರದಿ ಮಾಡಿರುವ ’ಟಯ್ಮಸ್‍ ಆಪ್ ಇಂಡಿಯಾ’ ಸುದ್ದಿಹಾಳೆಯು (24...

ಡಚ್ಚರು ಮತ್ತು ಯಹೂದಿಗಳಿಂದ ಕಲಿಯಬೇಕಾದುದೇನು?

ಮೂಲ: ಮಹಾತ್ಮ ಗಾಂದಿ ಎಲ್ಲರಕನ್ನಡಕ್ಕೆ: ಸಿದ್ದರಾಜು ಬೋರೇಗವ್ಡ ಡಾ. ಮೆಹ್ತಾರವರು ತೋರುತ್ತಿರುವ ಒಲವು ಇಂಗ್ಲಿಶ್ನಲ್ಲಿ ಕಲಿತ ಬಾರತೀಯರಿಗೆ ತಲುಪುತ್ತದೆ ಎಂದುಕೊಳ್ಳುತ್ತೇನೆ. ಕೆಳಗಿನ ಸಾಲುಗಳನ್ನು ಅವರು ಮದ್ರಾಸಿನ ವೇದಾಂತ ಕೇಸರಿ ಪತ್ರಿಕೆಗೆ ಬರೆದಿದ್ದಾರೆ. ಈ...

ಕಲಿಕೆಯ ಬಗ್ಗೆ ಕಾಂಗ್ರೆಸ್ ಮಾತು ಉಳಿಸಿಕೊಳ್ಳಲಿ!

– ಪ್ರಿಯಾಂಕ್ ಕತ್ತಲಗಿರಿ. “ಏಳನೇ ತರಗತಿಯವರೆಗೆ ಕನ್ನಡ ಮಾದ್ಯಮ ಕಡ್ಡಾಯ” ಎಂದು ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು ಕಾಂಗ್ರೆಸ್ ಪಕ್ಶ. ಚುನಾವಣೆ ಮುಗಿದು ಇನ್ನೇನು ರಾಜ್ಯದ ಆಡಳಿತ ಹಿಡಿಯಲಿರುವ ಕಾಂಗ್ರೆಸ್ ಪಕ್ಶವು ಈ ನಿಟ್ಟಿನಲ್ಲಿ...