ಟ್ಯಾಗ್: ಕೋಗಿಲೆ

ವಸಂತ ಕಾಲ, Spring

ಕವಿತೆ: ಹಾರಿ ಬಂದನೋ ವಸಂತ ಮತ್ತೆ

– ಪ್ರಶಾಂತ್ ವಿ ತಾವರೆಕೆರೆ. ಹಾರಿ ಬಂದನೋ ವಸಂತ ಮತ್ತೆ ಅರಳಿದ ಮೊಗ್ಗಿಗೆ ಬಣ್ಣ ಬರೆಯುತಾ ಕಾಲಿ ಕೊಂಬೆಯಲಿ ಚಿಗುರು ಚೆಲ್ಲುತಾ ಸೋತ ಮರಕೆ ಉಸಿರು ತುಂಬುತಾ ಮದುವಣಗಿತ್ತಿಯಂತೆ ಶ್ರುಂಗಾರ ಮಾಡುತಾ ಬಿಸಿಲ...

ಒಂಟಿತನ, loneliness

ಕವಿತೆ: ಮೌನ-ಗಾನ

– ವಿನು ರವಿ. ಮಾತಿನೊಳಗೊಂದು ಕಾರಣವಿರದ ಮೌನ ಮಾಮರದ ಮರೆಯೊಲ್ಲೊಂದು ಕೋಗಿಲೆಯ ಗಾನ ಜಾರುವ ನೇಸರನ ನೆನಪಿಗೆ ಚಂದಿರನ ಬೆಳದಿಂಗಳ ಚಾರಣ ಕೆಂಪಾದ ಕದಪಿನಾ ತುಂಬಾ ಮೂಗುತಿಯ ಹೊಳೆವ ಹೊನ್ನ ಕಿರಣ ನೆನಪಿನಾ ಉಂಗುರದ...

ಕೋಗಿಲೆ, Koel

ಕೋಗಿಲೆಯ ಬದುಕು

– ಅನಿಲ್ ಕುಮಾರ್. ಕೋಗಿಲೆ ಹಾಡುವುದನ್ನು ಕೇಳಿರುತ್ತೇವೆ, ಆದರೆ ಕೋಗಿಲೆಯನ್ನು ನೋಡಿರುವುದು ಕಡಿಮೆಯೇ ಎನ್ನಬೇಕು. ದಿನನಿತ್ಯದ  ಜಂಜಾಟದಲ್ಲಿ ಕೋಗಿಲೆ‌ಯ ದನಿ ನಮ್ಮ ತಲೆಗೆ ಹೊಕ್ಕಿರುವುದಿಲ್ಲ ಕೂಡ. ಕೋಗಿಲೆಯೂ ಕೂಡ ತನ್ನನ್ನು ಮರೆಮಾಚಿಕೊಳ್ಳುವ ಹಕ್ಕಿ. ತನ್ನ...

ಚಿತ್ತ ಚಿತ್ತಾರದ ಗೂಡಲ್ಲಿ

– ಚಂದ್ರಗೌಡ ಕುಲಕರ‍್ಣಿ. ಕಲ್ಪನೆ ಮೋಡ ಗರಿ ಗರಿ ಬಿಚ್ಚಿ ತೇಲುತ ತೇಲುತ ಬಾನಲ್ಲಿ ಸ್ಪೂರ‍್ತಿಯ ಗಾಳಿ ಸೋಂಕಲು ಸಾಕು ಸುರಿವುದು ಅಕ್ಶರ ಸಾಲಲ್ಲಿ ರಪರಪ ಮಳೆಹನಿ ಪದಗಳು ಕರಗುತ ಹೊಂದಿ ನಿಲುವವು ಪ್ರಾಸದಲಿ...

ಕನಸ ಮರ ವಿಶ್ವಾಸದ ಗೊಬ್ಬರವಿಲ್ಲದೆ ಸೊರಗುತ್ತಿದೆ

– ಬರತ್ ರಾಜ್. ಕೆ. ಪೆರ‍್ಡೂರು. ಕನಸ ಮರ ಮೊಳಕೆಯೊಡೆಯುತ್ತಿದೆ ವಿಶ್ವಾಸದ ಗೊಬ್ಬರವಿಲ್ಲದೆ ಸೊರಗುತ್ತಿದೆ, ಇತಿಹಾಸ ಸ್ರುಶ್ಟಿಸುವ ಬದಲು ಕರಗಿಹೋದ ಪುಟದಲ್ಲೇನೊ ಮನ ಹುಡುಕಿ ತಿರುಚುತ್ತಿದೆ? ಶಕುನದ ಹಕ್ಕಿಗೆ ದೇವರ ಪಟ್ಟ ಕಟ್ಟಿದಂತಿದೆ ಮನ...

ಹರಿವ ತೊರೆಯಲಿ ಇಳಿಬಿಟ್ಟ ಪಾದಗಳು…

– ಸುರಬಿ ಲತಾ.   ಹರಿವ ತೊರೆಯಲಿ ಇಳಿಬಿಟ್ಟ ಪಾದಗಳು ಮುತ್ತಿಡಲು ಮರಿಮೀನುಗಳು ಕಚಗುಳಿ ಇಟ್ಟಂತಾಗಿ ರಂಗು ಪಡೆದಿದೆ ಪಾದಗಳು ಮುಗಿಲೆಲ್ಲಾ ಬೆಳ್ಳಿ ಮೋಡಗಳು ಚಿತ್ರ ವಿಚಿತ್ರ ಚಿತ್ತಾರ ಬಿಡಿಸಿರಲು ಕಾಣದ ಕೋಗಿಲೆ ದನಿಯ...

ಏನಾಗಿದೆ ನನಗೇನಾಗಿದೆ…

– ಸಿಂದು ಬಾರ‍್ಗವ್. ಏನಾಗಿದೆ ನನಗೇನಾಗಿದೆ ಮನಸೀಗ ಏಕೋ ಮರೆಯಾಗಿದೆ ಹಸಿರಾಗಿದೆ ಉಸಿರಾಗಿದೆ ನಿನ್ನ ಹೆಸರೀಗ ನನ್ನ ಉಸಿರಾಗಿದೆ ಕರಗಿದೆ ಮನ ಕರಗಿದೆ ಇಬ್ಬನಿಯಂತೆ ಈ ಮನ ಕರಗಿದೆ ಮುಳ್ಳಿನ ನಡುವಲಿ ಆ ಸುಮದಂತೆ...

ಮನದ ಮಾತು

– ಸುರಬಿ ಲತಾ. ಈ ಮನಸು ಹಾಡಿದೆ ಹೊಸ ಕನಸು ಕಾಡಿದೆ ಎಲ್ಲಿ ಹೋದೆ ನೀನೊಮ್ಮೆ ಇಲ್ಲಿ ಬಾರದೆ ಕೋಗಿಲೆಯ ಕೊರಳಿದೆ ಹೂಗಳೆಲ್ಲ ಅರಳಿದೆ ಎಲ್ಲಿ ಹೋದೆ ನೀನೊಮ್ಮೆ ಇಲ್ಲಿ ಬಾರದೆ ಮರಗಳಲಿ ಮದುವಿದೆ...

ಕೋಗಿಲೆ ದನಿಯು ಕೇಳುತ್ತಿಲ್ಲವೇ?

– ಸುನಿಲ್ ಕುಮಾರ್. ಕೋಗಿಲೆ ದನಿಯು ಕೇಳುತ್ತಿಲ್ಲವೇ ಮಾನವ ನಿನಗೆ ಪರಿಸರ ಜನನಿಯ ನೋವು ಕೇಳುತ್ತಿಲ್ಲವೆ ನಿನಗೆ ಕಾನನ ಕಾಣದಾಯಿತು ಕಾನನವು ನಗರವಾಯಿತು ಮಳೆಯು ಮರೆಯಾಯಿತು ಬುವಿಯು ಬರಡಾಯಿತು ಸಾಗರದಾಳದಲಿ ಕಂಪಿಸಿತು ಸಾಗರವು...

Enable Notifications OK No thanks